AstrologyDina BhavishyaLatestMain Post

ದಿನ ಭವಿಷ್ಯ: 08-05-2022

ಪಂಚಾಂಗ:
ಶ್ರೀ ಶುಭಕೃತ ನಾಮ ಸಂವತ್ಸರ,
ಉತ್ತರಾಯಣ, ವಸಂತ ಋತು, ವೈಶಾಖ ಮಾಸ, ಶುಕ್ಲ ಪಕ್ಷ,
ಸಪ್ತಮಿ, ಭಾನುವಾರ, ಪುಷ್ಯ ನಕ್ಷತ್ರ.
ರಾಹುಕಾಲ 05:01 – 06:35
ಗುಳಿಕಕಾಲ 03:26 – 05:01
ಯಮಗಂಡಕಾಲ 12:16 – 01:51

ಮೇಷ: ಗಣಿಗಾರಿಕೆಯವರಿಗೆ ಉತ್ತಮ ಸಮಯ, ಹೊಸ ಉದ್ಯಮದ ಯೋಚನೆ ಆರೋಗ್ಯದಲ್ಲಿ ಏರುಪೇರು.

ವೃಷಭ: ರಾಜಕಾರಣಿಗಳು ಕೆಲಸದಲ್ಲಿ ಎಚ್ಚರದಿಂದಿರಿ, ಶಾಲಾ-ಕಾಲೇಜು ನಡೆಸುತ್ತಿರುವವರಿಗೆ ಅಭಿವೃದ್ಧಿ ವಜ್ರದ ವ್ಯಾಪಾರಿಗಳಿಗೆ ಶುಭ.

ಮಿಥುನ: ವಿದ್ಯಾರ್ಥಿಗಳು ಹೆಚ್ಚಿನ ಗಮನಹರಿಸಿ, ನೀರಿನಿಂದ ಆರೋಗ್ಯದಲ್ಲಿ ವ್ಯತ್ಯಾಸ ವಿದೇಶಿ ವ್ಯಾಪಾರಸ್ಥರಿಗೆ ಶುಭ.

ಕರ್ಕಾಟಕ: ಸಮಸ್ಯೆಗಳನ್ನು ಶಾಂತಿಯಿಂದ ಪರಿಹರಿಸಿಕೊಳ್ಳಿ, ಕಮಿಷನ್ ವ್ಯವಹಾರ ಅಬಾಧಿತ, ತಾಂತ್ರಿಕ ಪರಿಣಿತರಿಗೆ ಶುಭ.

ಸಿಂಹ: ವಾದ್ಯ ತರಬೇತಿದಾರರಿಗೆ ಜನಪ್ರಿಯತೆ, ವಾಹನ ಚಲಾಯಿಸುವಲ್ಲಿ ಎಚ್ಚರ, ಅಪರಿಚಿತರ ಬಗ್ಗೆ ಎಚ್ಚರವಿರಲಿ.

ಕನ್ಯಾ: ಸಣ್ಣಪುಟ್ಟ ವ್ಯಾಪಾರಸ್ಥರಿಗೆ ಲಾಭ, ವಿದೇಶಿ ವ್ಯಾಪಾರಸ್ಥರಿಗೆ ಅಭಿವೃದ್ಧಿ, ರಾಜಕೀಯ ನಾಯಕರಿಗೆ ಶುಭ.

ತುಲಾ: ಕೃಷಿ ಉತ್ಪನ್ನಕರಿಗೆ ಶುಭ, ಆಭರಣ ವ್ಯಾಪಾರಸ್ಥರಿಗೆ ಶುಭ ಸರ್ಕಾರಿ ನೌಕರರಿಗೆ ಕಾರ್ಯದೊತ್ತಡ.

ವೃಶ್ಚಿಕ: ಸ್ಥಿರಾಸ್ತಿಯನ್ನು ಹೊಂದುವ ಅವಕಾಶ, ಮಹಿಳೆಯರಿಗೆ ಶುಭ, ಟೆಕ್ನಾಲಜಿ ಪರಿಣಿತರಿಗೆ ಲಾಭ

ಧನಸ್ಸು: ಹೆಚ್ಚು ಪ್ರಯತ್ನವಿದ್ದಲ್ಲಿ ಆದಾಯ, ಹಿರಿಯರ ಮಾರ್ಗದರ್ಶನವಿರುತ್ತದೆ, ತಂದೆಯಿಂದ ಧನಸಹಾಯ.

ಮಕರ: ಪಾಲುದಾರಿಕೆ ವ್ಯವಹಾರದಲ್ಲಿ ತೊಂದರೆ, ಧಾನ್ಯ ಮಾರಾಟಸ್ಥರಿಗೆ ಆದಾಯ, ಮಕ್ಕಳ ನಡವಳಿಕೆಯಲ್ಲಿ ಬದಲಾವಣೆ.

ಕುಂಭ: ದೂರ ಪ್ರಯಾಣ, ಯುವಕರಿಗೆ ವೃತ್ತಿಯಲ್ಲಿ ಹಿನ್ನಡೆ, ದೈನಂದಿನ ಕೆಲಸಗಳಲ್ಲಿ ಯಶಸ್ಸು.

ಮೀನ: ಉಪನ್ಯಾಸಕರಿಗೆ ಶುಭ, ಕೋಪ ಜಾಸ್ತಿ, ವ್ಯಾಪಾರ ವ್ಯವಹಾರಗಳಲ್ಲಿ ನಷ್ಟ,

 

Leave a Reply

Your email address will not be published.

Back to top button