Public TV - Latest Kannada News, Public TV Kannada Live, Public TV News
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Font ResizerAa
Public TV - Latest Kannada News, Public TV Kannada Live, Public TV NewsPublic TV - Latest Kannada News, Public TV Kannada Live, Public TV News
  • Home
  • State
  • LIVE
  • Latest
  • Districts
  • National
  • World
  • Cinema
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Dina Bhavishya

ದಿನ ಭವಿಷ್ಯ 07-11-2018

Public TV
Last updated: November 6, 2018 10:44 pm
Public TV
Share
2 Min Read
astrology
SHARE

ಮೇಷ: ದ್ರವ ರೂಪದ ವಸ್ತುಗಳಿಂದ ಲಾಭ, ಗುರು ಹಿರಿಯರ ಭೇಟಿ, ಸಮಾಜದಲ್ಲಿ ಗೌರವ, ದೂರ ಪ್ರಯಾಣ ಸಾಧ್ಯತೆ, ಆರೋಗ್ಯದಲ್ಲಿ ವ್ಯತ್ಯಾಸ. ಪರಿಹಾರ: ಓಂ ಭೂ ವರಾಯ ನಮಃ ಜಪಿಸಿ.

ವೃಷಭ: ಸ್ನೇಹಿತರಿಂದ ನೆರವು, ಧನ ಲಾಭ, ವಾಹನ ರಿಪೇರಿ, ಟ್ರಾವೆಲ್ಸ್‍ನವರಿಗೆ ಲಾಭ, ಗುರು ಹಿರಿಯರ ಭೇಟಿ, ಮಾತಿನ ಮೇಲೆ ಹಿಡಿತವಿರಲಿ. ಪರಿಹಾರ: ಕನಕಧಾರ ಸ್ತೋತ್ರ ಪಾರಾಯಣ ಮಾಡಿ.

ಮಿಥುನ: ಸರ್ಕಾರಿ ಅಧಿಕಾರಿಗಳಿಂದ ಕಿರಿಕಿರಿ, ಸ್ನೇಹಿತರಲ್ಲಿ ವೈಮನಸ್ಸು, ಆತ್ಮೀಯರಲ್ಲಿ ಕಲಹ, ಕೆಲಸ ಕಾರ್ಯಗಳಲ್ಲಿ ವಿಳಂಬ, ಮನೆ ಖರೀದಿಸುವ ಆಲೋಚನೆ. ಪರಿಹಾರ: ತಂದೆ-ತಾಯಿಯ ಆಶೀರ್ವಾದ ಪಡೆಯಿರಿ.

ಕಟಕ: ಮಾನಸಿಕ ನೆಮ್ಮದಿ, ಅನ್ಯರಿಂದ ಮನಃಸ್ತಾಪ, ಮಾಡುವ ಕೆಲಸದಲ್ಲಿ ವಿಳಂಬ, ನಾನಾ ರೀತಿಯ ತೊಂದರೆ, ಇಲ್ಲ ಸಲ್ಲದ ಅಪವಾದ, ಹಣಕಾಸು ವಿಚಾರದಲ್ಲಿ ನಷ್ಟ, ಪರಿಹಾರ: ಹಸುವಿಗೆ ಬೆಲ್ಲ ಬಾಳೆಹಣ್ಣು ತಿನ್ನಿಸಿ.

ಸಿಂಹ: ರಾಜಕೀಯ ಕ್ಷೇತ್ರದಲ್ಲಿ ಮನ್ನಣೆ, ಉದ್ಯೋಗದಲ್ಲಿ ಅಭಿವೃದ್ಧಿ, ನಾನಾ ರೀತಿ ಸಮಸ್ಯೆ, ಕೆಲಸ ಕಾರ್ಯಗಳಲ್ಲಿ ವಿಫಲ, ಸ್ತ್ರೀಯಿಂದ ಧನ ಲಾಭ, ಪರಿಹಾರ: ಓಂ ಗಕಾರ ಗಣಪತಯೇ ನಮಃ ಜಪಿಸಿ.

ಕನ್ಯಾ: ಯಾರನ್ನೂ ಹೆಚ್ಚು ನಂಬಬೇಡಿ, ಹಿತ ಶತ್ರುಗಳಿಂದ ತೊಂದರೆ, ಮನಸ್ಸಿನಲ್ಲಿ ಭಯ ಭೀತಿ, ಉದ್ಯೋಗದಲ್ಲಿ ನೆಮ್ಮದಿ ಪ್ರಾಪ್ತಿ, ಹಣಕಾಸು ಅಲ್ಪ ಲಾಭ. ಪರಿಹಾರ: ಓಂ ನಮೋ ಸ್ಕಂದಯ ನಮಃ ಜಪಿಸಿ.

