ಪಂಚಾಂಗ
ಶ್ರೀ ಹೇವಿಳಂಬಿನಾಮ ಸಂವತ್ಸರ,
ದಕ್ಷಿಣಾಯಣ ಪುಣ್ಯಕಾಲ,
ವರ್ಷ ಋತು, ಭಾದ್ರಪದ ಮಾಸ,
ಕೃಷ್ಣ ಪಕ್ಷ, ದ್ವಿತೀಯ
ಬೆಳಗ್ಗೆ 10:45 ನಂತರ ತೃತೀಯಾ,
ಶುಕ್ರವಾರ, ಉತ್ತರಭಾದ್ರಪದ ನಕ್ಷತ್ರ.
ಶುಭ ಘಳಿಗೆ: ಬೆಳಗ್ಗೆ 7:24 ರಿಂದ 9:05
ಅಶುಭ ಘಳಿಗೆ: ಬೆಳಗ್ಗೆ 10:46 ರಿಂದ 12:28
Advertisement
ರಾಹುಕಾಲ: ಬೆಳಗ್ಗೆ 10:48 ರಿಂದ 12:20
ಗುಳಿಕಕಾಲ: ಬೆಳಗ್ಗೆ 7:44 ರಿಂದ 9:16
ಯಮಗಂಡಕಾಲ: ಮಧ್ಯಾಹ್ನ 3:24 ರಿಂದ 4:56
Advertisement
ಮೇಷ: ಮಕ್ಕಳು ಪೆಟ್ಟು ಮಾಡಿಕೊಳ್ಳುವರು, ಆಕಸ್ಮಿಕ ತೊಂದರೆ, ಸಾಲ ಬಾಧೆ, ನಿದ್ರಾಭಂಗ, ಉದ್ಯೋಗ ಸ್ಥಳದಲ್ಲಿ ಕಲಹ.
Advertisement
ವೃಷಭ: ಓದಿದ್ದನ್ನು ಮರೆಯುವಿರಿ, ಮಿತ್ರರು-ಬಂಧುಗಳಿಂದ ಕಲಹ, ಉದ್ಯೋಗ ನಿಮಿತ್ತ ಪ್ರಯಾಣ.
Advertisement
ಮಿಥುನ: ವಿದ್ಯಾರ್ಥಿಗಳಲ್ಲಿ ಆಲಸ್ಯ, ಅಧಿಕ ಮೊಂಡುತನ, ಆರೋಗ್ಯ ಸಮಸ್ಯೆ, ಉದ್ಯೋಗ ಸ್ಥಳದಲ್ಲಿ ಶತ್ರು ಕಾಟ, ಆತುರ ತೀರ್ಮಾನಗಳಿಂದ ತೊಂದರೆ.
ಕಟಕ: ವಿದ್ಯಾಭ್ಯಾಸದಲ್ಲಿ ತೊಡಕು, ಆಸೆ ಆಕಾಂಕ್ಷೆಗಳಿಗೆ ಪೆಟ್ಟು, ಜೀವನದಲ್ಲಿ ಜಿಗುಪ್ಸೆ, ಕಾಲಿಗೆ ಪೆಟ್ಟು ಮಾಡಿಕೊಳ್ಳುವ ಸಾಧ್ಯತೆ, ಪ್ರಯಾಣದಲ್ಲಿ ಅಡೆತಡೆ.
ಸಿಂಹ: ಕೆಲಸಗಳಲ್ಲಿ ಒತ್ತಡ, ಮರೆವು ಹೆಚ್ಚಾಗುವುದು, ಗ್ಯಾಸ್ಟ್ರಿಕ್, ಉಷ್ಣ ಬಾಧೆ, ಆರೋಗ್ಯದಲ್ಲಿ ಏರುಪೇರು, ಹಿರಿಯರಿಂದ ದಾಂಪತ್ಯ ಕಲಹ ನಿವಾರಣೆ.
