ದಿನ ಭವಿಷ್ಯ: 08-03-2023

Public TV
1 Min Read
daily horoscope dina bhavishya

ಪಂಚಾಂಗ
ಸಂವತ್ಸರ – ಶುಭಕೃತ್
ಋತು – ಶಿಶಿರ
ಅಯನ – ಉತ್ತರಾಯಣ
ಮಾಸ – ಪಾಲ್ಗುಣ
ಪಕ್ಷ – ಕೃಷ್ಣ
ತಿಥಿ – ಪಾಡ್ಯ
ನಕ್ಷತ್ರ – ಉತ್ತರ

ರಾಹುಕಾಲ: 12:30 PM to 02:00 PM
ಗುಳಿಕಕಾಲ: 11:00 AM to 12:30 PM
ಯಮಗಂಡಕಾಲ: 08:01 AM to 09:31 AM

ಮೇಷ: ಉದ್ಯೋಗದಲ್ಲಿ ಪ್ರಯತ್ನದಿಂದ ಯಶಸ್ಸು, ಹಣ ಬಂದರೂ ಉಳಿಯುವುದಿಲ್ಲ, ಸುಖ ಭೋಜನ.

ವೃಷಭ: ಶತ್ರು ನಾಶ, ವಿದ್ಯಾಭ್ಯಾಸದಲ್ಲಿ ಆಸಕ್ತಿ, ಮಾನಸಿಕ ನೆಮ್ಮದಿ.

ಮಿಥುನ: ಸಾಲದಿಂದ ಮುಕ್ತಿ, ವಿನಾಕಾರಣ ದಂಡ ಕಟ್ಟುವಿರಿ, ಗೆಳೆಯರ ಕಷ್ಟದಲ್ಲಿ ಭಾಗಿಯಾಗುವಿರಿ.

ಕರ್ಕಾಟಕ: ತೀರ್ಥಯಾತ್ರೆ ಯೋಗ, ಆಲಸ್ಯ ಮನೋಭಾವ, ಶ್ರಮಕ್ಕೆ ತಕ್ಕ ಫಲ.

ಸಿಂಹ: ನೌಕರಿಯಲ್ಲಿ ಹೆಚ್ಚಿನ ಜವಾಬ್ದಾರಿ, ಸಾಧಾರಣ ಲಾಭ, ಅವಾಚ್ಯ ನಿಂದನೆ.

ಕನ್ಯಾ: ದಂಪತಿಯಲ್ಲಿ ವಿರಸ, ಸ್ತ್ರೀಯರು ತಾಳ್ಮೆಯಿಂದ ವರ್ತಿಸಿ, ಹಣಕಾಸಿನಲ್ಲಿ ಮುಗ್ಗಟ್ಟು.

ತುಲಾ: ಸೌಜನ್ಯದಿಂದ ಇರಿ, ಮಕ್ಕಳಿಂದ ನೆಮ್ಮದಿ, ವಿವಾಹ ಯೋಗ.

ವೃಶ್ಚಿಕ: ನಾನಾ ರೀತಿಯ ಚಿಂತೆ, ಆಹಾರ ಸೇವನೆಯಲ್ಲಿ ವ್ಯತ್ಯಾಸ, ಅತಿಯಾದ ಭಯ.

ಧನಸ್ಸು: ವಾದ-ವಿವಾದಗಳಲ್ಲಿ ಸೋಲು, ದೂರ ಪ್ರಯಾಣ ಮಾಡುವಿರಿ, ಮಾತುಗಳಿಂದ ಅನರ್ಥ.

ಮಕರ: ಪತ್ನಿಗೆ ಅನಾರೋಗ್ಯ, ವ್ಯಾಪಾರ ವ್ಯವಹಾರಗಳಲ್ಲಿ ಲಾಭ, ಅತಿಯಾದ ತಿರುಗಾಟ.

ಕುಂಭ: ಕಂಪ್ಯೂಟರ್ ವ್ಯಾಪಾರಿಗಳಿಗೆ ದೈಹಿಕ ತೊಂದರೆ, ಇಷ್ಟ ಕಾರ್ಯಗಳಲ್ಲಿ ಸಿದ್ಧಿ, ಹಿರಿಯರಿಂದ ಆಶೀರ್ವಾದ.

ಮೀನ: ಇಷ್ಟ ವಸ್ತುಗಳ ಖರೀದಿ, ಪಿತ್ರಾರ್ಜಿತ ಆಸ್ತಿ ಗಳಿಕೆ, ವಾಹನ ಚಾಲಕರಿಗೆ ತೊಂದರೆ.

Share This Article
Leave a Comment

Leave a Reply

Your email address will not be published. Required fields are marked *