ಶ್ರೀ ಶೋಭಕೃತನಾಮ ಸಂವತ್ಸರ,
ಉತ್ತರಾಯಣ, ಹಿಮಂತ ಋತು,
ಪುಷ್ಯ ಮಾಸ, ಕೃಷ್ಣ ಪಕ್ಷ,
ಚತುರ್ದಶಿ / ಅಮಾವಾಸ್ಯೆ,
ಶುಕ್ರವಾರ, ಶ್ರವಣ ನಕ್ಷತ್ರ
ರಾಹುಕಾಲ – 11:10 ರಿಂದ 12:37
ಗುಳಿಕಕಾಲ – 08:14 ರಿಂದ 09:42
ಯಮಗಂಡಕಾಲ – 03:33 ರಿಂದ 05:01
Advertisement
ಮೇಷ: ಉದ್ಯೋಗದಲ್ಲಿ ನಿರಾಸಕ್ತಿ, ಕೃಷಿಕರಿಗೆ ಅನಾನುಕೂಲ, ತಾಯಿಯಿಂದ ಸಹಾಯ ಕೇಳುವಿರಿ, ವಿದ್ಯಾಭ್ಯಾಸದಲ್ಲಿ ಮರೆವು
Advertisement
ವೃಷಭ: ದೂರ ಪ್ರಯಾಣ, ನೆರೆಹೊರೆಯವರಿಂದ ನೋವು, ಪತ್ರ ವ್ಯವಹಾರದಲ್ಲಿ ಯಶಸ್ಸು, ಅನಾರೋಗ್ಯ
Advertisement
ಮಿಥುನ: ಮಾತಿನಿಂದ ಕಲಹ, ನಿಧಾನದ ಆರ್ಥಿಕ ಚೇತರಿಕೆ, ಷೇರು ಮಾರುಕಟ್ಟೆಯಲ್ಲಿ ನಷ್ಟ, ವಾಹನ ಚಾಲನೆಯಲ್ಲಿ ಜಾಗ್ರತೆ
Advertisement
ಕಟಕ: ದಾಂಪತ್ಯದಲ್ಲಿ ಮೂರನೆಯವರ ಮಧ್ಯಪ್ರವೇಶ, ವ್ಯಾಪಾರ-ವ್ಯವಹಾರದಲ್ಲಿ ಎಳೆದಾಟ, ಸ್ವಾಭಿಮಾನಕ್ಕೆ ಧಕ್ಕೆ, ಮಾನಸಿಕ ತೊಳಲಾಟದಿಂದ ದೈಹಿಕ ಅಸಮರ್ಥತೆ
ಸಿಂಹ: ಸಾಲಗಾರರ ಚಿಂತೆ, ಮಾನಸಿಕ ಅಸಮತೋಲನ, ಅತಿನಿದ್ರೆ, ಅನಗತ್ಯ ಖರ್ಚುಗಳು, ಆಸ್ಪತ್ರೆ ಅಲೆದಾಟ
ಕನ್ಯಾ: ಮಕ್ಕಳಿಂದ ಸಹಾಯ, ಪ್ರೀತಿ-ಪ್ರೇಮದಲ್ಲಿ ಯಶಸ್ಸು, ಭಾವನಾತ್ಮಕ ಚಿಂತನೆಗಳು, ದುಶ್ಚಟಗಳಿಂದ ತೊಂದರೆ
ತುಲಾ: ವೃತ್ತಿ ಪ್ರವೃತ್ತಿಯಲ್ಲಿ ಹಿನ್ನಡೆ, ಅಧಿಕಾರ ವರ್ಗದವರಿಂದ ಸಮಸ್ಯೆ, ಗೌರವಕ್ಕೆ ಧಕ್ಕೆ, ಭವಿವಿಷ್ಯದ ಚಿಂತೆಯಿಂದ ಬಳಲಿಕೆ
ವೃಶ್ಚಿಕ: ತಂದೆಯಿಂದ ಸಹಾಯ-ಸಹಕಾರ, ಜ್ಞಾನದ ನಿರೀಕ್ಷೆ, ಸಾಧಿಸುವ ಛಲ, ವಿದ್ಯಾಭ್ಯಾಸದಲ್ಲಿ ಆಸಕ್ತಿ
ಧನಸ್ಸು: ಆರ್ಥಿಕ ಚಿಂತೆಗಳು, ಕೋರ್ಟ್ ಕೇಸುಗಳ ಯೋಚನೆ, ಪತ್ರವ್ಯವಹಾರದಲ್ಲಿ ಹಿನ್ನಡೆ, ಅಪಘಾತಗಳು
ಮಕರ: ಮಾನಸಿಕ ಚಂಚಲತೆ, ದೈಹಿಕ ಅಸಮರ್ಥತೆ , ವ್ಯಾಪಾರ-ವ್ಯವಹಾರದಲ್ಲಿ ನಷ್ಟ, ಅನಾರೋಗ್ಯದ ಚಿಂತೆ
ಕುಂಭ: ದೀರ್ಘಕಾಲದ ವ್ಯಾಧಿಗಳು, ಬಾಡಿಗೆದಾರರಿಂದ ಸಮಸ್ಯೆ, ದೂರ ಪ್ರದೇಶಕ್ಕೆ ತೆರಳುವಿರಿ, ರಾಜಕೀಯ ವ್ಯಕ್ತಿಗಳಿಂದ ತೊಂದರೆ
ಮೀನ: ಮಕ್ಕಳಿಂದ ಅನುಕೂಲ, ಅಸಭ್ಯ ವರ್ತನೆಯಿಂದ ಮನಸ್ಸಿಗೆ ಬೇಸರ, ಹಿರಿಯರಿಂದ ಸಹಾಯ, ಏಕಾಗ್ರತೆಯ ಕೊರತೆ