ತುಲಾ: ಯತ್ನ ಕಾರ್ಯದಲ್ಲಿ ವಿಳಂಬ, ಮಿತ್ರರಿಂದ ನಿಂದನೆ ಅಪವಾದ, ಸ್ಥಳ ಬದಲಾವಣೆಗೆ ಚಿಂತನೆ, ವಾದ-ವಿವಾದಗಳಿಂದ ಕಿರಿಕಿರಿ, ಮನೆ ವಾತಾವರಣದಲ್ಲಿ ಅಶಾಂತಿ. ಪರಿಹಾರ: ಓಂ ನಂದೀಶ್ವರಾಯ ನಮಃ ಪಠಿಸಿ.

ವೃಶ್ಚಿಕ: ಚಂಚಲ ಮನಸ್ಸು, ಸ್ತ್ರೀ ವಿಚಾರದಲ್ಲಿ ಎಚ್ಚರಕೆ, ಆತ್ಮೀಯರಲ್ಲಿ ವಿರೋಧ, ವೃಥಾ ತಿರುಗಾಟ, ಆಸ್ತಿ ವಿಚಾರದಲ್ಲಿ ಕಲಹ. ಪರಿಹಾರ: ಓಂ ಪವಮಾನಯ ನಮಃ ಜಪಿಸಿ.

ಧನಸ್ಸು: ಮಹಿಳೆಯರಿಗೆ ಉತ್ತಮ ಅವಕಾಶ, ಬರಬೇಕಾದ ಹಣ ಕೈ ಸೇರುವುದು, ದೂರ ಪ್ರಯಾಣ, ಈ ದಿನ ಆರ್ಥಿಕ ಪರಿಸ್ಥಿತಿ ಚೇತರಿಕೆ. ಪರಿಹಾರ: ವಿಷ್ಣು ಸಹಸ್ತ್ರನಾಮ ಪಾರಾಯಣ ಮಾಡಿ.

ಮಕರ: ದುಷ್ಟರಿಂದ ದೂರವಿರಿ, ದಾಯಾದಿಗಳ ಕಲಹ, ಮಾನಸಿಕ ವ್ಯಥೆ, ವ್ಯವಹಾರದಲ್ಲಿ ಸಾಮಾನ್ಯ ಪ್ರಗತಿ, ಅಲ್ಪ ಕಾರ್ಯ ಸಿದ್ಧಿ, ನಾನಾ ಮೂಲಗಳಿಂದ ಧನಾಗಮನ, ಪರಿಹಾರ: ಸೂರ್ಯ ನಾರಾಯಣಯ ನಮಃ ಜಪಿಸಿ.

ಕುಂಭ: ಈ ದಿನ ಉತ್ತಮ ಪ್ರಗತಿ, ಶತ್ರುಗಳ ಬಾಧೆ, ಕ್ರಯ-ವಿಕ್ರಯಗಳಲ್ಲಿ ಲಾಭ, ಕಾರ್ಯ ಕ್ಷೇತ್ರದಲ್ಲಿ ಪ್ರಗತಿ, ಸ್ತ್ರೀಯರಿಗೆ ಅನಾರೋಗ್ಯ, ಧನ ಯೋಗ ಫಲ ಪ್ರಾಪ್ತಿ. ಪರಿಹಾರ: ವೃದ್ದ ದಂಪತಿಗಳಿಗೆ ಸ್ವಯಂಪಾಕ ನೀಡಿ.

ಮೀನ: ಕೃಷಿಯಲ್ಲಿ ಅಲ್ಪ ಲಾಭ, ಅಧಿಕವಾದ ಹಣ ಖರ್ಚು ಸೇವಕರಿಂದ ತೊಂದರೆ, ಮನೆಯಲ್ಲಿ ಅಶಾಂತಿ, ಋಣ ವಿಮೋಚನೆ, ಇಲ್ಲ ಸಲ್ಲದ ಅಪವಾದ. ಪರಿಹಾರ: ಲಕ್ಷ್ಮೀ ಹಯಗ್ರೀವ ದೇಗುಲಕ್ಕೆ ಭೇಟಿ ನೀಡಿ.

