ಶ್ರೀ ವಿಶ್ವಾವಸು ನಾಮ ಸಂವತ್ಸರ, ದಕ್ಷಿಣಾಯಣ, ಹಿಮಂತ ಋತು,
ಪುಷ್ಯ ಮಾಸ, ಕೃಷ್ಣ ಪಕ್ಷ,ಷಷ್ಟಿ / ಸಪ್ತಮಿ, ಶುಕ್ರವಾರ,
ಉತ್ತರಫಾಲ್ಗುಣಿ ನಕ್ಷತ್ರ / ಹಸ್ತ ನಕ್ಷತ್ರ
ರಾಹುಕಾಲ – 11:04 ರಿಂದ 12:30
ಗುಳಿಕಕಾಲ – 08:12 ರಿಂದ 09:38
ಯಮಗಂಡಕಾಲ – 03:22 ರಿಂದ 04:48
ಮೇಷ: ಆರ್ಥಿಕ ಅನುಕೂಲ, ಸ್ಥಿರಾಸ್ತಿ ಮೇಲೆ ಸಾಲ, ಮಕ್ಕಳಿಂದ ಅನುಕೂಲ, ಉದ್ಯೋಗದಲ್ಲಿ ಪ್ರಗತಿ
ವೃಷಭ: ಸ್ಥಿರಾಸ್ತಿಯಿಂದ ಅನುಕೂಲ, ಕೋರ್ಟ್ ಕೇಸ್‌ಗಳಲ್ಲಿ ಸೋಲು, ಅವಕಾಶ ವಂಚಿತರಾಗುವಿರಿ, ಮಾನಸಿಕ ಒತ್ತಡ
ಮಿಥುನ: ಪ್ರಯಾಣದಲ್ಲಿ ಯಶಸ್ಸು, ದೈರ್ಯದಿಂದ ಕಾರ್ಯ ಜಯ, ದಾಂಪತ್ಯದಲ್ಲಿ ಮನಸ್ತಾಪ, ಆರ್ಥಿಕವಾಗಿ ಅನುಕೂಲ, ಪಾಲುದಾರಿಕೆಯಿಂದ ಅನುಕೂಲ
ಕಟಕ: ಆರ್ಥಿಕ ಬೆಳವಣಿಗೆ, ಕೋರ್ಟ್ ಕೇಸ್‌ಗಳಲ್ಲಿ ಜಯ, ಸಂಗಾತಿಯಿಂದ ಅಂತರ, ಮಾತಿನಿಂದ ಸಮಸ್ಯೆ
ಸಿಂಹ: ವ್ಯಾಪಾರ ವ್ಯವಹಾರದಲ್ಲಿ ಪ್ರಗತಿ, ಭಾವನಾತ್ಮಕ ತೊಳಲಾಟ, ಧೈರ್ಯದಿಂದ ಮುನ್ನುಗ್ಗುವಿರಿ, ಮಕ್ಕಳಿಂದ ಆರ್ಥಿಕ ಸಹಾಯ
ಕನ್ಯಾ: ತಾಯಿ ಗೋಸ್ಕರವಾಗಿ ಖರ್ಚು, ಮಾನಸಿಕ ಒತ್ತಡ, ಅವಮಾನ ಅಪವಾದ, ಆತ್ಮೀಯರಿಂದ ಸಹಾಯ
ತುಲಾ: ಅನಿರೀಕ್ಷಿತ ಲಾಭ, ಪ್ರಯಾಣದಲ್ಲಿ ಯಶಸ್ಸು, ಮಾಟ ಮಂತ್ರ ತಂತ್ರದ ಆತಂಕ, ಪತ್ರ ವ್ಯವಹಾರಗಳಲ್ಲಿ ಜಯ
ವೃಶ್ಚಿಕ: ಪಿತ್ರಾರ್ಜಿತ ಸ್ವತ್ತಿನಿಂದ ಅನುಕೂಲ, ಆರ್ಥಿಕ ಪ್ರಗತಿ, ತಾಯಿಯಿಂದ ಸಹಕಾರ, ಪ್ರಯಾಣದಲ್ಲಿ ಯಶಸ್ಸು, ಉದ್ಯೋಗದಲ್ಲಿ ಅನುಕೂಲ
ಧನಸ್ಸು: ಆರ್ಥಿಕ ಹಿನ್ನೆಡೆ, ಕುಟುಂಬದಿಂದ ಸಹಕಾರ, ಉದ್ಯೋಗ ಒತ್ತಡ, ರತ್ನಾಭರಣ ಖರೀದಿಯಲ್ಲಿ ಮೋಸ, ಪರಿಹಾರ ದಕ್ಷಿಣೆ ಸಮೇತ ಕೆಂಪು ವಸ್ತçದಾನ ಮಾಡಿ
ಮಕರ: ಅನಿರೀಕ್ಷಿತ ಅವಘಡ, ಗೌರವಕ್ಕೆ ಧಕ್ಕೆ, ವ್ಯಾಪಾರ ವ್ಯವಹಾರದಲ್ಲಿ ನಷ್ಟ, ಯತ್ನ ಕಾರ್ಯಗಳಲ್ಲಿ ವಿಘ್ನ,
ಕುಂಭ: ಸಂಗಾತಿಯಿಂದ ಲಾಭ, ಅಧಿಕಾರಿಗಳಿಂದ ಉತ್ತಮ ಸಹಕಾರ, ರಾಜಕೀಯ ವ್ಯಕ್ತಿಗಳಿಂದ ಲಾಭ, ಮಾನಸಿಕ ಒತ್ತಡ ಕಿರಿಕಿರಿ
ಮೀನ: ಸೇವಾ ವೃತ್ತಿ ಉದ್ಯೋಗ ಲಾಭ, ಅಧಿಕಾರಿಗಳಿಂದ ಉತ್ತಮ ಕೆಲಸ, ಮಕ್ಕಳ ನಡವಳಿಕೆಯಿಂದ ಬೇಸರ, ಆರೋಗ್ಯ ಸಮಸ್ಯೆ

