ಪಂಚಾಂಗ:
ಶ್ರೀ ಪ್ಲವ ನಾಮ ಸಂವತ್ಸರ,
ದಕ್ಷಿಣಾಯಣ, ಹೇಮಂತ ಋತು,
ಮಾರ್ಗಶಿರ ಮಾಸ, ಶುಕ್ಲ ಪಕ್ಷ,
ವಾರ: ಬುಧವಾರ,
ತಿಥಿ: ಪಂಚಮಿ,
ನಕ್ಷತ್ರ: ಶ್ರವಣ,
ರಾಹುಕಾಲ: 12.15 ರಿಂದ 1.41
ಗುಳಿಕಕಾಲ: 10.47 ರಿಂದ 12.15
ಯಮಗಂಡಕಾಲ: 7.57 ರಿಂದ 9.23
ಮೇಷ: ಮಾತಾಪಿತರ ಭೇಟಿ, ಕುಟುಂಬ ಸೌಖ್ಯ, ಆಕಸ್ಮಿಕ ಧನಲಾಭ, ವಿದೇಶ ಪ್ರಯಾಣ, ಯತ್ನ ಕಾರ್ಯಗಳಲ್ಲಿ ಜಯ.
Advertisement
ವೃಷಭ: ದಾಯಾದಿ ಕಲಹ, ವಿದ್ಯಾಭ್ಯಾಸದಲ್ಲಿ ಹಿನ್ನಡೆ, ದ್ರವ್ಯಲಾಭ, ಭೂಲಾಭ, ಕುಲದೇವರ ಪೂಜೆಯಿಂದ ಶುಭ.
Advertisement
ಮಿಥುನ: ಹಣದ ತೊಂದರೆ, ಚಂಚಲ ಮನಸ್ಸು, ಸ್ನೇಹಿತರಿಂದ ಸಹಾಯ, ದೈವಿಕ ಚಿಂತನೆ, ನೀಚ ಜನರಿಂದ ದೂರವಿರಿ.
Advertisement
ಕಟಕ: ಋಣಭಾದೆ, ನಾನ ವಿಚಾರಗಳಲ್ಲಿ ಆಸಕ್ತಿ, ಭಯಭೀತಿ ನಿವಾರಣೆ, ಪರರಿಗೆ ವಂಚಿಸುವುದು, ಎಲ್ಲಿ ಹೋದರು ಅಶಾಂತಿ.
Advertisement
ಸಿಂಹ: ಪರಸ್ಥಳ ವಾಸ, ವ್ಯಾಸಂಗದಲ್ಲಿ ಮುನ್ನಡೆ, ಸ್ಥಿರಾಸ್ತಿ ಸಂಪಾದನೆ, ಶತ್ರುಗಳನ್ನ ಸದೆಬಡೆಯುವಿರಿ.
ಕನ್ಯಾ: ದಾನ ಧರ್ಮದಲ್ಲಿ ಆಸಕ್ತಿ, ಕೈಹಾಕಿದ ಕೆಲಸಗಳಲ್ಲಿ ಜಯ, ಮನಃಶಾಂತಿ, ವಾಹನ ರಿಪೇರಿಯಿಂದ ಧನವ್ಯಯ.
ತುಲಾ: ಮನಸ್ಸಿಗೆ ನೆಮ್ಮದಿ, ಕಾರ್ಯ ಸಾಧನೆ, ಅಧಿಕ ತಿರುಗಾಟ, ಶತ್ರು ಭಾದೆ, ಕೃಷಿಯಲ್ಲಿ ಲಾಭ,ಅನಾರೋಗ್ಯ.
ವೃಶ್ಚಿಕ: ಪುಣ್ಯಕ್ಷೇತ್ರ ದರ್ಶನ, ಶುಭಕಾರ್ಯ ಯತ್ನ, ಅನಗತ್ಯ ಅಪವಾದ, ದೂರ ಪ್ರಯಾಣ, ವಿವಾಹ ಯೋಗ, ಆರೋಗ್ಯದಲ್ಲಿ ಏರುಪೇರು.
ಧನಸ್ಸು: ಕ್ರಯ ವಿಕ್ರಯಗಳಿಂದ ಲಾಭ, ವಿಪರೀತ ವ್ಯಸನ, ಕೃಷಿಕರಿಗೆ ಲಾಭ, ಆಪ್ತರ ಭೇಟಿ, ಹಿರಿಯರಲ್ಲಿ ಭಕ್ತಿ, ಶುಭ ಸುದ್ದಿ ಕೇಳುವಿರಿ.
ಮಕರ: ಮಹಿಳೆಯರಿಗೆ ವಿಶೇಷ ಲಾಭ, ಸಣ್ಣಪುಟ್ಟ ವಿಷಯಗಳಿಗೆ ಮನಸ್ತಾಪ, ಅನಗತ್ಯ ಮಾತಿನಿಂದ ದೂರವಿರಿ.
ಕುಂಭ: ಕೆಲಸಗಳು ಸಕಾಲದಲ್ಲಿ ಆಗುವುದಿಲ್ಲ, ಹಿತಶತ್ರುಗಳಿಂದ ತೊಂದರೆ, ಆರ್ಥಿಕ ಪರಿಸ್ಥಿತಿ ಏರು-ಪೇರು, ಸಲ್ಲದ ಅಪವಾದ.
ಮೀನ: ವಸ್ತ್ರ ಖರೀದಿ, ಸರ್ಕಾರಿ ಕೆಲಸಗಳಲ್ಲಿ ಪ್ರಗತಿ, ವ್ಯಾಪಾರದಲ್ಲಿ ಅಭಿವೃದ್ಧಿ, ಸ್ಥಗಿತ ಕಾರ್ಯಗಳಲ್ಲಿ ಮುನ್ನಡೆ, ಭಾಗ್ಯ ವೃದ್ಧಿ.