ಪಂಚಾಂಗ
ಸಂವತ್ಸರ: ಕ್ರೋಧಿನಾಮ
ಋತು: ಹೇಮಂತ, ಅಯನ: ದಕ್ಷಿಣಾಯನ
ಮಾಸ: ಮಾರ್ಗಶಿರ, ಪಕ್ಷ: ಶುಕ್ಲ
ತಿಥಿ: ಸಪ್ತಮಿ, ನಕ್ಷತ್ರ: ಶತಭಿಷಾ
ರಾಹುಕಾಲ: 04:27 – 05:53
ಗುಳಿಕಕಾಲ: 03:02 – 04:27
ಯಮಗಂಡಕಾಲ: 12:11 – 01:37
Advertisement
ಮೇಷ: ಅನಗತ್ಯ ಚರ್ಚೆಗಳಿಂದ ದೂರವಿರಿ, ನೂತನ ವಾಹನ ಖರೀದಿಯಿಂದ ಸಂತಸ, ಶ್ರಮಕ್ಕೆ ತಕ್ಕ ಪ್ರತಿಫಲ.
Advertisement
ವೃಷಭ: ಪ್ರೀತಿಪಾತ್ರರಿಂದ ಕಿರಿಕಿರಿ ಸಾಧ್ಯತೆ, ಚಿನ್ನ ಬೆಳ್ಳಿ ಖರೀದಿಯಲ್ಲಿ ಲಾಭ, ದೈಹಿಕ ಕಸರತ್ತಿನವರು ಕಾಳಜಿ ವಹಿಸಬೇಕು.
Advertisement
ಮಿಥುನ: ಜೀವನದಲ್ಲಿ ಅಭದ್ರತೆಯಿಂದ ಮಾನಸಿಕ ಒತ್ತಡ, ವಾಹನ ಚಲಾಯಿಸುವಾಗ ಎಚ್ಚರಿಕೆ ಅಗತ್ಯ, ಹೊಸ ಕೆಲಸಗಳನ್ನು ಆರಂಭಿಸಲು ಸುಸಮಯ.
Advertisement
ಕರ್ಕಾಟಕ: ಹಳೆ ಸ್ನೇಹಿತರೊಂದಿಗೆ ಪುನರ್ಮಿಲನ, ಸಹೋದ್ಯೋಗಿಗಳ ಬೆಂಬಲ ಸಿಗಲಿದೆ, ಹಣಕಾಸಿನ ಸಮಸ್ಯೆಗಳು ಪರಿಹಾರವಾಗಲಿದೆ.
ಸಿಂಹ: ನೂತನ ಗೃಹನಿರ್ಮಾಣಕ್ಕೆ ಚಾಲನೆ, ಕೆಲಸದ ನಿಮಿತ್ತ ಕೊಂಚ ಅಲೆದಾಟ, ಸಂಗಾತಿಯ ಆರೋಗ್ಯದಲ್ಲಿ ಏರುಪೇರು.
ಕನ್ಯಾ: ಕಟ್ಟಡ ಕಟ್ಟುವ ಗುತ್ತಿಗೆದಾರರಿಗೆ ನಷ್ಟ, ಹಣ ಹೂಡಿಕೆಯಲ್ಲಿ ಎಚ್ಚರ ವಹಿಸಿ, ಶಿಕ್ಷಣಕ್ಕೆ ವಿದೇಶದಲ್ಲಿ ಅವಕಾಶ.
ತುಲಾ: ಪ್ರತಿಭೆಗೆ ತಕ್ಕ ಸ್ಥಾನಮಾನ, ಗೃಹಾಲಂಕಾರಕ್ಕೆ ಧನವ್ಯಯ, ಉದ್ಯೋಗ ಸ್ಥಾನದಲ್ಲಿ ಸ್ಥಿರ ವಾತಾವರಣ.
ವೃಶ್ಚಿಕ: ಶತ್ರುಬಾಧೆ ವಿಪರೀತವಾಗಲಿದೆ, ಭೂ ವ್ಯವಹಾರಗಳಿಂದ ತೊಂದರೆ, ಜೇನು ಸಾಕಾಣೆಯಿಂದ ಹೆಚ್ಚಿನ ಲಾಭ.
ಧನುಸ್ಸು: ಕೊಟ್ಟ ಸಾಲ ತಿರುಗಿ ಬರುವುದಿಲ್ಲ, ಆಸ್ತಿ ವಿಚಾರದಲ್ಲಿ ಎಚ್ಚರ ಅಗತ್ಯ, ವಿಚ್ಛೇದಿತರಿಗೆ ಮರುವಿವಾಹ ಸಾಧ್ಯತೆ.
ಮಕರ: ಅಡಿಕೆ ಮತ್ತು ತೆಂಗು ವ್ಯಾಪಾರದಲ್ಲಿ ಲಾಭ, ಐಷಾರಾಮಿ ವಸ್ತುಗಳ ಖರೀದಿಗೆ ದುಂದು ವೆಚ್ಚ, ಉನ್ನತ ವಿದ್ಯಾಭ್ಯಾಸದಲ್ಲಿ ಪ್ರಗತಿ.
ಕುಂಭ: ಸೇವಾಕಾರ್ಯಗಳಲ್ಲಿ ತೊಡಗಿಸಿಕೊಳ್ಳುವಿರಿ, ಕುಟುಂಬದಲ್ಲಿ ಜಗಳ, ಸಹನೆಯಿಂದ ವರ್ತಿಸಿ, ಕೃಷಿ ಕ್ಷೇತ್ರದಲ್ಲಿ ಒಳ್ಳೆಯ ಪ್ರತಿಫಲ.
ಮೀನ: ಮುದ್ರಣಕಾರರಿಗೆ ಹೆಚ್ಚು ಬೇಡಿಕೆ, ಸರ್ಕಾರಿ ಕಚೇರಿಗಳ ಕೆಲಸಕ್ಕಾಗಿ ಓಡಾಟ, ಹಿರಿಯರ ಆಶೀರ್ವಾದದಿಂದ ಶುಭ.