Connect with us

Dina Bhavishya

ದಿನಭವಿಷ್ಯ 08-05-2017

Published

on

ಪಂಚಾಂಗ
ಶ್ರೀ ಹೇವಿಳಂಬಿನಾಮ ಸಂವತ್ಸರ,
ಉತ್ತರಾಯಣ ಪುಣ್ಯಕಾಲ,
ವಸಂತ ಋತು, ವೈಶಾಖ ಮಾಸ,
ಶುಕ್ಲ ಪಕ್ಷ, ತ್ರಯೋದಶಿ ತಿಥಿ,
ಸೋಮವಾರ, ಹಸ್ತ ನಕ್ಷತ್ರ

ರಾಹುಕಾಲ: ಬೆಳಗ್ಗೆ 7:35 ರಿಂದ 9:10
ಗುಳಿಕಕಾಲ: ಮಧ್ಯಾಹ್ನ 1:55 ರಿಂದ 3:30
ಯಮಗಂಡಕಾಲ: ಬೆಳಗ್ಗೆ 10:45 ರಿಂದ 12:25

ಮೇಷ: ಸ್ಥಿರಾಸ್ತಿ ಮಾರಾಟ, ಅಲ್ಪ ಕಾರ್ಯ ಸಿದ್ಧಿ, ಯಾರನ್ನೂ ಹೆಚ್ಚು ನಂಬಬೇಡಿ, ಸ್ಥಳ ಬದಲಾವಣೆ, ಆಕಸ್ಮಿಕ ಧನ ಲಾಭ.

ವೃಷಭ: ಮಾತಿನ ಚಕಮಕಿ, ದ್ರವ್ಯ ಲಾಭ, ವ್ಯರ್ಥ ಧನ ಹಾನಿ, ಆಲಸ್ಯ ಮನೋಭಾವ, ಋಣ ಬಾಧೆ, ಮಂಗಳ ಕಾರ್ಯಗಳಲ್ಲಿ ಭಾಗಿ.

ಮಿಥುನ: ಸಾರ್ವಜನಿಕ ಕ್ಷೇತ್ರದಲ್ಲಿ ಮನ್ನಣೆ, ಸಂತಾನ ಯೋಗ, ಶತ್ರುಗಳ ನಾಶ, ಚಂಚಲ ಮನಸ್ಸು, ಕಾರ್ಯದಲ್ಲಿ ಕ್ಷೇತ್ರದಲ್ಲಿ ಉತ್ತಮ ಫಲ.

ಕಟಕ: ಸ್ತ್ರೀಯರಿಗೆ ಲಾಭ, ಕುಲದೇವರ ಅನುಗ್ರಹದಿಂದ ಅನುಕೂಲ, ಸಾಮಾನ್ಯ ನೆಮ್ಮದಿಗೆ ಧಕ್ಕೆ, ಕೆಟ್ಟ ದೃಷ್ಟಿಯಿಂದ ತೊಂದರೆ, ವಿದೇಶ ಪ್ರಯಾಣ.

ಸಿಂಹ: ಇಷ್ಟವಾದ ವಸ್ತುಗಳ ಖರೀದಿ, ಆಕಸ್ಮಿಕ ಧನವ್ಯಯ, ದಂಡ ಕಟ್ಟುವ ಸಾಧ್ಯತೆ, ವಿಪರೀತ ದುಶ್ಚಟ, ಅಕಾಲ ಭೋಜನ.

ಕನ್ಯಾ: ಆದಾಯಕ್ಕಿಂತ ಖರ್ಚು ಹೆಚ್ಚು, ವಾಹನ ಅಪಘಾತ, ನಂಬಿದ ಜನರಿಂದ ಮೋಸ, ಕಾರ್ಯದಲ್ಲಿ ವಿಳಂಬ, ಋಣ ಬಾಧೆ, ಆರೋಗ್ಯ ಸಮಸ್ಯೆ.

ತುಲಾ: ವ್ಯಾಪಾರದಲ್ಲಿ ಲಾಭ, ಮಾನಸಿಕ ನೆಮ್ಮದಿ, ಕುಟುಂಬದಲ್ಲಿ ಪ್ರೀತಿಯ ವಾತಾವರಣ, ದೂರ ಪ್ರಯಾಣ, ವಾಹನ ಯೋಗ.

ವೃಶ್ಚಿಕ: ಅನ್ಯ ಜನರಲ್ಲಿ ವೈಮನಸ್ಸು, ಹೆತ್ತವರ ಸೇವೆ ಮಾಡಿ, ಸಾಲ ಬಾಧೆ, ಮನಃಸ್ತಾಪ, ವಿಪರೀತ ದುಶ್ಚಟ, ಕಾರ್ಯದಲ್ಲಿ ವಿಳಂಬ.

ಧನಸ್ಸು: ಮನಸ್ಸಿನಲ್ಲಿ ಗೊಂದಲ, ಆತ್ಮೀಯರಿಂದ ಸಹಾಯ, ಸಾಲ ಮರುಪಾವತಿ, ವ್ಯಾಪಾರದಲ್ಲಿ ಲಾಭ, ಭೂಮಿ ಖರೀದಿಯೋಗ, ಮಹಿಳೆಯರಿಗೆ ಶುಭ.

ಮಕರ: ಪರರಿಂದ ಮೋಸ, ವಿವಾಹಕ್ಕೆ ತೊಂದರೆ, ಚೋರಾಗ್ನಿ ಭೀತಿ, ದ್ರವ್ಯ ಲಾಭ, ಶೀತ ಸಂಬಂಧಿತ ರೋಗ, ಆರೋಗ್ಯ ಸಮಸ್ಯೆ.

ಕುಂಭ: ಉದ್ಯೋಗದಲ್ಲಿ ಬಡ್ತಿ, ವ್ಯರ್ಥ ಧನಹಾನಿ, ಅತಿಯಾದ ನೋವು, ಸ್ಥಿರಾಸ್ತಿ ಸಂಪಾದನೆ.

ಮೀನ: ಪರಿಶ್ರಮಕ್ಕೆ ತಕ್ಕ ಫಲ, ಮಾನಸಿಕ ನೆಮ್ಮದಿ, ವಿವಾಹ ಯೋಗ, ಸ್ತ್ರೀ ವಿಚಾರದಲ್ಲಿ ಎಚ್ಚರಿಕೆ, ವ್ಯವಹಾರಗಳಲ್ಲಿ ನಿಧಾನ.

Click to comment

Leave a Reply

Your email address will not be published. Required fields are marked *