ಶ್ರೀ ದುರ್ಮುಖಿನಾಮ ಸಂವತ್ಸರ, ಉತ್ತರಾಯಣ ಪುಣ್ಯಕಾಲ,
ಶಿಶಿರ ಋತು, ಮಾಘ ಮಾಸ,ಶುಕ್ಲ ಪಕ್ಷ, ತ್ರಯೋದಶಿ ತಿಥಿ,
ಬೆಳಗ್ಗೆ 9:22 ನಂತರ ಚತುರ್ದಶಿ ತಿಥಿ,ಗುರುವಾರ, ಪುನರ್ವಸು ನಕ್ಷತ್ರ
ಬೆಳಗ್ಗೆ 10:47 ನಂತರ ಪುಷ್ಯ ನಕ್ಷತ್ರ
ಶುಭ ಘಳಿಗೆ: ಬೆಳಗ್ಗೆ 11:17 ರಿಂದ 12:41
ಅಶುಭ ಘಳಿಗೆ: ಬೆಳಗ್ಗೆ 8:29 ರಿಂದ 9:53
Advertisement
ರಾಹುಕಾಲ: ಮಧ್ಯಾಹ್ನ 2:05 ರಿಂದ 3:33
ಗುಳಿಕಕಾಲ: ಬೆಳಗ್ಗೆ 9:42 ರಿಂದ 11:10
ಯಮಗಂಡಕಾಲ: ಬೆಳಗ್ಗೆ 6:47 ರಿಂದ 8:14
Advertisement
ಮೇಷ: ವಿದ್ಯಾಭ್ಯಾಸದಲ್ಲಿ ಆಸಕ್ತಿ, ಮಿತ್ರರಿಂದ ತೊಂದರೆ, ಸೋದರ ಮಾವನೊಂದಿಗೆ ಕಲಹ, ತಾಯಿಯ ಆರೋಗ್ಯದಲ್ಲಿ ವ್ಯತ್ಯಾಸ,
ಮಾನಸಿಕ ಬೇಸರ, ಪ್ರಯಾಣ ಮಾಡುವ ಸಾಧ್ಯತೆ.
Advertisement
ವೃಷಭ: ನೆರೆಹೊರೆಯವರಿಂದ ಆರ್ಥಿಕ ಸಹಾಯ, ಮಕ್ಕಳ ಭವಿಷ್ಯದ ಚಿಂತೆ, ಆತ್ಮೀಯರ ಮುಂದೆ ತಲೆ ತಗ್ಗಿಸುವಿರಿ,
ವಿದ್ಯಾಭ್ಯಾಸದಲ್ಲಿ ಪ್ರಗತಿ.
Advertisement
ಮಿಥುನ: ಸ್ಥಿರಾಸ್ತಿ ವ್ಯವಹಾರದಲ್ಲಿ ಗೊಂದಲ, ವಾಹನ ವಿಚಾರದಲ್ಲಿ ಎಚ್ಚರ, ಹಳೇ ಸಾಲ ಮರುಪಾವತಿ, ಅಧಿಕ ಉಷ್ಣ ಬಾಧೆ,
ಹೊಟ್ಟೆ ನೋವು, ಆರೋಗ್ಯದಲ್ಲಿ ಏರುಪೇರು.
ಕಟಕ: ಕೆಲಸ ಕಾರ್ಯಗಳಲ್ಲಿ ವಿಳಂಬ, ವ್ಯಾಪಾರ ವ್ಯವಹಾರದಲ್ಲಿ ನಷ್ಟ, ವಿದ್ಯಾರ್ಥಿಗಳಲ್ಲಿ ಮಂದತ್ವ, ಆರೋಗ್ಯದಲ್ಲಿ ಏರುಪೇರು, ಮಕ್ಕಳ ಎಡವಟ್ಟುಗಳಿಂದ ತೊಂದರೆ, ಹಣಕಾಸು ವಿಚಾರದಲ್ಲಿ ಮೋಸ.
ಸಿಂಹ: ಕೆಲಸಗಳಲ್ಲಿ ಒತ್ತಡ ಹೆಚ್ಚಾಗುವುದು, ವಿದ್ಯಾಭ್ಯಾಸದಲ್ಲಿ ಮರೆವು, ಸ್ಥಿರಾಸ್ತಿ ವಿಚಾರದಲ್ಲಿ ಕಲಹ,ಮಿತ್ರರಿಂದ ಆಕಸ್ಮಿಕ ನಷ್ಟಗಳು.
