ರಾಹುಕಾಲ – 8:14 ರಿಂದ 9:42
ಗುಳಿಕಕಾಲ – 2:05 ರಿಂದ 3:33
ಯಮಗಂಡಕಾಲ : 11:10 ರಿಂದ 12:37
ವಾರ : ಸೋಮವಾರ, ತಿಥಿ : ಅಷ್ಟಮಿ, ನಕ್ಷತ್ರ: ವಿಶಾಖ
ಶ್ರೀ ವಿಶ್ವವಸು ನಾಮ ಸಂವತ್ಸರ
ಉತ್ತರಾಯಣ, ಶಿಶಿರ ಋತು
ಮಾಘ ಮಾಸ, ಕೃಷ್ಣ ಪಕ್ಷ
ಮೇಷ: ಸ್ವಂತ ಉದ್ಯಮಿಗಳಿಗೆ ಲಾಭ, ದೈವಾನುಗ್ರಹ ಪ್ರಾಪ್ತಿ, ಸ್ಥಾನಮಾನ ಗೌರವ.
ವೃಷಭ: ಈ ದಿನ ಮಾನಸಿಕ ಒತ್ತಡ, ಅನಿರೀಕ್ಷಿತ ಖರ್ಚು, ಕೆಲಸ ಕಾರ್ಯಗಳು ಮಂದಗತಿ, ಸ್ನೇಹಿತರ ನೆರವು.
ಮಿಥುನ: ಈ ದಿನ ಸ್ಥಿರಸ್ತಿ ವಿವಾದ, ಆರೋಗ್ಯದಲ್ಲಿ ಏರುಪೇರು, ಪ್ರಯತ್ನಕ್ಕೆ ತಕ್ಕ ಫಲ, ವಸ್ತ್ರ ವ್ಯಾಪಾರಿಗಳಿಗೆ ಅಲ್ಪ ಲಾಭ.
ಕಟಕ: ನಾನಾ ಮೂಲಗಳಿಂದ ವರಮಾನ, ಶತ್ರು ಭಾದೆ ನಿವಾರಣೆ, ಮನಶಾಂತಿ, ವ್ಯವಹಾರಗಳನ್ನು ತಾಳ್ಮೆಯಿಂದ ನಿರ್ವಹಿಸಿ.
ಸಿಂಹ: ಈ ದಿನ ಸಮಾಜದಲ್ಲಿ ಗೌರವ, ವಿವಾಹ ಕಾರ್ಯಗಳಲ್ಲಿ ಭಾಗಿ, ಅನಿರೀಕ್ಷಿತ ಲಾಭ, ಹಿತ ಶತ್ರುಗಳ ಬಾಧೆ, ಯಾರನ್ನು ನಂಬಬೇಡಿ.
ಕನ್ಯಾ: ಈ ದಿನ ಉದ್ಯೋಗದಲ್ಲಿ ಪ್ರಗತಿ,ಭೂ ಲಾಭ, ಕೃಷಿಕರಿಗೆ ಧನ ಲಾಭ, ಮನ ಶಾಂತಿ, ಸುಖ ಜೀವನ, ದಾಂಪತ್ಯದಲ್ಲಿ ಪ್ರೀತಿ.
ತುಲಾ: ಈ ದಿನ ಮಾನ ಹನಿ, ಸಾಲಭಾದೆ, ಅಕಾಲ ಭೋಜನ, ಕಾರ್ಯ ಬದಲಾವಣೆ, ನೀಚ ಜನರಿಂದ ತೊಂದರೆ.
ವೃಶ್ಚಿಕ: ಮಾತಿನ ಮೇಲೆ ಹಿಡಿತವಿರಲಿ, ಅಧಿಕ ತಿರುಗಾಟ, ಅನರ್ಥ, ಹೊಸ ವ್ಯವಹಾರಗಳಿಂದ ಅಲ್ಪ ಲಾಭ.
ಧನಸ್ಸು: ಈ ದಿನ ಅನಿರೀಕ್ಷಿತ ಖರ್ಚು, ಆರ್ಥಿಕ ಪರಿಸ್ಥಿತಿ ಸುಧಾರಣೆ, ಸುಖ ಭೋಜನ, ಕಷ್ಟದಲ್ಲಿರುವವರಿಗೆ ಸಹಾಯ ಮಾಡುವಿರಿ.
ಮಕರ: ಈ ದಿನ ವ್ಯಾಪಾರದಲ್ಲಿ ಲಾಭ, ಬೆಲೆಬಾಳುವ ವಸ್ತುಗಳ ಖರೀದಿ, ಶತ್ರು ನಾಶ, ಅನಾರೋಗ್ಯದಿಂದ ಸ್ವಲ್ಪ ಚೇತರಿಕೆ.
ಕುಂಭ: ಸರ್ಕಾರ ಅಧಿಕಾರಿಗಳಿಗೆ ತೊಂದರೆ, ಆದಾಯಕ್ಕಿಂತ ಖರ್ಚು ಜಾಸ್ತಿ, ಕುಟುಂಬ ಕಲಹ, ದುಷ್ಟಬುದ್ಧಿ.
ಮೀನ: ಯತ್ನ ಕಾರ್ಯಗಳ ಜಯ, ಹಿರಿಯರಿಂದ ಹಿತನುಡಿ, ಮಕ್ಕಳಿಂದ ಸಂತಸ, ವಿದ್ಯಾರ್ಥಿಗಳಲ್ಲಿ ಪ್ರಗತಿ, ಮನಶಾಂತಿ.

