ಪಂಚಾಂಗ
ಶ್ರೀ ದುರ್ಮುಖಿನಾಮ ಸಂವತ್ಸರ,
ಉತ್ತರಾಯಣ ಪುಣ್ಯಕಾಲ,
ಶಿಶಿರ ಋತು, ಮಾಘ ಮಾಸ,
ಶುಕ್ಲ ಪಕ್ಷ, ದ್ವಾದಶಿ ತಿಥಿ, ಬುಧವಾರ
ಮೇಷ: ಬಂಧುಗಳ ಆಗಮನ, ಅಧಿಕ ಖರ್ಚು, ಚಂಚಲ ಮನಸ್ಸು, ದ್ರವ್ಯ ಲಾಭ, ಹಿತ ಶತ್ರುಗಳಿಂದ ತೊಂದರೆ, ಸ್ಥಳ ಬದಲಾವಣೆ.
Advertisement
ವೃಷಭ: ಅನ್ಯ ಜನರಲ್ಲಿ ವೈಮನಸ್ಸು, ಅಕಾಲ ಭೋಜನ, ತೀರ್ಥಯಾತ್ರೆ ದರ್ಶನ, ಸಾಲ ಬಾಧೆ, ಅಲ್ಪ ಪ್ರಗತಿ.
Advertisement
ಮಿಥುನ: ಗಣ್ಯ ವ್ಯಕ್ತಿಗಳ ಭೇಟಿ, ಕುಟುಂಬದಲ್ಲಿ ನೆಮ್ಮದಿ, ವಾಹನ ಖರೀದಿ ಯೋಗ, ಮನಸ್ಸಿನಲ್ಲಿ ಭಯ ಶಮನ, ಇಚ್ಛಿತ ಕಾರ್ಯಗಳಲ್ಲಿ ಆಸಕ್ತಿ.
Advertisement
ಕಟಕ: ಮಾನಸಿಕ ವೇದನೆ, ಅಗ್ನಿ ಭಯ, ಶತ್ರುಗಳ ಕಾಟ, ಸಕಾಲಕ್ಕೆ ಭೋಜನ ಇಲ್ಲದಿರುವಿಕೆ, ಪಿತ್ರಾರ್ಜಿತ ಆಸ್ತಿ ಪ್ರಾಪ್ತಿ, ಸೇವಕರಿಂದ ಸಹಾಯ.
Advertisement
ಸಿಂಹ: ಶತ್ರುಗಳನ್ನು ಸದೆ ಬಡೆಯುವಿರಿ, ಸ್ತ್ರೀ ಸಂಬಂಧ ವ್ಯವಹಾರಗಳಿಂದ ತೊಂದರೆ, ಮಾನಸಿಕ ಚಿಂತೆ, ನಾನಾ ವಿಚಾರಗಳಲ್ಲಿ ಆಸಕ್ತಿ.
ಕನ್ಯಾ: ಕಾರ್ಯ ವಿಕಲ್ಪ, ಆಲಸ್ಯ ಮನೋಭಾವ, ವಿಪರೀತ ದುಶ್ಚಟ, ಕೆಲಸ ಕಾರ್ಯಗಳಲ್ಲಿ ನಷ್ಟ, ನೀಚ ಜನರ ಸಹವಾಸ, ಹಣಕಾಸು ತೊಂದರೆ.
ತುಲಾ: ಅಮೂಲ್ಯ ವಸ್ತುಗಳ ಖರೀದಿ, ಶುಭ ಯೋಗ, ಹಿರಿಯರಿಂದ ಉಪದೇಶ, ಅಲಂಕಾರಿಕ ವಸ್ತುಗಳಿಗಾಗಿ ಖರ್ಚು.
ವೃಶ್ಚಿಕ: ಶರೀರದಲ್ಲಿ ತಳಮಳ, ವೈದ್ಯರ ಭೇಟಿ, ಟ್ರಾವೆಲ್ಸ್‍ನವರಿಗೆ ಅಧಿಕ ಲಾಭ, ಹೊಸ ಹೊಸ ಯೋಜನೆಗಳು ಪ್ರಾರಂಭ.
ಧನಸ್ಸು: ಕೆಲಸದಲ್ಲಿ ಒತ್ತಡ, ಗೆಳೆಯರಿಂದ ಸಹಾಯ, ವಿದೇಶ ಪ್ರಯಾಣ, ಕೈ ಹಾಕಿದ ಕಾರ್ಯಗಳಲ್ಲಿ ವಿಘ್ನ, ವ್ಯವಹಾರಗಳಲ್ಲಿ ನಿಧಾನಗತಿ.
ಮಕರ: ಶ್ರಮಕ್ಕೆ ತಕ್ಕ ಫಲ, ಅಪರೂಪದ ವ್ಯಕ್ತಿಯನ್ನು ಭೇಟಿ ಮಾಡುವಿರಿ, ಗೊಂದಲಮಯ ವಾತಾವರಣ, ಹಣಕಾಸು ನಷ್ಟ.
ಕುಂಭ: ಆತುರ ಸ್ವಭಾವದಿಂದ ತೊಂದರೆ, ದೂರಾಲೋಚನೆ, ಮಾತಿನ ಮೇಲೆ ಹಿಡಿತ ಅಗತ್ಯ, ವಿದ್ಯಾಭ್ಯಾಸದಲ್ಲಿ ಆಸಕ್ತಿ, ವಾಹನ ಚಾಲನೆಯಿಂದ ತೊಂದರೆ.
ಮೀನ: ಖರ್ಚಿನ ಮೇಲೆ ಹಿಡಿತವಿರಲಿ, ಅತಿಯಾದ ಕೋಪ, ಷೇರು ವ್ಯವಹಾರದವರಿಗೆ ನಷ್ಟ, ಶೀತ ಸಂಬಂಧಿತ ರೋಗ ಬಾಧೆ.