ಪಂಚಾಂಗ:
ಶ್ರೀ ಶಾರ್ವರಿನಾಮ ಸಂವತ್ಸರ,
ಉತ್ತರಾಯಣ ಪುಣ್ಯಕಾಲ,
ವಸಂತ ಋತು, ಚೈತ್ರಮಾಸ,
ಶುಕ್ಲ ಪಕ್ಷ, ಹುಣ್ಣಿಮೆ,
ಬುಧವಾರ, ಚಿತ್ತ ನಕ್ಷತ್ರ
ರಾಹುಕಾಲ: ಮಧ್ಯಾಹ್ನ 12:25 ರಿಂದ 1:58
ಗುಳಿಕಕಾಲ: ಬೆಳಗ್ಗೆ 10:53 ರಿಂದ 12:25
ಯಮಗಂಡಕಾಲ: ಬೆಳಗ್ಗೆ 7:48 ರಿಂದ 9:20
Advertisement
ಮೇಷ: ಹಣಕಾಸು ಲಾಭ, ಶುಭ ಕಾರ್ಯಕ್ಕೆ ಸಕಾಲ, ಯತ್ನ ಕಾರ್ಯದಲ್ಲಿ ಜಯ, ಸುಖ ಭೋಜನ ಪ್ರಾಪ್ತಿ, ಆರೋಗ್ಯ ವೃದ್ಧಿ.
Advertisement
ವೃಷಭ: ಚೋರಾಗ್ನಿ ಭೀತಿ, ಸಂಕಷ್ಟಗಳ ಬಾಧೆ, ಮನೋವ್ಯಥೆ, ವೈಮನಸ್ಸು, ಅನಾರೋಗ್ಯ, ಅಲ್ಪ ಲಾಭ, ಅಧಿಕವಾದ ಹಣ ಖರ್ಚು.
Advertisement
ಮಿಥುನ: ಕಾರ್ಯ ಸಿದ್ಧಿ, ಸ್ಥಿರಾಸ್ತಿ ಖರೀದಿ, ಇಷ್ಟಾರ್ಥ ಸಿದ್ಧಿ, ಧನವ್ಯಯ, ಖರ್ಚು ಕಡಿಮೆ ಮಾಡಿ, ದೂರದ ಆಲೋಚನೆ.
Advertisement
ಕಟಕ: ಕುಟುಂಬ ಸೌಖ್ಯ, ಧನ ಧಾನ್ಯ ವೃದ್ಧಿ, ಸ್ತ್ರೀಯರಿಗೆ ಅನುಕೂಲ, ಬಂಧು-ಮಿತ್ರರಿಂದ ಸಹಾಯ, ಪರಸ್ಥಳ ವಾಸ, ಸೇವಕರಿಂದ ಸಹಾಯ.
ಸಿಂಹ: ರಾಜ ಸನ್ಮಾನ, ಸಜ್ಜನರ ಸಹವಾಸ, ಆತ್ಮೀಯರೊಂದಿಗೆ ಮನಃಸ್ತಾಪ, ವ್ಯಾಪಾರ ವ್ಯವಹಾರದಲ್ಲಿ ಪ್ರಗತಿ, ದಾಯಾದಿಗಳಲ್ಲಿ ಕಲಹ.
ಕನ್ಯಾ: ವೃಥಾ ತಿರುಗಾಟ, ಮನಃಸ್ತಾಪ, ಸ್ಥಳ ಬದಲಾವಣೆ, ಕಾರ್ಯ ವೈಖರಿ ವೃದ್ಧಿ, ಆರೋಗ್ಯದಲ್ಲಿ ಸುಧಾರಣೆ, ಈ ದಿನ ಮಿಶ್ರ ಫಲ.
ತುಲಾ: ಹಣಕಾಸು ಮುಗ್ಗಟ್ಟು, ನಿಂದನೆ, ಅವಮಾನ, ಉದ್ಯೋಗದಲ್ಲಿ ಕಿರಿಕಿರಿ, ಶತ್ರುಗಳ ನಾಶ, ನಿರೀಕ್ಷೆಗೆ ತಕ್ಕಂತೆ ಇರುವುದಿಲ್ಲ.
ವೃಶ್ಚಿಕ: ಕೆಲಸ ಕಾರ್ಯಗಳಲ್ಲಿ ಅಡೆತಡೆ, ವೃಥಾ ತಿರುಗಾಟ, ಹಣಕಾಸು ತೊಂದರೆ, ಅಲ್ಪ ಪ್ರಗತಿ, ಪರಸ್ಥಳ ವಾಸ.
ಧನಸ್ಸು: ಮನಸ್ಸಿಗೆ ನೆಮ್ಮದಿ, ಸಾರ್ವಜನಿಕ ಕ್ಷೇತ್ರದಲ್ಲಿ ಗೌರವ, ತೀರ್ಥಯಾತ್ರೆ, ವ್ಯವಹಾರಗಳಲ್ಲಿ ಪ್ರಗತಿ.
ಮಕರ: ವೃಥಾ ತಿರುಗಾಟ, ಮಾನಹಾನಿ, ಅಲ್ಪ ಲಾಭ, ಮನಸ್ಸಿನಲ್ಲಿ ಭಯ ಭೀತಿ, ವ್ಯವಹಾರಗಳಲ್ಲಿ ಸಾಧಾರಣ ಲಾಭ, ಶತ್ರುಗಳ ಬಾಧೆ.
ಕುಂಭ: ನಾನಾ ರೀತಿಯ ಯೋಚನೆ, ಆರೋಗ್ಯ ಸಮಸ್ಯೆ, ಕುಟುಂಬ ಸೌಖ್ಯ, ಅಲ್ಪ ಲಾಭ, ಕೀರ್ತಿ ವೃದ್ಧಿ, ಯತ್ನ ಕಾರ್ಯ ಸಿದ್ಧಿ.
ಮೀನ: ಪಾಪ ಕಾರ್ಯದಲ್ಲಿ ಆಸಕ್ತಿ, ಕಾರ್ಯದಲ್ಲಿ ವಿಘ್ನ, ಕೃಷಿಯಲ್ಲಿ ಅಲ್ಪ ಲಾಭ, ಆರೋಗ್ಯದಲ್ಲಿ ವ್ಯತ್ಯಾಸ, ವ್ಯವಹಾರದಲ್ಲಿ ಎಚ್ಚರ, ಹಣಕಾಸು ನಷ್ಟ.