ಪಂಚಾಂಗ
ಶ್ರೀ ಶಾರ್ವರಿನಾಮ ಸಂವತ್ಸರ,
ಉತ್ತರಾಯಣ ಪುಣ್ಯಕಾಲ,
ವಸಂತ ಋತು, ವೈಶಾಖ ಮಾಸ,
ಕೃಷ್ಣ ಪಕ್ಷ, ಪ್ರಥಮಿ ತಿಥಿ,
ಮಧ್ಯಾಹ್ನ 1:02 ನಂತರ ದ್ವಿತೀಯಾ ತಿಥಿ,
ಶುಕ್ರವಾರ, ವಿಶಾಖ ನಕ್ಷತ್ರ
ಬೆಳಗ್ಗೆ 8:38 ನಂತರ ಅನೂರಾಧ ನಕ್ಷತ್ರ
Advertisement
ರಾಹುಕಾಲ: ಬೆಳಗ್ಗೆ 10:45 ರಿಂದ 12:20
ಗುಳಿಕಕಾಲ: ಬೆಳಗ್ಗೆ 7:35 ರಿಂದ 9:10
ಯಮಗಂಡಕಾಲ: ಮಧ್ಯಾಹ್ನ 3:30 ರಿಂದ 5:05
Advertisement
ಮೇಷ: ವಾಹನ ಚಾಲನೆಯಲ್ಲಿ ಎಚ್ಚರಿಕೆ, ಅಪಘಾತವಾಗುವ ಸಾಧ್ಯತೆ, ಮನಸ್ಸಿಗೆ ನೋವು, ದೇಹಾಲಸ್ಯ, ತಾಯಿಯ ಆರೋಯದಲ್ಲಿ ವ್ಯತ್ಯಾಸ, ಈ ದಿನ ತಾಳ್ಮೆ ಅತ್ಯಗತ್ಯ.
Advertisement
ವೃಷಭ: ಸ್ವಯಂಕೃತ ಅಪರಾಧದಿಂದ ನಷ್ಟ, ದಾಂಪತ್ಯದಲ್ಲಿ ಬೇಸರ, ಸಂಬಂಧಿಕರಿಗೆ ಭಾಗ್ಯೋದಯ, ಬೃಹತ್ ಕೈಗಾರಿಕೋದ್ಯಮಿಗಳಿಗೆ ಅನುಕೂಲ, ಉದ್ಯೋಗ ಅವಕಾಶಗಳು ಪ್ರಾಪ್ತಿ.
Advertisement
ಮಿಥುನ: ಹಣಕಾಸು ಸಮಸ್ಯೆ, ಸಾಲ ಮಾಡುವ ಪರಿಸ್ಥಿತಿ, ಕುಟುಂಬದ ಕೋರ್ಟ್ ಕೇಸ್‍ಗಳಲ್ಲಿ ಜಯ, ತಂದೆ ಮಕ್ಕಳಲ್ಲಿ ಜಗಳ, ಮಾನಸಿಕ ವ್ಯಥೆ.
ಕಟಕ: ಉದ್ಯೋಗದಲ್ಲಿ ಉತ್ತಮ ಗೌರವ, ಕೆಲಸ ಕಾರ್ಯಗಳಲ್ಲಿ ಶ್ರದ್ಧೆ, ಅಕ್ರಮ ಚಟುವಟಿಕೆಗಳಿಂದ ತೊಂದರೆ, ಮಕ್ಕಳಲ್ಲಿ ವೈಮನಸ್ಸು, ಆಲಸ್ಯತನದಿಂದ ಸಮಸ್ಯೆ.
ಸಿಂಹ: ವಾಹನ ಭೂಮಿ ನಷ್ಟ, ಸಾಲ ಬಾಧೆ, ಅಧಿಕವಾದ ಚಿಂತೆ, ಆತುರ ಸ್ವಭಾವದಿಂದ ನಷ್ಟ, ಸ್ನೇಹಿತರನ್ನು ದೂರಮಾಡಿಕೊಳ್ಳುವಿರಿ.
