Connect with us

Dina Bhavishya

ದಿನಭವಿಷ್ಯ 08-06-2017

Published

on

ಪಂಚಾಂಗ
ಶ್ರೀ ಹೇವಿಳಂಬಿನಾಮ ಸಂವತ್ಸರ,
ಉತ್ತರಾಯಣ ಪುಣ್ಯಕಾಲ,
ಗ್ರೀಷ್ಮ ಋತು, ಜ್ಯೇಷ್ಠ ಮಾಸ,
ಶುಕ್ಲ ಪಕ್ಷ, ಚರ್ತುದಶಿ ತಿಥಿ,
ಗುರುವಾರ, ಅನೂರಾಧ ನಕ್ಷತ್ರ

ಶುಭ ಘಳಿಗೆ: ಬೆಳಗ್ಗೆ 10:45 ರಿಂದ 12:26
ಅಶುಭ ಘಳಿಗೆ: ಬೆಳಗ್ಗೆ 7:23 ರಿಂದ 9:04
ರಾಹುಕಾಲ: ಮಧ್ಯಾಹ್ನ 1:59 ರಿಂದ 3:35
ಗುಳಿಕಕಾಲ: ಬೆಳಗ್ಗೆ 9:11 ರಿಂದ 10:47
ಯಮಗಂಡಕಾಲ: ಬೆಳಗ್ಗೆ 5:58 ರಿಂದ 7:35

ಮೇಷ: ಸ್ಥಿರಾಸ್ತಿ ವಾಹನ ಪ್ರಾಪ್ತಿ, ಮಾತೃವಿನಿಂದ ಲಾಭ, ಉದ್ಯೋಗದಲ್ಲಿ ಕಿರಿಕಿರಿ, ಕುಟುಂಬದಲ್ಲಿ ಕಲಹ, ಮಿತ್ರರಿಂದ ಸಮಸ್ಯೆ, ಲಾಭ ಪ್ರಮಾಣ ಕುಂಠಿತ.

ವೃಷಭ: ಬಂಧುಗಳಿಂದ ನಷ್ಟ, ಸಂಗಾತಿಯಿಂದ ನೋವು, ಅವಮಾನಕ್ಕೆ ಗುರಿಯಾಗುವಿರಿ, ಮಾಡಿದ ತಪ್ಪುಗಳಿಂದ ನೋವು, ಪ್ರಯಾಣದಲ್ಲಿ ಆಲಸ್ಯ, ಅಭಿವೃದ್ಧಿಯಲ್ಲಿ ನಿಧಾನ.

ಮಿಥುನ: ಅನಿರೀಕ್ಷಿತ ಆರ್ಥಿಕ ಸಂಕಷ್ಟ, ಸಾಲ ಮಾಡುವ ಪರಿಸ್ಥಿತಿ, ಕುಟುಂಬದಲ್ಲಿ ಶತ್ರುಗಳಾಗುವರು, ವಾದ-ವಿವಾದ, ಕಾಲು ನೋವು, ಆರೋಗ್ಯದಲ್ಲಿ ಏರುಪೇರು.

ಕಟಕ: ಸ್ವಯಂಕೃತ್ಯಗಳಿಂದ ಅವಮಾನ, ಜೂಜಾಟಗಳಿಂದ ತೊಂದರೆ, ವಿಕೃತ ಮನೋಭಿಲಾಷೆ, ಮಕ್ಕಳ ವಿಚಾರವಾಗಿ ನೋವು, ದಾಂಪತ್ಯದಲ್ಲಿ ಕಲಹ.

ಸಿಂಹ: ಸ್ಥಿರಾಸ್ತಿ-ವಾಹನ ನಷ್ಟ, ತಾಯಿಯನ್ನು ದೂರ ಮಾಡಿಕೊಳ್ಳುವಿರಿ, ದೀರ್ಘಕಾಲದ ರೋಗ ಬಾಧೆ, ಆರೋಗ್ಯದಲ್ಲಿ ವ್ಯತ್ಯಾಸ, ಆಹಾರ ವ್ಯತ್ಯಾಸದಿಂದ ಅನಾರೋಗ್ಯ.