TAGGED:daily horoscopehoroscopePublic TVದಿನ ಭವಿಷ್ಯಪಬ್ಲಿಕ್ ಟಿವಿಭವಿಷ್ಯ
Share This Article
Facebook Whatsapp Whatsapp Telegram

Cinema Updates

Poonam Pandey
ತುಂಡು ಬಟ್ಟೆಯಿಲ್ಲದೇ ಪೇಪರ್‌ನಿಂದ ಮೈಮುಚ್ಚಿಕೊಂಡ ಪೂನಂ ಪಾಂಡೆ – ಓದ್ಬಿಟ್ಟು ಕೊಡ್ತೀನಿ ಕೊಡಿ ಅಂದ್ರು ನೆಟ್ಟಿಗರು
1 hour ago
prithwi bhat reception
ಪೋಷಕರ ವಿರೋಧದ ನಡುವೆಯೂ ಗಾಯಕಿ ಪೃಥ್ವಿ ಭಟ್‌ ಅದ್ದೂರಿ ರಿಸೆಪ್ಷನ್‌
4 hours ago
pawan kalyan
ಆಪರೇಷನ್ ಸಿಂಧೂರದ ಬಗ್ಗೆ ಸೆಲೆಬ್ರಿಟಿಗಳು ಮಾತಾಡ್ತಿಲ್ಲ: ಪವನ್ ಕಲ್ಯಾಣ್ ಅಸಮಾಧಾನ
5 hours ago
amid calls for boycott aamir khan productions changes display pic to indian flag internet calls it damage control
‘ಸಿತಾರೆ ಜಮೀನ್ ಪರ್’ ಗೆ ಬಾಯ್ಕಾಟ್‌ ಭಯ – ತ್ರಿವರ್ಣ ಧ್ವಜ ಡಿಪಿ ಹಾಕಿದ ಆಮೀರ್ ಖಾನ್!
18 hours ago

You Might Also Like

Bagalkote Groom Heart Attack Death
Bagalkot

Bagalkote | ಮದುವೆ ಮಂಟಪದಲ್ಲೇ ಹೃದಯಾಘಾತ – ಕುಸಿದು ಬಿದ್ದು ವರ ಸಾವು

Public TV
By Public TV
23 seconds ago
Kubzza Sharan
Bengaluru City

ಮೈದಾನಕ್ಕೆ ನುಗ್ಗಿ ಕೊಹ್ಲಿಯನ್ನು ಹಗ್ ಮಾಡ್ತೀನಿ – ಪೋಸ್ಟ್ ಹಾಕಿ ಪೊಲೀಸರ ಅತಿಥಿಯಾದ ಯುವಕ

Public TV
By Public TV
8 minutes ago
BSF Jawan
Latest

‘ಆಪರೇಷನ್‌ ಸಿಂಧೂರ’ದಲ್ಲಿ ಶೌರ್ಯ ಮೆರೆದ BSF ಯೋಧ – ಗೌರವಿಸಿದ ಸೇನಾ ಮುಖ್ಯಸ್ಥ

Public TV
By Public TV
9 minutes ago
Ramalinga Reddy
Districts

ಕೊತ್ತೂರು ಮಂಜುನಾಥ್ ಅನುಮಾನ ಸೇನೆ ಬಗ್ಗೆ ಅಲ್ಲ, ಬಿಜೆಪಿ ನಾಯಕರ ಬಗ್ಗೆ: ರಾಮಲಿಂಗಾ ರೆಡ್ಡಿ

Public TV
By Public TV
38 minutes ago
kea
Bengaluru City

MBA, MCA ಕೋರ್ಸ್‌ಗೆ ಅರ್ಜಿ ಸಲ್ಲಿಸಲು ಮೇ 19ರವರೆಗೆ ದಿನಾಂಕ ವಿಸ್ತರಣೆ – ಕೆಇಎ

Public TV
By Public TV
38 minutes ago
BrahMos
Latest

ಪಾಕ್‌ ವಿರುದ್ಧ ‘ಬ್ರಹ್ಮೋಸ್‌’ ಪರಾಕ್ರಮ – ಬ್ರಹ್ಮೋಸ್‌ ಕ್ಷಿಪಣಿಗಾಗಿ 18 ರಾಷ್ಟ್ರಗಳಿಂದ ಬೇಡಿಕೆ

Public TV
By Public TV
40 minutes ago
Public TV - Latest Kannada News, Public TV Kannada Live, Public TV NewsPublic TV - Latest Kannada News, Public TV Kannada Live, Public TV News
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?