ಪಂಚಾಂಗ
ಶ್ರೀ ಕ್ರೋಧಿನಾಮ ಸಂವತ್ಸರ,
ದಕ್ಷಿಣಾಯಣ, ಹಿಮಂತ ಋತು,
ಮಾರ್ಗಶಿರ ಮಾಸ, ಶುಕ್ಲ ಪಕ್ಷ,
ಷಷ್ಟಿ / ಸಪ್ತಮಿ, ಶನಿವಾರ,
ಧನಿಷ್ಠ ನಕ್ಷತ್ರ
ರಾಹುಕಾಲ: 09:22 ರಿಂದ 10:48
ಗುಳಿಕಕಾಲ: 06:31 ರಿಂದ 07:56
ಯಮಗಂಡಕಾಲ: 01:40 ರಿಂದ 03:06
Advertisement
ಮೇಷ: ಸ್ವಂತ ವ್ಯವಹಾರದಲ್ಲಿ ಅನುಕೂಲ, ಕೈಗಾರಿಕೆಯವರಿಗೆ ಅನುಕೂಲ, ವಾಹನ ಅಪಘಾತಗಳು, ತಾಯಿಯಿಂದ ಲಾಭ.
Advertisement
ವೃಷಭ: ಭೂಮಿ ವಾಹನ ಸ್ಥಿರಾಸ್ತಿಯಿಂದ ನಷ್ಟ, ದಾಂಪತ್ಯ ಕಲಹಗಳು, ಉದ್ಯೋಗ ಬದಲಾವಣೆಯಿಂದ ತೊಂದರೆಗಳು, ಅನಗತ್ಯ ಕಲಹಗಳಿಂದ ಜೈಲುವಾಸ.
Advertisement
ಮಿಥುನ: ಆರ್ಥಿಕ ಸಹಾಯ, ಮಿತ್ರರಿಂದ ಅನುಕೂಲ, ಹಿತಶತ್ರುಗಳ ಕಾಟ, ಮಾತಿನಿಂದ ಸಮಸ್ಯೆ.
Advertisement
ಕಟಕ: ಉದ್ಯೋಗದಲ್ಲಿ ಅನುಕೂಲ, ಉದ್ಯೋಗ ಪ್ರಾಪ್ತಿ, ಉತ್ತಮ ಹೆಸರು, ಮಕ್ಕಳಿಂದ ಬೇಜವಾಬ್ದಾರಿತನ, ಆಧ್ಯಾತ್ಮಿಕ ಚಿಂತನೆ.
ಸಿಂಹ: ಯಂತ್ರೋಪಕರಣಗಳಿಂದ ಅನುಕೂಲ, ತಂತ್ರದ ಭೀತಿಗಳು, ಕಾರ್ಯ ನಿಮಿತ್ತ ಪ್ರಯಾಣ, ಗುಪ್ತ ಮಾರ್ಗದಲ್ಲಿ ಜಯ.
ಕನ್ಯಾ: ಭೂ ವ್ಯವಹಾರಗಳಿಂದ ತೊಂದರೆ, ದಾಯಾದಿ ಕಲಹಗಳು, ಕೋರ್ಟ್ ಕೇಸ್‌ಗಳಿಂದ ಸಮಸ್ಯೆ, ಅಪಘಾತಗಳ ಸಾಧ್ಯತೆ ಜೋಪಾನ, ಕೆಲಸಕಾರ್ಯಗಳಿಗೆ ಅಡೆತಡೆಗಳು.
ತುಲಾ: ಸಂಗಾತಿಯಿಂದ ಹಠಮಾರಿ ಧೋರಣೆ, ಪಾಲುದಾರಿಕೆಯಿಂದ ಧನಾಗಮನ, ಉದ್ಯೋಗ ಅನುಕೂಲದ ಭರವಸೆ, ಮೂರನೇ ವ್ಯಕ್ತಿಗಳಿಂದ ತೊಂದರೆ.
ವೃಶ್ಚಿಕ: ಶತ್ರು ದಮನವಾಗುವುದು, ರೋಗಬಾಧೆ ಮತ್ತು ಸಾಲದ ಚಿಂತೆ, ಬೇಜವಾಬ್ದಾರಿತನದಿಂದ ನಷ್ಟಗಳು, ಗೃಹ ಬದಲಾವಣೆಯಿಂದ ತೊಂದರೆ.
ಧನಸ್ಸು: ಗುಪ್ತ ಪ್ರೀತಿಗಳು, ಗುಪ್ತ ಭಾವನೆಗಳು, ಮಕ್ಕಳಿಂದ ಅನುಕೂಲ, ಆಧ್ಯಾತ್ಮಿಕ ಚಿಂತನೆಗಳು, ವಿದ್ಯಾಭ್ಯಾಸದಲ್ಲಿ ಪ್ರಗತಿ.
ಮಕರ: ಸ್ಥಿರಾಸ್ತಿ ಭೂಮಿ ವಾಹನ ಲಾಭ, ಮಾನಸಿಕ ಭಾದೆ, ಸಂಗಾತಿ ನಡವಳಿಕೆಯಿಂದ ಬೇಸರ, ಗುಪ್ತ ಲಾಭದ ಪ್ರಯತ್ನ.
ಕುಂಭ: ಉದ್ಯೋಗದಲ್ಲಿ ಅನುಕೂಲ, ಕೆಲಸ ಕಾರ್ಯಗಳಲ್ಲಿ ನಿರಾಸಕ್ತಿ, ದಾಯಾದಿಗಳಿಂದ ಸಮಸ್ಯೆ, ಬದಲಾವಣೆಯಿಂದ ಅನುಕೂಲ.
ಮೀನ: ಆರ್ಥಿಕ ಅನುಕೂಲ, ಕುಟುಂಬದಿಂದ ಸಹಕಾರ, ಯಂತ್ರೋಪಕರಣಗಳಿAದ ಅನುಕೂಲ, ದೂರ ಪ್ರಯಾಣ ತಂದೆಯಿಂದ ಸಹಕಾರ.