ಕನ್ಯಾ: ನೆರೆಹೊರೆಯವರಿಂದ ಅನುಕೂಲ, ಕುಟುಂಬಸ್ಥರ ಆರೋಗ್ಯದಲ್ಲಿ ವ್ಯತ್ಯಾಸ, ದಾಯಾದಿಗಳ ಕಲಹ, ಕೋರ್ಟ್ ಕೇಸ್‍ಗಳಲ್ಲಿ ಜಯ, ಈ ದಿನ ಮಿಶ್ರ ಫಲ ಯೋಗ.
ತುಲಾ: ಉದ್ಯೋಗದಲ್ಲಿ ಕೀರ್ತಿ ವೃದ್ಧಿ, ಸಹೋದ್ಯೋಗಿಗಳಿಂದ ಆರ್ಥಿಕ ಸಹಾಯ, ಸಂಗಾತಿಯಿಂದ ಲಾಭ, ಸ್ನೇಹಿತರಿಂದ ಅನುಕೂಲ.
ವೃಶ್ಚಿಕ: ಗ್ಯಾಸ್ಟ್ರಿಕ್ ಸಮಸ್ಯೆ, ಕಾಲು ನೋವು, ಆಹಾರ ಸೇವನೆಯಲ್ಲಿ ವ್ಯತ್ಯಾಸ, ಆರೋಗ್ಯದಲ್ಲಿ ಏರುಪೇರು, ಸೈಟ್-ವಾಹ ಖರೀದಿಗೆ ಮನಸ್ಸು, ಸಾಲದ ಬೇಡಿಕೆಯನ್ನಿಡುವಿರಿ, ಆತ್ಮೀಯರೊಂದಿಗೆ ಮಾನಸಿಕ ಕಿರಿಕಿರಿ.
ಧನಸ್ಸು: ಆಕಸ್ಮಿಕ ಧನ ನಷ್ಟ, ಕಿರಿಯ ಸಹೋದರನಿಂದ ನಷ್ಟ, ಅಧಿಕವಾದ ನಿದ್ರೆ, ದೇಹದಲ್ಲಿ ಆಲಸ್ಯ, ಕುಟುಂಬದಲ್ಲಿ ಸಮಸ್ಯೆ, ಆರ್ಥಿಕ ಸಂಕಷ್ಟ.
ಮಕರ: ಮನೆ ಖರೀದಿಗೆ ಪ್ರಯತ್ನ ಮಾಡುವಿರಿ, ಕೋಪದಿಂದ ಮಾತನಾಡುವಿರಿ, ಮಿತ್ರರಿಂದ ಅನುಕೂಲ, ಅಕ್ರಮ ಸಂಬಂಧಿಗಳಿಂದ ತೊಂದರೆಗೆ ಸಿಲುಕುವಿರಿ, ಯೋಚಿಸಿ ನಿರ್ಧಾರ ಕೈಗೊಳ್ಳುವುದು ಉತ್ತಮ.
ಕುಂಭ: ಸಹೋದ್ಯೋಗಿ ಜೊತೆ ಶತ್ರುತ್ವ ವೃದ್ಧಿ, ಕೆಲಸ ಕಾರ್ಯಗಳಲ್ಲಿ ನಿರಾಸಕ್ತಿ, ಲಾಭ-ನಷ್ಟ ಸಮ ಪ್ರಮಾಣ, ವಿದ್ಯಾರ್ಥಿಗಳಿಗೆ ಅನುಕೂಲ, ಮಾನಸಿಕ ನೆಮ್ಮದಿಗೆ ಭಂಗ.
ಮೀನ: ದೂರ ಪ್ರದೇಶದಲ್ಲಿ ಉದ್ಯೋಗಾವಕಾಶ, ಹೆಣ್ಣು ಮಕ್ಕಳ ಆರೋಗ್ಯದಲ್ಲಿ ವ್ಯತ್ಯಾಸ, ಅಧಿಕವಾದ ಒತ್ತಡ, ನಾನಾ ಆಲೋಚನೆಗಳಿಂದ ನಿದ್ರಾಭಂಗ, ಈ ದಿನ ಮಿಶ್ರ ಫಲ ಯೋಗ.