ಶ್ರೀ ಪ್ಲವ ನಾಮ ಸಂವತ್ಸರ,
ದಕ್ಷಿಣಾಯಣ, ಶರದ್ ಋತು,
ಕಾರ್ತಿಕ ಮಾಸ, ಶುಕ್ಲ ಪಕ್ಷ,
ರಾಹುಕಾಲ : 4.28 ರಿಂದ 5.56
ಗುಳಿಕಕಾಲ : 3.01 ರಿಂದ 4.28
ಯಮಗಂಡಕಾಲ : 12.07 ರಿಂದ 1.34
ವಾರ : ಭಾನುವಾರ
ತಿಥಿ : ತೃತೀಯ
ನಕ್ಷತ್ರ : ಜೇಷ್ಠ
ಮೇಷ : ಕೆಲಸಗಳಲ್ಲಿ ವಿಳಂಬ, ಸಲ್ಲದ ಅಪವಾದ, ನಿಂದನೆ, ಶತ್ರು ಭಾದೆ, ನಂಬಿಕೆ ದ್ರೋಹಕ್ಕೆ ಒಳಗಾಗುವಿರಿ, ಮಹಿಳೆಯರಿಗೆ ತೊಂದರೆ, ಶೀತ ಸಂಬಂಧ ರೋಗ.
Advertisement
ವೃಷಭ : ಹಿರಿಯರ ಬೆಂಬಲ, ಧನಲಾಭ, ಯತ್ನ ಕಾರ್ಯನುಕೂಲ, ಮನಃಶಾಂತಿ, ದಿನಸಿ ವ್ಯಾಪಾರಿಗಳಿಗೆ ಲಾಭ, ಆರೋಗ್ಯದಲ್ಲಿ ವ್ಯತ್ಯಾಸ, ಉದ್ಯೋಗದಲ್ಲಿ ಬಡ್ತಿ, ಕುಟುಂಬ ಸೌಖ್ಯ.
Advertisement
ಮಿಥುನ : ಮಾನಸಿಕ ಒತ್ತಡ, ಧನ ನಷ್ಟ, ವಿದ್ಯೆಯಲ್ಲಿ ಹಿನ್ನೆಡೆ, ದೃಷ್ಟಿ ದೋಷ, ಆರ್ಥಿಕ ಪರಿಸ್ಥಿತಿ ಬಿಕ್ಕಟ್ಟು, ವ್ಯರ್ಥ ತಿರುಗಾಟ, ಅತಿಯಾದ ಭಯ, ಸ್ಥಳ ಬದಲಾವಣೆ.
Advertisement
ಕಟಕ : ವಿರೋಧಿಗಳಿಂದ ತೊಂದರೆ, ಮನಸ್ಸಿಗೆ ಬೇಸರ, ಸಾಧಾರಣ ಲಾಭ, ಅನಾರೋಗ್ಯ, ಋಣಭಾದೆ, ಯತ್ನ ಕಾರ್ಯಗಳಲ್ಲಿ ವಿಘ್ನ, ಮಿತ್ರರಲ್ಲಿ ದ್ವೇಷ, ಸಾಲಭಾದೆ, ಶತ್ರು ಭಾದೆ.
Advertisement
ಸಿಂಹ : ಕಾರ್ಯಸಾಧನೆ, ಮನೆಯಲ್ಲಿ ಸಂತಸದ ವಾತಾವರಣ, ಆಪ್ತರಿಂದ ಸಹಾಯ, ಪರಿಶ್ರಮಕ್ಕೆ ತಕ್ಕ ಫಲ, ವಿವಾದಗಳಿಗೆ ಆಸ್ಪದ ಬೇಡ.
ಕನ್ಯಾ : ಪ್ರೀತಿ ಪಾತ್ರರ ಭೇಟಿ, ಅಧಿಕ ಖರ್ಚು, ದುಡುಕು ಸ್ವಭಾವ, ವಿನಾಕಾರಣ ದ್ವೇಷ, ಗುರು ಹಿರಿಯರಲ್ಲಿ ಭಕ್ತಿ, ವಿದ್ಯಾರ್ಥಿಗಳಲ್ಲಿ ಪ್ರಗತಿ, ಸಣ್ಣ ಮಾತಿನಿಂದ ಕಲಹ.
ತುಲಾ : ದುಂದುವೆಚ್ಚಗಳಿಗೆ ಕಡಿವಾಣ, ಶತ್ರು ಭಾದೆ ನಿವಾರಣೆ, ಕೃಷಿಯಲ್ಲಿ ಲಾಭ, ಅವಕಾಶ ಲಭ್ಯ, ಜಮೀನು ವಿಷಯಗಳು ಇತ್ಯರ್ಥ, ಮನಃಶಾಂತಿ.
ವೃಶ್ಚಿಕ : ಹೊಸ ಅವಕಾಶಗಳು, ಬಂಧು-ಮಿತ್ರರಿಂದ ಅಪನಿಂದನೆ, ಸಾಧಾರಣ ಪ್ರಗತಿ, ಆದಾಯಕ್ಕಿಂತ ಖರ್ಚು ಜಾಸ್ತಿ, ಯಾರನ್ನು ಹೆಚ್ಚಾಗಿ ನಂಬಬೇಡಿ, ಅಮೂಲ್ಯ ವಸ್ತುಗಳ ಖರೀದಿ.
ಧನಸ್ಸು : ಕುಟುಂಬ ಸೌಖ್ಯ, ಪ್ರಿಯ ಜನರ ಭೇಟಿ, ವಿಪರೀತ ಹಣ ವ್ಯಯ, ಮಾತಿನ ಮೇಲೆ ಹಿಡಿತವಿರಲಿ, ಎಲ್ಲರ ಮನಸ್ಸನ್ನು ಗೆಲ್ಲುವಿರಿ, ಆಲಸ್ಯ ಮನೋಭಾವ.
ಮಕರ : ಹಿತಶತ್ರು ಭಾದೆ, ಆರೋಗ್ಯದಲ್ಲಿ ತೊಂದರೆ, ಅಕಾಲ ಭೋಜನ, ಸ್ನೇಹಿತರಿಗೆ ಸಲಹೆ, ಹಣಕಾಸಿನ ವಿಷಯದಲ್ಲಿ ಎಚ್ಚರ, ಮಾನಸಿಕ ವ್ಯಥೆ.
ಕುಂಭ : ಪಾಲುದಾರಿಕೆ ವ್ಯವಹಾರದಲ್ಲಿ ಲಾಭ, ಚೋರಭಯ, ಆಕಸ್ಮಿಕ ನಷ್ಟ, ಕೆಟ್ಟ ಆಲೋಚನೆಗಳು, ವಿದ್ಯಾರ್ಥಿಗಳಲ್ಲಿ ಹಿನ್ನಡೆ, ಶತ್ರು ಭಾದೆ, ತಾಳ್ಮೆ ಅಗತ್ಯ.
ಮೀನ : ಪರರಿಗೆ ಸಹಾಯ, ಕೆಲಸ ಕಾರ್ಯಗಳಲ್ಲಿ ತೊಂದರೆ, ಅಕಾಲ ಭೋಜನ, ಸ್ತ್ರೀ ಸಂಬಂಧ ವ್ಯವಹಾರಗಳಲ್ಲಿ ಎಚ್ಚರ, ಮಿತ್ರರಲ್ಲಿ ದ್ವೇಷ, ವ್ಯಾಸಂಗಕ್ಕೆ ತೊಂದರೆ.