ರಾಹುಕಾಲ : 12:29 ರಿಂದ 1:55
ಗುಳಿಕಕಾಲ : 11:03 ರಿಂದ 12:29
ಯಮಗಂಡಕಾಲ : 8:11 ರಿಂದ 9:37
ಬುಧವಾರ, ನವಮಿ ತಿಥಿ, ಅಶ್ವಿನಿ ನಕ್ಷತ್ರ
ಶ್ರೀ ಕ್ರೋಧಿ ನಾಮ ಸಂವತ್ಸರ,
ದಕ್ಷಿಣಾಯನ, ಹಿಮಂತ ಋತು,
ಪುಷ್ಯ ಮಾಸ, ಶುಕ್ಲ ಪಕ್ಷ,
Advertisement
ಮೇಷ: ಮಾತಿನ ಕಲೆ, ಧೈರ್ಯದಿಂದ ಎದುರಿಸುವಿರಿ, ಕೋಪ ಹೆಚ್ಚು.
Advertisement
ವೃಷಭ: ಕಠಿಣ ಸಮಸ್ಯೆ, ಚಂಚಲ ಬುದ್ಧಿ, ಯಾರಿಗೂ ಹೆದರುವುದಿಲ್ಲ, ತಾಳ್ಮೆಯಿಂದ ಇದ್ದಷ್ಟು ಒಳ್ಳೆಯದು.
Advertisement
ಮಿಥುನ: ಉದ್ಯೋಗದಲ್ಲಿ ಬದಲಾವಣೆ, ಹಿಡಿದ ಕೆಲಸ ಸಾಧಿಸುವಿರಿ, ವಿಚಾರಮಾಡಿ ನಿರ್ಧರಿಸಿ.
Advertisement
ಕಟಕ: ಮಾನಸಿಕ ಚಿಂತೆ, ಆಳವಾಗಿ ಯೋಚಿಸಿ, ದುಃಖ ಪಡುವಿರಿ, ಕೋಪ ಜಾಸ್ತಿ, ಸಹನೆಯ ಗುಣ ಒಳ್ಳೆಯದು.
ಸಿಂಹ: ನಿಮ್ಮ ಒಳ್ಳೆಯ ಗುಣ ಎಲ್ಲರನ್ನು ಆಕರ್ಷಿಸುತ್ತದೆ, ದುಃಖದಲ್ಲಿರುವವರಿಗೆ ಸಹಾನುಭೂತಿ ತವರುವಿರಿ.ಆರೋಗ್ಯದ ಬಗ್ಗೆ ಎಚ್ಚರ
ಕನ್ಯಾ: ಸಂದರ್ಭಕ್ಕೆ ತಕ್ಕಂತೆ ಮಾತನಾಡುವಿರಿ, ಕೆಟ್ಟ ಸ್ತ್ರೀಯಿಂದ ತೊಂದರೆ, ಚಂಚಲ ಮನಸ್ಸು, ಇತರರನ್ನ ನಿಂದಿಸುವಿರಿ.
ತುಲಾ: ವ್ಯಾಪಾರ ವ್ಯವಹಾರದಲ್ಲಿ ದೃಷ್ಟಿ ದೋಷ, ಸಲ್ಲದ ಅಪವಾದ, ಅಕಾಲ ಭೋಜನ, ಅಮೂಲ್ಯ ವಸ್ತುಗಳನ್ನು ಕಳೆದುಕೊಳ್ಳುವಿರಿ.
ವೃಶ್ಚಿಕ: ಪುಣ್ಯಕ್ಷೇತ್ರ ದರ್ಶನ, ಅಲ್ಪ ಕಾರ್ಯ ಸಿದ್ದಿ, ಯತ್ನ ಕಾರ್ಯಗಳಲ್ಲಿ ವಿಳಂಬ, ಅಧಿಕ ಕೋಪ, ಮನೋವ್ಯಥೆ.
ಧನಸ್ಸು: ಮನೆಯಲ್ಲಿ ಸಂತೋಷ, ಕ್ರಯ ವಿಕ್ರಯಗಳಿಂದ ಲಾಭ, ಕೀರ್ತಿ ವೃದ್ಧಿ, ದಾಂಪತ್ಯದಲ್ಲಿ ಪ್ರೀತಿ, ದೂರ ಪ್ರಯಾಣ.
ಮಕರ: ಗುರಿ ಸಾಧಿಸಲು ಶ್ರಮ, ಭೋಗ ವಸ್ತು ಪ್ರಾಪ್ತಿ, ವಿವಾಹ ಯೋಗ, ವಿದ್ಯಾರ್ಥಿಗಳಲ್ಲಿ ಶ್ರದ್ಧೆ, ವಿವೇಚನೆ ಇಲ್ಲದೆ ಮಾತನಾಡಬೇಡಿ.
ಕುಂಭ: ನಿರೀಕ್ಷಿತ ಲಾಭ, ಮನೆಯಲ್ಲಿ ಶುಭ, ಕೋರ್ಟ್ ಕೆಲಸಗಳಲ್ಲಿ ಮುನ್ನಡೆ, ದುಷ್ಟರಿಂದ ದೂರವಿರಿ.
ಮೀನ: ನೂತನ ಪ್ರಯತ್ನ, ಸ್ಥಾನ ಬದಲಾವಣೆ, ಅದೃಷ್ಟ ಕೈ ತಪ್ಪುವುದು, ಶತ್ರುಗಳ ಷಡ್ಯಂತ್ರಕ್ಕೆ ಒಳಗಾಗುವಿರಿ.