ಕನ್ಯಾ: ಶೀತ ಕಫ ಬಾಧೆ, ಅಜೀರ್ಣ ಸಮಸ್ಯೆ, ಆರೋಗ್ಯದಲ್ಲಿ ವ್ಯತ್ಯಾಸ, ವಿದ್ಯಾಭ್ಯಾಸದಲ್ಲಿ ಹಿನ್ನಡೆ, ಧೈರ್ಯದಿಂದ ಕಾರ್ಯ ಜಯ,
ಪಾಲುದಾರಿಕೆ ವ್ಯವಹಾರದಲ್ಲಿ ಲಾಭ, ಹಣಕಾಸು ಮೋಸವಾಗುವ ಸಂಶಯ.
ತುಲಾ: ಪ್ರಾಥಮಿಕ ವಿದ್ಯಾರ್ಥಿಗಳಿಗೆ ಅನುಕೂಲ, ಪದವಿ ವಿದ್ಯಾರ್ಥಿಗಳಿಗೆ ಹಿನ್ನಡೆ, ಮಕ್ಕಳೊಂದಿಗೆ ಕಲಹ, ಹಣಕಾಸು ವಿಚಾರದಲ್ಲಿ ವಾಗ್ವಾದ
ವೃಶ್ಚಿಕ: ಪ್ರಯಾಣದಲ್ಲಿ ಅಡೆತಡೆ, ಕೆಲಸ ಕಾರ್ಯಗಳಲ್ಲಿ ಹಿನ್ನಡೆ, ಆರೋಗ್ಯದಲ್ಲಿ ವ್ಯತ್ಯಾಸ,ಆಲಸ್ಯ ಮನೋಭಾವ, ವಿದ್ಯಾಭ್ಯಾಸದಲ್ಲಿ ಆಸಕ್ತಿ ಕುಂಠಿತ.
ಧನಸ್ಸು: ಸ್ವಯಂಕೃತ್ಯಗಳಿಂದ ನಷ್ಟ, ಬೇಜವಾಬ್ದಾರಿತನದಿಂದ ಭವಿಷ್ಯಕ್ಕೆ ಕಂಟಕ, ವಿಪರೀತ ರಾಜಯೋಗ, ದೀರ್ಘಕಾಲದ ಅನಾರೋಗ್ಯ, ಮನಸ್ಸಿನಲ್ಲಿ ಆತಂಕ.
ಮಕರ: ಆಕಸ್ಮಿಕ ಧನಾಗಮನ, ವಿದ್ಯಾಭ್ಯಾಸದಿಂದ ಅನುಕೂಲ, ಉತ್ತಮ ಅವಕಾಶಗಳು ಪ್ರಾಪ್ತಿ, ಸಂಗಾತಿಯಲ್ಲಿ ಆಲಸ್ಯ-ಬೇಜವಾಬ್ದಾರಿ, ಆತುರ ಸ್ವಭಾವದಿಂದ ಸಮಸ್ಯೆಗೆ ಸಿಲುಕುವಿರಿ.
ಕುಂಭ: ಮಕ್ಕಳು ಶತ್ರುವಾಗುವರು, ಪಾಲುದಾರಿಕೆ ವ್ಯವಹಾರದಲ್ಲಿ ಸಂಶಯ, ಮಕ್ಕಳ ವಿದ್ಯಾಭ್ಯಾಸದ ಚಿಂತೆ, ಅನಗತ್ಯ ಮಾತುಗಳಿಂದ ಸಮಸ್ಯೆ, ಆಕಸ್ಮಿಕ ಸಾಲ ಮಾಡುವ ಪರಿಸ್ಥಿತಿ.
ಮೀನ: ಉದ್ಯೋಗ ಸ್ಥಳದಲ್ಲಿ ಗೌರವ, ಮಕ್ಕಳ ಆರೋಗ್ಯದಲ್ಲಿ ವ್ಯತ್ಯಾಸ, ಆಸೆ ಭಾವನೆಗಳಿಗೆ ಪೆಟ್ಟು.