ದಿನ ಭವಿಷ್ಯ: 08-02-2023

Public TV
1 Min Read
daily horoscope dina bhavishya

ಪಂಚಾಂಗ:
ಸಂವತ್ಸರ- ಶುಭಕೃತ್
ಋತು- ಶಿಶಿರ
ಅಯನ- ಉತ್ತರಾಯಣ
ಮಾಸ- ಮಾಘ
ಪಕ್ಷ- ಕೃಷ್ಣ
ತಿಥಿ- ತದಿಗೆ
ನಕ್ಷತ್ರ-ಹುಬ್ಬ

ರಾಹುಕಾಲ: 12 : 33 PM – 02 : 01 PM
ಗುಳಿಕಕಾಲ: 11 : 06 AM – 12 : 33 PM
ಯಮಗಂಡಕಾಲ: 08 : 11 AM – 09 : 39 AM

ಮೇಷ: ಉದ್ಯೋಗದಲ್ಲಿ ಗೌರವ ಪ್ರಾಪ್ತಿ, ಅಧಿಕ ಭಯ ಕೆಟ್ಟ ಕನಸುಗಳು, ಜಾಣತನದಿಂದ ಕಾರ್ಯನಿವೈಸುತೀರಿ.

ವೃಷಭ: ಸ್ತ್ರೀಯರಿಂದ ಸಹಾಯ, ಶತ್ರುಗಳಿಂದ ಎಚ್ಚರಿಕೆಯಿಂದಿರಿ, ವಾಹನ ಚಲಾವಣೆಯಲ್ಲಿ ಎಚ್ಚರ.

ಮಿಥುನ: ಕೆಲಸಗಳಲ್ಲಿ ಆತುರತೆ, ಹಣಕ್ಕೆ ತೊಂದರೆ ಇರದು, ಅನಿರೀಕ್ಷಿತ ಧನ ಲಾಭ.

ಕರ್ಕಾಟಕ: ಉದ್ಯಮದಲ್ಲಿ ಲಾಭ, ಕೈಕಾಲುಗಳಲ್ಲಿ ನೋವು, ವಿಶ್ರಾಂತಿಯ ಅವಶ್ಯಕತೆ ಇದೆ.

ಸಿಂಹ: ವಿದ್ಯಾರ್ಥಿಗಳಿಗೆ ಶುಭ, ಅತಿಯಾದ ಮಾತು ಬೇಡ, ಸಹನೆ ಇರಲಿ.

ಕನ್ಯಾ: ವ್ಯಾಜ್ಯದಲ್ಲಿ ಸೋಲು, ಅಧಿಕಾರಿ ವರ್ಗದಿಂದ ತೊಂದರೆ, ವಿವಾಹದಲ್ಲಿ ಅಶುಭ.

ತುಲಾ: ಪ್ರಯತ್ನದ ಅವಶ್ಯಕತೆ ಇದೆ, ಹೈನುಗಾರಿಕೆಯಲ್ಲಿ ಶುಭ, ಬೋಧನಾ ಕೇಂದ್ರದವರಿಗೆ ಆದಾಯ.

ವೃಶ್ಚಿಕ: ಕುಟುಂಬದಲ್ಲಿ ಮನಸ್ತಾಪ, ಕಾರ್ಯ ಮುಂದೂಡಿಕೆ, ಆತ್ಮವಿಶ್ವಾಸ ಹೆಚ್ಚುತ್ತದೆ.

ಧನಸ್ಸು: ವ್ಯವಹಾರದಲ್ಲಿ ಆತಂಕ, ಆರೋಗ್ಯದಲ್ಲಿ ಏರುಪೇರು, ಮಾನಸಿಕವಾಗಿ ಬಳಲಿಕೆ.

ಮಕರ: ಆರೋಗ್ಯದಲ್ಲಿ ತೊಂದರೆ, ಖರೀದಿಯಲ್ಲಿ ಮೋಸ ಸಂಭವ, ಮಕ್ಕಳ ಆರೋಗ್ಯದ ಕಡೆ ಗಮನವಿರಲಿ.

ಕುಂಭ: ಕೌಟುಂಬಿಕ ಸುಖ, ಮಾನಸಿಕ ಶಾಂತಿ, ಉದ್ಯೋಗದಲ್ಲಿ ಒತ್ತಡ.

ಮೀನ: ತಂದೆಯ ಆರೋಗ್ಯದಲ್ಲಿ ತೊಂದರೆ, ಹಿರಿಯರೊಂದಿಗೆ ವಾದ-ವಿವಾದ, ಕುಟುಂಬದಲ್ಲಿ ಕಲಹ.

Live Tv
[brid partner=56869869 player=32851 video=960834 autoplay=true]

Join our Whatsapp group by clicking the below link
https://chat.whatsapp.com/E6YVEDajTzH06LOh77r25k

Share This Article
Leave a Comment

Leave a Reply

Your email address will not be published. Required fields are marked *