ರಾಹುಕಾಲ – 3:22 ರಿಂದ 4:48
ಗುಳಿಕಕಾಲ – 12:30 ರಿಂದ 1:56
ಯಮಗಂಡ ಕಾಲ – 9:34 ರಿಂದ 11:04
ಮಂಗಳವಾರ, ತ್ರಯೋದಶಿ, ಜೇಷ್ಠ ನಕ್ಷತ್ರ
ಶ್ರೀ ಶೋಭಕೃತ್ ನಾಮ ಸಂವತ್ಸರ,
ದಕ್ಷಿಣಾಯಣ, ಹಿಮಂತ ಋತು,
ಮಾರ್ಗಶಿರ ಮಾಸ, ಕೃಷ್ಣ ಪಕ್ಷ,
ಮೇಷ: ಬಹು ಸೌಖ್ಯ, ಎಲ್ಲರ ಪ್ರೀತಿ ವಿಶ್ವಾಸ ಗಳಿಸುವಿರಿ, ಹಿತ ಶತ್ರು ಭಾದೆ, ಧನ ಲಾಭ, ವಸ್ತ್ರ ವ್ಯಾಪಾರಿಗಳಿಗೆ ಲಾಭ.
Advertisement
ವೃಷಭ: ಮೂಗಿನ ಮೇಲೆ ಕೋಪ, ವಾಹನ ಅಪಘಾತ, ಸ್ತ್ರೀಯಿಂದ ತೊಂದರೆ, ಸ್ಥಗಿತ ಕಾರ್ಯಗಳಲ್ಲಿ ವಿಳಂಬ.
Advertisement
ಮಿಥುನ: ಪರರ ಮಾತಿಗೆ ಕಿವಿ ಕೊಡಬೇಡಿ, ಗೆಳೆಯರಿಂದ ಅನರ್ಥ, ಎಷ್ಟೇ ಹಣ ಬಂದರೂ ಉಳಿಯುವುದಿಲ್ಲ.
Advertisement
ಕಟಕ: ಕುಟುಂಬ ಸೌಖ್ಯ, ವ್ಯಾಪಾರದಲ್ಲಿ ನಿರೀಕ್ಷಿತ ಧನ ಲಾಭ, ವಿರೋಧಿಗಳಿಂದ ಕಿರುಕುಳ.
Advertisement
ಸಿಂಹ: ಮನೆಯಲ್ಲಿ ಧಾರ್ಮಿಕ ಕಾರ್ಯಗಳು, ಆಪ್ತರ ಭೇಟಿ, ಸಂತೋಷ ನೆಮ್ಮದಿ.
ಕನ್ಯಾ: ಕಾರ್ಯ ಸಾಧನೆ, ಆರೋಗ್ಯದ ಸಮಸ್ಯೆ, ಕೆಲಸ ಕಾರ್ಯಗಳಲ್ಲಿ ಜಯ, ಅತಿಯಾದ ಖರ್ಚು, ದಂಡ ಕಟ್ಟುವಿರಿ.
ತುಲಾ: ಸಿಡುಕುತನ, ದೇವತಾ ಕಾರ್ಯ, ದೇಹದಲ್ಲಿ ಜಡತ್ವ, ಮಾತಿನ ಮೇಲೆ ಹಿಡಿತವಿರಲಿ
ವೃಶ್ಚಿಕ: ಸಾಧು ಸಂತ ಪುರುಷರ ದರ್ಶನ, ಸ್ತ್ರೀ ಸೌಖ್ಯ, ವಾಹನ ರಿಪೇರಿ, ವಿವಾಹ ಯೋಗ, ಹಣದ ವಿಷಯದಲ್ಲಿ ಜಾಗೃತೆ.
ಧನಸ್ಸು: ಉದ್ಯಮಿಗಳಿಗೆ ಧನ ಲಾಭ, ವಿನಾಕಾರಣ ಖರ್ಚು, ಹಿತ ಶತ್ರು ಬಾಧೆ, ಹೆಚ್ಚು ಶ್ರಮ ಅಲ್ಪ ಗಳಿಕೆ
ಮಕರ: ನಾನಾ ವಿಚಾರಗಳಲ್ಲಿ ಆಸಕ್ತಿ,ಶ್ರಮಕ್ಕೆ ತಕ್ಕ ಫಲ, ಮನೋವ್ಯಥೆ, ಸಾಮಾನ್ಯ ಸೌಖ್ಯಕ್ಕೆ ಧಕ್ಕೆ.
ಕುಂಭ: ಕೆಲಸದಲ್ಲಿ ಏಕಾಗ್ರತೆ, ದುಷ್ಟ ಜನರಿಂದ ದೂರವಿರಿ, ಉನ್ನತ ವಿದ್ಯಾಭ್ಯಾಸಕ್ಕೆ ದೂರ ಪ್ರಯಾಣ
ಮೀನ: ಆತುರದ ನಿರ್ಧಾರ ಬೇಡ, ಸುಖ ಭೋಜನ, ದ್ರವ್ಯ ಲಾಭ, ಸಾಲ ಮರುಪಾವತಿಸುವಿರಿ, ಕುಟುಂಬದಲ್ಲಿ ಸಂತಸ.