ಪಂಚಾಂಗ:
ಶ್ರೀ ವಿಕಾರಿನಾಮ ಸಂವತ್ಸರ,
ಉತ್ತರಾಯಣ ಪುಣ್ಯಕಾಲ,
ವಸಂತ ಋತು, ವೈಶಾಖ ಮಾಸ,
ಶುಕ್ಲ ಪಕ್ಷ, ಚತುರ್ಥಿ ತಿಥಿ,
ಬುಧವಾರ, ಮೃಗಶಿರ ನಕ್ಷತ್ರ
ರಾಹುಕಾಲ: ಮಧ್ಯಾಹ್ನ 12:20 ರಿಂದ 1:55
ಗುಳಿಗಕಾಲ: ಬೆಳಗ್ಗೆ 10:45 ರಿಂದ 12:20
ಯಮಗಂಡಕಾಲ: ಬೆಳಗ್ಗೆ 7:35 ರಿಂದ 9:10
Advertisement
ಮೇಷ: ಆಕಸ್ಮಿಕ ಧನ ಲಾಭ, ದಾಂಪತ್ಯದಲ್ಲಿ ಪ್ರೀತಿ, ತಾಳ್ಮೆಯಿಂದ ಕಾರ್ಯ ಪ್ರಗತಿ, ಆದಾಯ ಮೂಲ ಹೆಚ್ಚಾಗುವುದು.
Advertisement
ವೃಷಭ: ಮುಂದೂಡುತ್ತಿದ್ದ ಒಪ್ಪಂದ ಇತ್ಯರ್ಥ, ಗುರಿ ಸಾಧನೆಗೆ ಶುಭ ಕಾಲ, ವಿದ್ಯಾರ್ಥಿಗಳಿಗೆ ಯಶಸ್ಸು, ಕೆಲಸ ಕಾರ್ಯಗಳಲ್ಲಿ ಜಾಗ್ರತೆ.
Advertisement
ಮಿಥುನ: ಷೇರು ವ್ಯವಹಾರಗಳಿಂದ ಲಾಭ, ಹೆಚ್ಚು ಪರಿಶ್ರಮ, ಅಲ್ಪ ಗಳಿಕೆ, ದೂರ ಪ್ರಯಾಣ, ರೈತರಿಗೆ ಕೃಷಿಯಲ್ಲಿ ಲಾಭ.
Advertisement
ಕಟಕ: ಉದ್ಯೋಗದಲ್ಲಿ ಬಡ್ತಿ, ಸ್ನೇಹಿತರ ಭೇಟಿ, ಮನೆಗೆ ಹಿರಿಯರ ಆಗಮನ, ಭೂ ಲಾಭ, ಮೃಷ್ಟಾನ್ನ ಭೋಜನ ಯೋಗ.
ಸಿಂಹ: ಸ್ವಾಭಿಮಾನದಿಂದ ಸ್ವಲ್ಪ ತೊಂದರೆ, ಮನೆಯಲ್ಲಿ ಅಶಾಂತಿ, ಸಣ್ಣ ಪುಟ್ಟ ಆಶ್ಚರ್ಯಕರ ಬದಲಾವಣೆ ಜರುಗುವುದು, ಈ ದಿನ ತಾಳ್ಮೆ ಅತ್ಯಗತ್ಯ.
ಕನ್ಯಾ: ಮಾನಸಿಕ ಅಸ್ಥಿರತೆಯಿಂದ ಹಿನ್ನಡೆ, ನಿರ್ಧಾರಗಳಿಂದ ದೂರ ಉಳಿಯುವಿರಿ, ಸ್ವಂತ ಉದ್ಯಮದಲ್ಲಿ ಪ್ರಗತಿ, ಸ್ತ್ರೀಯರಿಗೆ ಮಾನಸಿಕ ವೇದನೆ.
ತುಲಾ: ಕಾರ್ಯದಲ್ಲಿ ವಿಳಂಬ, ಸ್ಥಳ ಬದಲಾವಣೆ, ದಾಯಾದಿಗಳ ಕಲಹ, ವಿಪರೀತ ಖರ್ಚು, ಸೇವಕರಿಂದ ಸಹಾಯ.
ವೃಶ್ಚಿಕ: ಅಧಿಕಾರಿಗಳಿಂದ ಪ್ರಶಂಸೆ, ನಿರುದ್ಯೋಗಿಗಳಿಗೆ ಉದ್ಯೋಗಾವಕಾಶ, ಪುಣ್ಯಕ್ಷೇತ್ರ ದರ್ಶನ, ತಾಳ್ಮೆಯಿಂದ ವರ್ತಿಸುವುದು ಉತ್ತಮ.
ಧನಸ್ಸು; ವಿದ್ಯಾಭ್ಯಾಸದಲ್ಲಿ ಪ್ರಗತಿ, ಸಮಾಜದಲ್ಲಿ ಗೌರವ, ಮನೆಯಲ್ಲಿ ಶಾಂತಿ, ಉದ್ಯೋಗದಲ್ಲಿ ಉನ್ನತ ಸ್ಥಾನಮಾನ.
ಮಕರ: ಶತ್ರುಗಳ ನಾಶ, ಸ್ವಲ್ಪ ಹಣ ಬಂದರೂ ಉಳಿಯುವುದಿಲ್ಲ, ಉತ್ತಮ ಬುದ್ಧಿ ಶಕ್ತಿ, ಸರ್ಕಾರಿ ಕೆಲಸಗಳಲ್ಲಿ ಪ್ರಗತಿ, ಪರರ ಧನ ಪ್ರಾಪ್ತಿ.
ಕುಂಭ: ಸಾಲ ಬಾಧೆ, ಅನಾವಶ್ಯಕ ಮಾತುಗಳಿಂದ ದೂರವಿರಿ, ಹಣಕಾಸು ವ್ಯಯ, ಭಾಗ್ಯ ವೃದ್ಧಿ, ವಿವಾಹ ಯೋಗ.
ಮೀನ: ಎಲ್ಲಿ ಹೋದರೂ ಅಶಾಂತಿ, ಮನಸ್ಸಿನಲ್ಲಿ ಭಯ ಭೀತಿ, ಶತ್ರುಗಳ ಬಾಧೆ, ಕೆಲಸ ಕಾರ್ಯದಲ್ಲಿ ಜಯ, ರಾಜ ಸನ್ಮಾನ.