ಪಂಚಾಂಗ:
ಸಂವತ್ಸರ – ಶುಭಕೃತ್
ಋತು – ಶಿಶಿರ
ಅಯನ – ಉತ್ತರಾಯಣ
ಮಾಸ – ಮಾಘ
ಪಕ್ಷ – ಕೃಷ್ಣ
ತಿಥಿ – ಚೌತಿ
ನಕ್ಷತ್ರ – ಉತ್ತರ
ರಾಹುಕಾಲ: 02 : 01 PM – 03 : 28 PM
ಗುಳಿಕಕಾಲ: 09 : 39 AM – 11 : 06 AM
ಯಮಗಂಡಕಾಲ: 06 : 44 AM – 08 : 11 AM
Advertisement
ಮೇಷ: ಹಿರಿಯರ ಮಾತಿಗೆ ಮನ್ನಣೆ, ದಾಂಪತ್ಯದಲ್ಲಿ ವಿರಸ, ದೂರ ಪ್ರಯಾಣ.
Advertisement
ವೃಷಭ: ಮಕ್ಕಳಿಂದ ಸಹಾಯ, ಸಾಕು ಪ್ರಾಣಿಗಳಿಂದ ತೊಂದರೆ, ಹಣಕಾಸಿನ ವಿಚಾರದಲ್ಲಿ ಉದಾಸೀನತೆ.
Advertisement
ಮಿಥುನ: ಕೆಲಸಗಾರರಿಂದ ತೊಂದರೆ, ಸಂಗಾತಿಯಿಂದ ಸಹಕಾರ, ಆರ್ಥಿಕತೆಗಾಗಿ ಪರದಾಟ.
Advertisement
ಕರ್ಕಾಟಕ: ತಂದೆಯಿಂದ ಸಹಕಾರ, ದಾಂಪತ್ಯದಲ್ಲಿ ಮನಸ್ತಾಪ, ಅವಿವಾಹಿತರಿಗೆ ಶುಭ.
ಸಿಂಹ: ದೀರ್ಘ ಪ್ರಯಾಣ, ಧಾರ್ಮಿಕ ಕಾರ್ಯಗಳಲ್ಲಿ ಭಾಗಿ, ಧನ ನಷ್ಟ.
ಕನ್ಯಾ: ದೈಹಿಕ ಶ್ರಮ ಅಧಿಕ, ಆಸ್ತಿ ವಿಚಾರದಲ್ಲಿ ತಾಳ್ಮೆಯಿಂದಿರಿ, ನಿರೀಕ್ಷಿಸಿದ ಯಶಸ್ಸು ಲಭ್ಯ.
ತುಲಾ: ಉದ್ಯೋಗದಲ್ಲಿ ಅನಿರೀಕ್ಷಿತ ತಿರುವುಗಳು, ವಾಹನ ಚಾಲನೆಯಲ್ಲಿ ಎಚ್ಚರ, ಮೇಲಾಧಿಕಾರಿಗಳಿಂದ ಮಾರ್ಗದರ್ಶನ.
ವೃಶ್ಚಿಕ: ಅಧಿಕಾರಿಗಳಿಂದ ಪ್ರೋತ್ಸಾಹ, ವಿದ್ಯಾರ್ಥಿಗಳಿಗೆ ಅವಕಾಶಗಳು, ಲಭ್ಯ ಮಹಿಳಾ ಉದ್ಯೋಗಸ್ಥರಿಗೆ ಶುಭ.
ಧನಸ್ಸು: ಕಲಾವಿದರಿಗೆ ಶುಭ, ಉನ್ನತ ಸ್ಥಾನ ಪಡೆದ ಸಂತಸ, ವ್ಯವಹಾರದಲ್ಲಿ ಪ್ರಗತಿ.
ಮಕರ: ಹಿರಿಯರ ಸಲಹೆ ಪಡೆಯಿರಿ, ಸಾಂಸಾರಿಕ ವಿಚಾರದಲ್ಲಿ ಮನಸ್ತಾಪ, ಆಸ್ತಿ ವಿಚಾರದಲ್ಲಿ ಮುನ್ನಡೆ.
ಕುಂಭ: ಸರ್ಕಾರಿ ಕಾರ್ಯಗಳಲ್ಲಿ ಆಸಕ್ತಿ, ಸಹವರ್ತಿಗಳಿಂದ ಸಲಹೆ, ಮಹಿಳಾ ಉದ್ಯೋಗಿಗಳಿಗೆ ಲಾಭ.
ಮೀನ: ಕೃಷಿ ಉಪಕರಣಗಳ ಖರೀದಿಯಲ್ಲಿ ಮೋಸ, ಸಾಲಗಾರರಿಂದ ಅವಮಾನ, ವಿವಾಹಕಾಂಕ್ಷಿಗಳಿಗೆ ಶುಭ.
Live Tv
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k