ಕನ್ಯಾ: ಮಕ್ಕಳಿಂದ ಲಾಭ, ಉದ್ಯೋಗದಲ್ಲಿ ಬಡ್ತಿ, ದಾಂಪತ್ಯದಲ್ಲಿ ನೆಮ್ಮದಿ, ಕೋರ್ಟ್ ಕೇಸ್‍ಗಳಲ್ಲಿ ಜಯ, ಆತ್ಮೀಯರು ಶತ್ರುವಾಗುವರು.

ತುಲಾ: ಉದ್ಯೋಗದಲ್ಲಿ ಕಿರಿಕಿರಿ, ಮಿತ್ರರೊಂದಿಗೆ ವಾಗ್ವಾದ, ಹಳೆ ವಸ್ತುಗಳಿಂದ ಲಾಭ, ವಾಹನದಿಂದ ಧನಾಗಮನ, ಕೆಲಸ ಕಾರ್ಯಗಳಲ್ಲಿ ಉತ್ತಮ ಲಾಭ, ವೃತ್ತಿಪರರಿಗೆ ಅನುಕೂಲ.

ವೃಶ್ಚಿಕ: ಪ್ರಯಾಣದಲ್ಲಿ ಅಡೆತಡೆ, ಕೆಲಸಗಳಲ್ಲಿ ನಿರಾಸಕ್ತಿ, ರೋಗ ಬಾಧೆ, ನರ ದೌರ್ಬಲ್ಯ, ಆರೋಗ್ಯದಲ್ಲಿ ವ್ಯತ್ಯಾಸ, ಮಾನಸಿಕ ಹಿಂಸೆ, ಪಿತ್ರಾರ್ಜಿತ ಆಸ್ತಿ ತಗಾದೆ.

ಧನಸ್ಸು: ಆಕಸ್ಮಿಕ ಧನ ನಷ್ಟ, ವಯೋವೃದ್ಧರಿಂದ ಕಿರಿಕಿರಿ, ನಂಬಿಕಸ್ಥರಿಂದ ಮೋಸ, ಕೆಲಸಗಾರರಿಂದ ನಷ್ಟ, ಉಸಿರಾಟ ಸಮಸ್ಯೆ, ಮನಸ್ಸಿನಲ್ಲಿ ಆತಂಕ.

ಮಕರ: ಪಾಲುದಾರಿಕೆ ವ್ಯವಹಾರದಲ್ಲಿ ಅಧಿಕ ಲಾಭ, ಸಂಗಾತಿಯಿಂದ ಅನುಕೂಲ, ಸ್ನೇಹಿತರಿಂದ ಉದ್ಯೋಗದ ಭರವಸೆ, ಹಣಕಾಸು ಸಹಾಯ, ಗೌರವ ಸನ್ಮಾನ ಪ್ರಾಪ್ತಿ.

ಕುಂಭ: ಉದ್ಯೋಗ ಸ್ಥಳದಲ್ಲಿ ಶತ್ರುಕಾಟ, ಲಾಭ-ನಷ್ಟ ಸಮ ಪ್ರಮಾಣ, ಶೀತ ಸಂಬಂಧಿತ ರೋಗ, ಆರೋಗ್ಯದಲ್ಲಿ ವಿಪರೀತ ಬದಲಾವಣೆ, ಅಜೀರ್ಣ ಸಮಸ್ಯೆ, ಸಾಲಗಾರರಿಂದ ಕಿರಿಕಿರಿ, ಅಧಿಕಾರಿಗಳಿಂದ ಸಮಸ್ಯೆ, ಕಾರ್ಮಿಕರಿಂದ ನಷ್ಟ.

ಮೀನ: ಮಕ್ಕಳ ಆರೋಗ್ಯದಲ್ಲಿ ವ್ಯತ್ಯಾಸ, ಆಕಸ್ಮಿಕ ದುರಂತ ಘಟನೆ, ದೂರ ಪ್ರಯಾಣ, ತಂದೆಯಿಂದ ಅದೃಷ್ಟ, ದೇವರ ಕಾರ್ಯದಲ್ಲಿ ಭಾಗಿ, ನ್ಯಾಯ ನೀತಿಗೆ ಹೆಚ್ಚಿನ ಪ್ರಾಮುಖ್ಯತೆ.

Click to comment

Leave a Reply

Your email address will not be published. Required fields are marked *