ಪಂಚಾಂಗ
ಸಂವತ್ಸರ: 1946, ಕ್ರೋಧಿ
ಋತು: ವರ್ಷ
ಅಯನ: ದಕ್ಷಿಣಾಯನ
ಮಾಸ: ಭಾದ್ರಪದ
ಪಕ್ಷ: ಶುಕ್ಲ
ತಿಥಿ: ಪಂಚಮೀ
ನಕ್ಷತ್ರ: ಸ್ವಾತೀ
ರಾಹುಕಾಲ: 04:53 PM – 06:25 PM
ಗುಳಿಕಕಾಲ: 03:21 PM – 04:53 PM
ಯಮಗಂಡಕಾಲ: 12:17 PM – 01:49 PM
Advertisement
ಮೇಷ: ವಿದ್ಯಾರ್ಥಿಗಳಿಗೆ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಉತ್ತಮ ಫಲಿತಾಂಶ, ಯಾವುದೇ ಕೆಲಸದಲ್ಲೂ ಆತುರದ ನಿರ್ಧಾರ ಬೇಡ, ಹಿರಿಯರ ಆರೋಗ್ಯದ ಕಡೆ ಗಮನ ಕೊಡಿ.
Advertisement
ವೃಷಭ: ವ್ಯಾಪಾರದಲ್ಲಿ ಉತ್ತಮ ಲಾಭ, ದೂರ ಪ್ರಯಾಣ ಸಾಧ್ಯತೆ, ಸಂಗಾತಿಯಿಂದ ಹೆಚ್ಚಿನ ಬೆಂಬಲ.
Advertisement
ಮಿಥುನ: ವೃತ್ತಿ ಜೀವನದಲ್ಲಿ ಉನ್ನತ ಸ್ಥಾನಕ್ಕೇರುವ ಸಾಧ್ಯತೆ, ಅಧಿಕ ಕೆಲಸದ ಒತ್ತಡ, ಆರೋಗ್ಯದಲ್ಲಿ ಏರುಪೇರು.
Advertisement
ಕರ್ಕಟಕ: ಶೈಕ್ಷಣಿಕ ಕೆಲಸದಲ್ಲಿ ಹೆಚ್ಚಿನ ಆಸಕ್ತಿ, ಉದ್ಯೋಗಕ್ಕಾಗಿ ಸ್ಥಳ ಬದಾಲಾವಣೆಯ ಸಾಧ್ಯತೆ, ಹಣಕಾಸಿನ ವಿಚಾರದಲ್ಲಿ ಜಾಗ್ರತೆ ವಹಿಸಿ.
ಸಿಂಹ: ಮಾತಿನ ಮೇಲೆ ಹಿಡಿತವಿರಲಿ, ಮಾಡುವ ಕೆಲಸದಲ್ಲಿ ಜಯ ಸಿಗಲಿದೆ, ಪಾಲುದಾರಿಕೆ ವ್ಯವಹಾರದಲ್ಲಿ ಎಚ್ಚರಿಕೆ ವಹಿಸಿ.
ಕನ್ಯಾ: ನ್ಯಾಯಾಲಯದಲ್ಲಿ ಗೆಲುವು ಸಾಧ್ಯ, ನಿಮ್ಮ ಸಂಗಾತಿಯ ಆರೋಗ್ಯದ ಕಡೆ ಗಮನ ಕೊಡಿ, ಹಿರಿಯರಿಂದ ಆಸ್ತಿ ಸಿಗುವ ಸಾಧ್ಯತೆ.
ತುಲಾ: ಕುಟುಂಬದಲ್ಲಿ ಧಾರ್ಮಿಕ ಕಾರ್ಯಗಳು ನಡೆಯಬಹುದು, ಸಾಮಾಜಿಕ ಸ್ಥಾನಮಾನಗಳು ಹೆಚ್ಚಾಗಲಿದೆ, ಹೊಸ ವ್ಯಾಪಾರ ಪ್ರಾರಂಭಿಸಲು ಶುಭದಿನ.
ವೃಶ್ಚಿಕ: ತಂದೆಯ ಆರೋಗ್ಯದ ಕಡೆ ಕಾಳಜಿ ವಹಿಸಿ, ಉದ್ಯೋಗಾಕಾಂಕ್ಷಿಗಳಿಗೆ ಉತ್ತಮ ಫಲ, ವೈವಾಹಿಕ ಜೀವನದಲ್ಲಿನ ಸಮಸ್ಯೆಗಳು ಬಗೆಹರಿಯಲಿವೆ.
ಧನು: ಹೊಸ ವಾಹನ ಖರೀದಿಗೆ ಸಕಾಲ, ಆರೋಗ್ಯದಲ್ಲಿ ಸುಧಾರಣೆಯಾಗಲಿದೆ, ಆದಾಯ ಹೆಚ್ಚಿಸಲು ಹೊಸ ಪ್ರಯತ್ನ ಸಾಧ್ಯತೆ.
ಮಕರ: ಕೆಲಸದಲ್ಲಿ ಯಶಸ್ಸನ್ನು ಸಾಧಿಸಬಹುದು, ಉನ್ನತ ಅಧಿಕಾರಿಗಳಿಂದ ಪ್ರಶಂಸೆ, ವಿದ್ಯಾರ್ಥಿಗಳು ಹೆಚ್ಚಿನ ಶ್ರಮ ವಹಿಸಬೇಕಾಗುವುದು.
ಕುಂಭ: ಸಮಸ್ಯೆ ಪರಿಹಾರಕ್ಕೆ ಕುಟುಂಬ ಸದಸ್ಯರ ಸಲಹೆ ಪಡೆಯಿರಿ, ಉದ್ಯೋಗ ಬದಾಲಾವಣೆ ಸಾಧ್ಯತೆ, ದೂರ ಪ್ರಯಾಣ ಸಾಧ್ಯತೆ.
ಮೀನ: ಆರ್ಥಿಕ ಮುಗ್ಗಟಿನಿಂದ ಮನಸ್ಸಿಗೆ ಕಿರಿಕಿರಿ, ಹೊಸ ಕೆಲಸ ಆರಂಭಿಸಲು ಉತ್ತಮ ದಿನ, ಕೆಲಸದ ನಿಮಿತ್ತ ದೂರ ಪ್ರಯಾಣ.