ಶ್ರೀ ಪ್ಲವ ನಾಮ ಸಂವತ್ಸರ,
ದಕ್ಷಿಣಾಯಣ, ಶರದ್ ಋತು,
ಕಾರ್ತಿಕ ಮಾಸ, ಶುಕ್ಲ ಪಕ್ಷ,
ರಾಹುಕಾಲ : 7.46 ರಿಂದ 9.13
ಗುಳಿಕಕಾಲ : 1.31 ರಿಂದ 3.01
ಯಮಗಂಡಕಾಲ : 10.40 ರಿಂದ 12.07
ವಾರ : ಸೋಮವಾರ
ತಿಥಿ : ಚತುರ್ಥಿ
ನಕ್ಷತ್ರ : ಮೂಲ
ಮೇಷ : ದೇವರ ಕಾರ್ಯ ನಡೆಸುವಿರಿ, ಶುಭದಿನ, ನಿರೀಕ್ಷಿತ ಆದಾಯ, ತಾಳ್ಮೆಯಿಂದ ಕೆಲಸ ಮಾಡಿ.
Advertisement
ವೃಷಭ : ಇತರರ ಭಾವನೆಗಳಿಗೆ ಸ್ಪಂದಿಸುವಿರಿ, ಆತ್ಮೀಯರೊಂದಿಗೆ ಕಲಹ, ಬಿಡುವಿಲ್ಲದ ಕಾರ್ಯಕ್ರಮಗಳು, ದೇಹಾಲಸ್ಯ.
Advertisement
ಮಿಥುನ : ಅವಕಾಶಗಳ ಸದುಪಯೋಗ, ಉದ್ಯೋಗದಲ್ಲಿ ಬಡ್ತಿ, ಹೊಸ ವ್ಯಕ್ತಿಗಳ ಪರಿಚಯ.
Advertisement
ಕಟಕ : ವಿನಾಕಾರಣ ನಿಷ್ಟುರ, ದುಷ್ಟ ಜನರ ಸಹವಾಸ, ಸಲ್ಲದ ಅಪವಾದ, ಅತಿಯಾದ ಪ್ರಯಾಣ, ಮಾತಿನಲ್ಲಿ ಹಿಡಿತವಿರಲಿ.
Advertisement
ಸಿಂಹ : ತೀರ್ಥಕ್ಷೇತ್ರ ದರ್ಶನ, ಕಾರ್ಯಾನುಕೂಲ, ಉದ್ಯೋಗದಲ್ಲಿ ಅಡೆತಡೆ, ದಾಯಾದಿ ಕಲಹ, ಅಪಕೀರ್ತಿ.
ಕನ್ಯಾ : ವ್ಯಾಪಾರದಲ್ಲಿ ಏರುಪೇರು, ಅನಾರೋಗ್ಯ, ಮಿತ್ರರಿಂದ ತೊಂದರೆ, ಅಕಾಲ ಭೋಜನ, ವ್ಯಾಸಂಗಕ್ಕೆ ತೊಂದರೆ.
ತುಲಾ : ನಿರೀಕ್ಷಿತ ಲಾಭ, ಅಮೂಲ್ಯ ವಸ್ತುಗಳ ಕಳವು, ಹಿತಶತ್ರುಗಳಿಂದ ತೊಂದರೆ, ಅನಾರೋಗ್ಯ.
ವೃಶ್ಚಿಕ : ಎಲ್ಲರ ಮನಸ್ಸನ್ನು ಗೆಲ್ಲುವಿರಿ, ಶ್ರಮಕ್ಕೆ ತಕ್ಕ ಫಲ, ಮನೋವ್ಯಥೆ, ದಾಂಪತ್ಯದಲ್ಲಿ ವಿರಸ, ಚಂಚಲ ಮನಸ್ಸು.
ಧನಸ್ಸು : ಹಣಕಾಸು ಸಮಸ್ಯೆ, ಶತ್ರುಗಳ ಕಾಟ, ಆದಾಯ ಕಡಿಮೆ ಖರ್ಚು ಜಾಸ್ತಿ, ಬಂಧುಗಳಲ್ಲಿ ಬಾಂಧವ್ಯ, ಮನಸ್ಸಿಗೆ ಭೀತಿ.
ಮಕರ : ಸರಕಾರಿ ಕೆಲಸಗಳಲ್ಲಿ ಕಿರಿಕಿರಿ, ಔತಣ ಕೂಟಗಳಲ್ಲಿ ಭಾಗಿ, ನಾನಾರೀತಿಯ ಆಲೋಚನೆ, ದುಷ್ಟ ಪರಿಣಾಮ.
ಕುಂಭ : ಹಣ ಬಂದರೂ ಉಳಿಯುವುದಿಲ್ಲ, ಅಪಕೀರ್ತಿ, ದೂರ ಪ್ರಯಾಣ, ವಸ್ತ್ರಾಭರಣ ಪ್ರಾಪ್ತಿ, ಸ್ತ್ರೀ ಲಾಭ.
ಮೀನ : ವಿದ್ಯಾಭ್ಯಾಸದಲ್ಲಿ ಪ್ರಗತಿ, ಧನಲಾಭ, ಆಲಸ್ಯ ಮನೋಭಾವ, ಸುಖ ಭೋಜನ, ಹಿರಿಯರಲ್ಲಿ ಭಕ್ತಿ ಗೌರವ.