ಪಂಚಾಂಗ:
ಶ್ರೀ ವಿಕಾರಿನಾಮ ಸಂವತ್ಸರೇ,
ಉತ್ತರಾಯಣ ಪುಣ್ಯಕಾಲ,
ಶಿಶಿರ ಋತು, ಫಾಲ್ಗುಣ ಮಾಸ,
ಶುಕ್ಲ ಪಕ್ಷ, ಚತುರ್ದಶಿ ತಿಥಿ,
ಸುಕನ್ಯ ಯೋಗ
ಭಾನುವಾರ “ಆಶ್ಲೇಷ ನಕ್ಷತ್ರ”
ರಾಹುಕಾಲ: 5.04 ರಿಂದ 6.34
ಗುಳಿಕಕಾಲ: 3.34 ರಿಂದ 5.04
ಯಮಗಂಡಕಾಲ: 12.04 ರಿಂದ 2.04
Advertisement
ಮೇಷ: ಮಿತ್ರರಿಂದ ಸಹಾಯ, ಧರ್ಮಕಾರ್ಯಾಸಕ್ತಿ, ಹಿರಿಯರಿಂದ ಹಿತವಚನ, ಹಣಕಾಸು ಉತ್ತಮ, ಉತ್ತಮ ಅವಕಾಶಗಳು ಒದಗುವುದು, ದುಷ್ಟರಿಂದ ದೂರವಿರಿ.
Advertisement
ವೃಷಭ: ಮಾತೃ ಪಿತೃರಿಂದ ವಾತ್ಸಲ್ಯ, ಧೈರ್ಯದಿಂದ ಕಾರ್ಯಗಳನ್ನು ಮಾಡುವಿರಿ, ಪತ್ನಿಗೆ ಅನಾರೋಗ್ಯ, ಶತೃಭಾದೆ, ಆದಾಯಕ್ಕಿಂತ ಖರ್ಚು ಜಾಸ್ತಿ.
Advertisement
ಮಿಥುನ: ಸ್ವಂತ ವ್ಯವಹಾರದಲ್ಲಿ ಆರ್ಥಿಕ ಬೆಳವಣಿಗೆ, ಆಲಸ್ಯದಿಂದ ನೆಮ್ಮದಿ ಭಂಗ, ಉಷ್ಣ, ಸುಸ್ತು, ಸ್ಥಿರಾಸ್ತಿ ಕಳೆದು ಕೊಳ್ಳುವ ಭೀತಿ, ಸ್ವಯಂ ಅಪರಾಧಗಳಿಂದ ಅವಕಾಶ ವಂಚಿತರಾಗುವಿರಿ.
Advertisement
ಕಟಕ: ವ್ಯಾಪಾರದಲ್ಲಿ ಲಾಭ, ಸಾಲ ಮರುಪಾವತಿ, ಆಪ್ತರಿಂದ ತೊಂದರೆ, ಅನಾರೋಗ್ಯ, ಶತೃಭಾದೆ, ಶ್ರಮಕ್ಕೆ ತಕ್ಕ ಫಲ, ಉದ್ವೇಗ, ಇತರರನ್ನು ನಿಂದಿಸುವಿರಿ.
ಸಿಂಹ: ಅಧಿಕ ತಿರುಗಾಟ, ಹಣದಲ್ಲಿ ದ್ರೋಹ, ಮನಃಕ್ಷೇಷಿ, ಗೃಹ ವಸ್ತುಗಳ ಖರೀದಿ, ಮಾತಿನ ಮೇಲೆ ನಿಗಾಯಿರಲಿ, ದಾಂಪತ್ಯದಲ್ಲಿ ಸಂತೊಷ.
ಕನ್ಯಾ: ಆರ್ಥಿಕ ಪರಿಸ್ಥಿತಿ ಸುಧಾರಣೆ, ವಿದಾಭ್ಯಾಸದಲ್ಲಿ ಪ್ರಗತಿ, ತಾಳ್ಮೆಯಿಂದ ಕೆಲಸ ಮಾಡಿ.
ತುಲಾ: ಪರಸ್ಥಳವಾಸ, ವಿರೋಧಿಗಳಿಂದ ತೊಂದರೆ, ಸ್ತ್ರೀಲಾಭ, ಆಕಸ್ಮಿಕ ಖರ್ಚು, ನಂಬಿಕೆ ದ್ರೋಹ, ಗುಪ್ತವಿದ್ಯೆಗಳಲ್ಲಿ ಆಸಕ್ತಿ, ಮನಃಸ್ತಾಪ.
ವೃಶ್ಚಿಕ: ಯತ್ನ ಕಾರ್ಯಾನುಕೂಲ, ಆರೋಗ್ಯದಲ್ಲಿ ಸುಧಾರಣೆ, ವಿನಾಕಾರಣ ದ್ವೇಷ, ಮಕ್ಕಳಿಂದ ನಿಂದನೆ, ನೆಮ್ಮದಿ ಇಲ್ಲದ ಜೀವನ, ಸಂತರಿಗೆ ಸಹಾಯ ಮಾಡಿ.
ಧನಸ್ಸು: ಉದ್ಯೋಗದಲ್ಲಿ ತೃಪ್ತಿ, ಯತ್ನ ಕಾರ್ಯಾನುಕೂಲ, ಹಿತ ಶತೃಭಾದೆ, ದೂರ ಪ್ರಯಾಣ, ಸಾಲಭಾದೆ, ಬಂಧುಗಳಿಂದ ಸಹಕಾರ, ಚಂಚಲ ಮನಸ್ಸು.
ಮಕರ: ರಾಜಕೀಯದಲ್ಲಿ ತೊಂದರೆ, ಅಲ್ಪಪ್ರಯತ್ನದಿಂದಲೇ ಕಾರ್ಯ, ಸಂಗೀತ ಕಲೆಗಳಲ್ಲಿ ಆಸಕ್ತಿ, ಮಹಿಳಾ ಉದ್ಯಮಿಗಳಿಗೆ ಅನುಕೂಲ.
ಕುಂಭ: ವ್ಯಾಪಾರಗಳಲ್ಲಿ ನಷ್ಟ, ಕಾರ್ಯಗಳಲ್ಲಿ ನಿಧಾನಗತಿ, ಮನೆಯಲ್ಲಿ ಕಲಹ, ಆರ್ಥಿಕ ಬಿಕ್ಕಟ್ಟು, ಸಣ್ಣ ವಿಷಯಗಳಿಂದ ಆತಂಕ.
ಮೀನ: ನೌಕರಿಯಲ್ಲಿ ನಿಷ್ಠೂರ, ಬಂಧುಗಳ ಭೇಟಿ, ಅಧಿಕ ತಿರುಗಾಟ, ಶತೃಭಾದೆ, ನಯವಾದ ಮಾತುಗಳಿಂದ ಕೆಲಸ, ಆಸ್ತಿ ವಿಷಯಗಳಲ್ಲಿ ಮೌನ ಉತ್ತಮ.