AstrologyDina BhavishyaLatestMain Post

ದಿನ ಭವಿಷ್ಯ: 08-09-2022

ಪಂಚಾಂಗ:
ಸಂವತ್ಸರ- ಶುಭಕೃತ್, ಋತು- ವರ್ಷ
ಅಯನ- ದಕ್ಷಿಣಾಯನ, ಮಾಸ-ಭಾದ್ರಪದ
ಪಕ್ಷ- ಶುಕ್ಲ, ತಿಥಿ- ತ್ರಯೋದಶಿ
ನಕ್ಷತ್ರ- ಶ್ರವಣ

ರಾಹುಕಾಲ- 01 : 49 ಸಂಜೆ – 03 : 21 ಸಂಜೆ
ಗುಳಿಕಕಾಲ- 09 : 13 ಬೆಳಗ್ಗೆ – 10 : 45 ಬೆಳಗ್ಗೆ
ಯಮಗಂಡಕಾಲ- 06 : 08 ಬೆಳಗ್ಗೆ – 07 : 40 ಬೆಳಗ್ಗೆ

ಮೇಷ: ಸ್ವಲ್ಪ ವಿಶ್ರಾಂತಿಯನ್ನು ತೆಗೆದುಕೊಳ್ಳಿ, ಕುಟುಂಬಸ್ಥರೊಂದಿಗೆ ಸಮಯ ಕಳೆಯಿರಿ, ಸಾಮಾಜಿಕ ಕಾರ್ಯದಲ್ಲಿ ಶುಭ.

ವೃಷಭ: ಆತ್ಮವಿಶ್ವಾಸ ಅಧಿಕವಾಗಿರುತ್ತದೆ, ಉತ್ಪಾದನಾ ಕ್ಷೇತ್ರದವರೆಗೆ ಕಾರ್ಯದೊತ್ತಡ, ಹೂಡಿಕೆಯಲ್ಲಿ ಯಶಸ್ಸು.

ಮಿಥುನ: ಹಿರಿಯರ ಸಲಹೆಗಳನ್ನು ಸ್ವೀಕರಿಸಿ, ಸಹೋದ್ಯೋಗಿಗಳಿಂದ ಸಹಕಾರ, ಕ್ರೀಡಾಪಟುಗಳಿಗೆ ಶುಭ.

ಕರ್ಕಾಟಕ: ದಾಂಪತ್ಯದಲ್ಲಿ ನಿರ್ಲಕ್ಷ್ಯ ಬೇಡ, ರಾಜಕೀಯದಲ್ಲಿ ಪ್ರಗತಿ, ಅಮೂಲ್ಯ ವಸ್ತುಗಳ ಖರೀದಿ.

ಸಿಂಹ: ಆರೋಗ್ಯದಲ್ಲಿ ಕಾಳಜಿವಹಿಸಿ, ಕೈಗಾರಿಕಾ ವ್ಯವಹಾರದಲ್ಲಿ ಶುಭ, ಉಡುಪು ವಿನ್ಯಾಸಕರಿಗೆ ಲಾಭ.

ಕನ್ಯಾ: ಕೆಲಸದ ಹೊರೆ ಅಧಿಕ, ಸಾಲಗಳಿಂದ ಮುಕ್ತಿ, ಜವಾಬ್ದಾರಿಗಳು ಹೆಚ್ಚುತ್ತವೆ.

ತುಲಾ: ಪ್ರಯಾಣಕ್ಕಾಗಿ ಧನಹಾನಿ, ರಿಯಲ್ ಎಸ್ಟೇಟ್ ನಲ್ಲಿ ಶುಭ, ಕಮಿಷನ್ ಕ್ಷೇತ್ರದವರೆಗೆ ಲಾಭ.

ವೃಶ್ಚಿಕ: ಚಿತ್ರೀಕರಣ ಕ್ಷೇತ್ರದವರಿಗೆ ಪ್ರಗತಿ, ಸ್ನೇಹ ಸಂಬಂಧ ವೃದ್ಧಿ, ಮನೆಯ ಪರಿಸ್ಥಿತಿ ಸುಧಾರಿಸುವುದು.

ಧನಸ್ಸು: ಉತ್ಸಾಹವನ್ನು ನಿಯಂತ್ರಣದಲ್ಲಿಡಿ ಸರ್ಕಾರಿ ವಲಯದವರಿಗೆ ಬಡ್ತಿ, ಕೃಷಿಕರಿಗೆ ಶುಭ.

ಮಕರ: ಆರ್ಥಿಕತೆಯಲ್ಲಿ ಸುಧಾರಣೆ, ದಿಟ್ಟತನದ ನಿರ್ಧಾರದಿಂದ ಶುಭ, ಯಂತ್ರೋಪಕರಣಗಳ ವ್ಯಾಪಾರಸ್ಥರಿಗೆ ಆದಾಯ.

ಕುಂಭ: ಹೂಡಿಕೆಗಳು ಲಾಭದಾಯಕವಾಗಿರುತ್ತದೆ, ಉದ್ವೇಗವನ್ನು ಕಡಿಮೆ ಮಾಡಿ, ತೈಲ ಮಾರಾಟದಲ್ಲಿ ಶುಭ.

ಮೀನ: ಸ್ಥಿರಾಸ್ತಿ ವ್ಯವಹಾರಗಳಲ್ಲಿ ಪ್ರಗತಿ, ನೆರೆಹೊರೆಯವರಿಂದ ಸಹಾಯ, ಹೊಸ ಒಪ್ಪಂದಗಳಿಂದ ಲಾಭ.

Live Tv

Leave a Reply

Your email address will not be published. Required fields are marked *

Back to top button