ಪಂಚಾಂಗ
ಶೋಭಕೃತ್ ನಾಮ ಸಂವತ್ಸರ,
ದಕ್ಷಿಣಾಯನ, ಶರದ್ ಋತು,
ಆಶ್ವಯಜ ಮಾಸ, ಕೃಷ್ಣ ಪಕ್ಷ,
ವಾರ: ಬುಧವಾರ, ತಿಥಿ : ದಶಮಿ,
ನಕ್ಷತ್ರ: ಪುಬ್ಬ.
ರಾಹುಕಾಲ- 12:07 ರಿಂದ 1:34
ಗುಳಿಕಕಾಲ- 10:40 ರಿಂದ 12:07
ಯಮಗಂಡಕಾಲ- 7:46 ರಿಂದ 9:13
Advertisement
ಮೇಷ: ನಾನಾ ಮೂಲಗಳಿಂದ ಲಾಭ, ವಿದೇಶ ಪ್ರಯಾಣ, ಭೂ ಲಾಭ, ಉದ್ಯೋಗ ಅವಕಾಶ, ಮಹಿಳೆಯರಿಗೆ ಶುಭ.
Advertisement
ವೃಷಭ: ಕೆಟ್ಟ ಶಬ್ದಗಳಿಂದ ನಿಂದನೆ, ಕೋಪದಿಂದ ಕಲಹ, ದುಷ್ಟ ಬುದ್ಧಿ, ಶತ್ರುಗಳ ಷಡ್ಯಂತ್ರಕ್ಕೆ ಒಳಗಾಗುವಿರಿ.
Advertisement
ಮಿಥುನ: ಹಳೆ ಬಾಕಿ ವಸೂಲಿ, ಸ್ವಯಂ ಕೃತ್ಯಗಳಿಂದ ನಷ್ಟ, ನೌಕರಿಯಲ್ಲಿ ತೊಂದರೆ, ಪ್ರಭಾವಿ ವ್ಯಕ್ತಿಗಳ ಭೇಟಿ.
Advertisement
ಕಟಕ: ಸಣ್ಣ ಮಾತಿನಿಂದ ಕಲಹ, ಕೋರ್ಟ್ ಕೆಲಸಗಳಲ್ಲಿ ಜಯ, ಹಿರಿಯರಲ್ಲಿ ಭಕ್ತಿ, ಆರೋಗ್ಯದಲ್ಲಿ ಏರುಪೇರು, ಸಲ್ಲದ ಅಪವಾದ.
ಸಿಂಹ: ಕುಟುಂಬದಲ್ಲಿ ಶಾಂತಿ, ಆತ್ಮೀಯರೊಂದಿಗೆ ಮಾತುಕತೆ, ರೋಗಭಾದೆ, ಆಂತರಿಕ ಕಲಹ, ಉದ್ಯೋಗದಲ್ಲಿ ಬಡ್ತಿ.
ಕನ್ಯಾ: ನೂತನ ಪ್ರಯತ್ನಗಳಲ್ಲಿ ಯಶಸ್ಸು, ಪರಸ್ಥಳ ವಾಸ, ಶ್ರಮಕ್ಕೆ ತಕ್ಕ ಫಲ, ಆಹಾರ ಸೇವನೆಯಲ್ಲಿ ವ್ಯತ್ಯಾಸ.
ತುಲಾ: ಮಾತಿಗೆ ಮರುಳಾಗುವಿರಿ, ಆತ್ಮೀಯರಲ್ಲಿ ಕಲಹ, ಕೆಲಸ ಕಾರ್ಯಗಳಲ್ಲಿ ಹಿನ್ನಡೆ.
ವೃಶ್ಚಿಕ: ಯಾರನ್ನು ಹೆಚ್ಚಾಗಿ ನಂಬಬೇಡಿ, ಮನಸ್ಸಿನಲ್ಲಿ ಭಯ, ದ್ರವ್ಯ ಲಾಭ, ಅನಗತ್ಯ ಸುತ್ತಾಟ, ಋಣ ಭಾದೆ.
ಧನಸ್ಸು: ಶುಭ ಸುದ್ದಿ ಕೇಳುವಿರಿ, ಮಾನಸಿಕ ನೆಮ್ಮದಿ, ಪ್ರಭಾವಿ ವ್ಯಕ್ತಿಗಳ ಭೇಟಿ, ನಗದು ವ್ಯವಹಾರಗಳಲ್ಲಿ ಎಚ್ಚರ, ದೃಷ್ಟಿ ದೋಷ.
ಮಕರ: ವೈಯಕ್ತಿಕ ಕೆಲಸಗಳನ್ನ ನಿರ್ಲಕ್ಷಿಸಬೇಡಿ, ವಿದ್ಯಾರ್ಥಿಗಳಿಗೆ ಹಿನ್ನಡೆ, ದಾಂಪತ್ಯದಲ್ಲಿ ಪ್ರೀತಿ, ಅಧಿಕಾರ ಪ್ರಾಪ್ತಿ.
ಕುಂಭ: ಮನಸ್ಸಿಗೆ ನೆಮ್ಮದಿ, ಕಾರ್ಯ ಸಾಧನೆ, ಸಕಾಲಕ್ಕೆ ಭೋಜನ ಇಲ್ಲದಿರುವಿಕೆ, ಆರ್ಥಿಕ ಪರಿಸ್ಥಿತಿ ಏರುಪೇರು, ಭಯ ಭೀತಿ ನಿವಾರಣೆ.
ಮೀನ: ಅತಿಯಾದ ನೋವು, ಚೋರ ಭಯ, ಕುತಂತ್ರದಿಂದ ಹಣ ಸಂಪಾದನೆ, ವಾಹನದಿಂದ ಕಂಟಕ, ಧನ ನಷ್ಟ.