ಕನ್ಯಾ: ಓದಿನಲ್ಲಿ ಆಸಕ್ತಿ, ಮನಸ್ಸಿನಲ್ಲಿ ಗೊಂದಲ-ಆತಂಕ, ದಾಯಾದಿಗಳೊಂದಿಗೆ ಕಲಹ, ಕೋರ್ಟ್ ಕೇಸ್‍ಗಳಲ್ಲಿ ಜಯದ ಸೂಚನೆ.
ತುಲಾ: ಪದವಿ ವಿದ್ಯಾರ್ಥಿಗಳಿಗೆ ಭವಿಷ್ಯದ ಚಿಂತೆ, ಬಾಯಿ ಹುಣ್ಣು, ಅಧಿಕ ಉಷ್ಣ, ಗ್ಯಾಸ್ಟ್ರಿಕ್ ಸಮಸ್ಯೆ, ಆರೋಗ್ಯದಲ್ಲಿ ವ್ಯತ್ಯಾಸ, ಶತ್ರುಗಳು ಅಧಿಕವಾಗುವುರು.
ವೃಶ್ಚಿಕ: ವಿದ್ಯಾಭ್ಯಾಸದಲ್ಲಿ ನಿರಾಸಕ್ತಿ, ಕಾರಣವಿಲ್ಲದೆ ಮನಃಸ್ತಾಪ, ಜಿಗುಪ್ಸೆ, ಕೆಲಸ ಕಾರ್ಯಗಳಲ್ಲಿ ಅಡೆತಡೆ, ದಾಂಪತ್ಯದಲ್ಲಿ ಜಗಳ, ಮಕ್ಕಳಲ್ಲಿ ಅಸಮಾಧಾನ.
ಧನಸ್ಸು: ಉನ್ನತ ವಿದ್ಯಾಭ್ಯಾಸಕ್ಕೆ ಹಂಬಲ, ಓದಿನಿಂದ ನಿದ್ರಾಭಂಗ, ಮಕ್ಕಳ ಭವಿಷ್ಯದ ಬಗ್ಗೆ ಚಿಂತೆ, ಆರ್ಥಿಕ ಸಮಸ್ಯೆ, ಸ್ಥಿರಾಸ್ತಿ-ವಾಹನ ನಷ್ಟ.
ಮಕರ: ವಿಜ್ಞಾನ-ತಂತ್ರಜ್ಞಾನ ವಿದ್ಯಾರ್ಥಿಗಳಿಗೆ ಅನುಕೂಲ, ಸ್ವಂತ ಉದ್ಯಮದಲ್ಲಿ ಅನುಕೂಲ, ವ್ಯಾಪಾರ-ವ್ಯವಹಾರದಲ್ಲಿ ಅಧಿಕ ಲಾಭ, ಸ್ನೇಹಿತರೊಂದಿಗೆ ಮನಃಸ್ತಾಪ.
ಕುಂಭ: ಅಧಿಕ ಸಾಲ ಬಾಧೆ, ಕುಟುಂಬದಲ್ಲಿ ಆತಂಕ, ಮಕ್ಕಳಿಗೆ ವಿದ್ಯಾಭ್ಯಾಸದಲ್ಲಿ ನಿರಾಸಕ್ತಿ, ಉದ್ಯೋಗದಲ್ಲಿ ಆಸಕ್ತಿ, ಉದ್ಯೋಗ ಸ್ಥಳದಲ್ಲಿ ಕಲಹ.
ಮೀನ: ಪದವಿ ವಿದ್ಯಾರ್ಥಿಗಳಿಗೆ ಒತ್ತಡ, ಭಾವನೆಗಳಿಗೆ ಪೆಟ್ಟು, ಮಾನಸಿಕ ಚಿಂತೆ, ಆರೋಗ್ಯ ಸಮಸ್ಯೆ, ಭವಿಷ್ಯದ ಬಗ್ಗೆ ಚಿಂತೆ, ನಿದ್ರಾಭಂಗ.