Connect with us

Dina Bhavishya

ದಿನಭವಿಷ್ಯ 07-11-2017

Published

on

ಪಂಚಾಂಗ
ಶ್ರೀ ಹೇವಿಳಂಬಿನಾಮ ಸಂವತ್ಸರ,
ದಕ್ಷಿಣಾಯಣ ಪುಣ್ಯಕಾಲ,
ಶರಧೃತು, ಕಾರ್ತಿಕ ಮಾಸ,
ಕೃಷ್ಣ ಪಕ್ಷ, ಚತುರ್ಥಿ ತಿಥಿ,
ಮಂಗಳವಾರ, ಮೃಗಶಿರ ನಕ್ಷತ್ರ

ರಾಹುಕಾಲ: ಮಧ್ಯಾಹ್ನ 3:01 ರಿಂದ 4:28
ಗುಳಿಕಕಾಲ: ಮಧ್ಯಾಹ್ನ 1:34 ರಿಂದ 7:46
ಯಮಗಂಡಕಾಲ: ಬೆಳಗ್ಗೆ 9:13 ರಿಂದ 10:40

ಮೇಷ: ಕಾರ್ಯ ಸಿದ್ಧಿ, ಭೂ ಲಾಭ, ಗುರು ಹಿರಿಯರಲ್ಲಿ ಭಕ್ತಿ, ಉದರ ಬಾಧೆ, ಅನ್ಯರಿಂದ ಧನ ಲಾಭ, ನಿವೇಶನ ಪ್ರಾಪ್ತಿ, ಆತುರ ಸ್ವಭಾವ.

ವೃಷಭ: ಅತಿಯಾದ ಪ್ರಯಾಣ, ನಿರುದ್ಯೋಗಿಗಳಿಗೆ ಉದ್ಯೋಗಾವಕಾಶ, ನಂಬಿಕಸ್ಥರಿಂದ ಮೋಸ, ಯಾರನ್ನೂ ಹೆಚ್ಚು ನಂಬಬೇಡಿ.

ಮಿಥುನ: ಟ್ರಾವೆಲ್ಸ್ ನವರಿಗೆ ಲಾಭ, ಉದ್ಯಮಸ್ಥರಿಗೆ ಅನುಕೂಲ, ಹಿತ ಶತ್ರುಗಳ ಬಾಧೆ, ಆರೋಗ್ಯದಲ್ಲಿ ಏರುಪೇರು, ನಾನಾ ವಿಚಾರಗಳಲ್ಲಿ ಆಸಕ್ತಿ.

ಕಟಕ: ಆತ್ಮೀಯರಲ್ಲಿ ಪ್ರೀತಿ, ಸಹೋದರರಿಂದ ಹಿತನುಡಿ, ರಾಜ ಭಯ, ವಿದಾರ್ಥಿಗಳಿಗೆ ಆತಂಕ, ಕಾರ್ಯದಲ್ಲಿ ವಿಳಂಬ.

ಸಿಂಹ: ಮಹಿಳೆಯರಿಗೆ ಚಿನ್ನಾಭರಣ ಪ್ರಾಪ್ತಿ, ದೂರ ಪ್ರಯಾಣ, ಶತ್ರುಗಳ ಕಾಟ, ಅಕಾಲ ಭೋಜನ, ಸಮಾಜದಲ್ಲಿ ಗೌರವ.

ಕನ್ಯಾ: ಪಾಲುದಾರಿಕೆಯಲ್ಲಿ ಲಾಭ, ಭೋಗ ವಸ್ತು ಪ್ರಾಪ್ತಿ, ತಾಳ್ಮೆ ಅತ್ಯಗತ್ಯ, ಚಂಚಲ ಮನಸ್ಸು, ಮಿಶ್ರ ಫಲ.

ತುಲಾ: ಸ್ತ್ರೀಯರಿಗೆ ಲಾಭ, ಅಲ್ಪ ಆದಾಯ, ಋಣ ಬಾಧೆ, ಕುಟುಂಬ ಸೌಖ್ಯ, ಉದ್ಯೋಗದಲ್ಲಿ ಬಡ್ತಿ, ಸ್ನೇಹಿತರಿಂದ ತೊಂದರೆ.

ವೃಶ್ಚಿಕ: ಮಿತ್ರರಿಂದ ಮೋಸ, ಕೆಲಸ ಕಾರ್ಯಗಳಲ್ಲಿ ಆಸಕ್ತಿ, ಅಭಿವೃದ್ಧಿ ಕುಂಠಿತ, ಮನಸ್ಸಿನಲ್ಲಿ ಭಯ.

ಧನಸ್ಸು: ಉತ್ತಮ ಬುದ್ಧಿಶಕ್ತಿ, ವಿದ್ಯಾಭ್ಯಾಸದಲ್ಲಿ ಹಿನ್ನಡೆ, ಅಕಾಲ ಭೋಜನ, ವಿದೇಶ ಪ್ರಯಾಣ, ಕಾರ್ಯ ಸಾಧನೆಗಾಗಿ ತಿರುಗಾಟ.

ಮಕರ: ದಾಂಪತ್ಯ ಜೀವನದಲ್ಲಿ ನೆಮ್ಮದಿ, ಪಿತ್ರಾರ್ಜಿತ ಆಸ್ತಿ ಪ್ರಾಪ್ತಿ, ಕೈಗೊಂಡ ಕಾರ್ಯಗಳಲ್ಲಿ ವಿಳಂಬ, ಮಾಡುವ ಕೆಲಸಗಳಲ್ಲಿ ಎಚ್ಚರ.

ಕುಂಭ: ಅನ್ಯರ ಮನಸ್ಸು ಗೆಲ್ಲುವಿರಿ, ದೂರ ಪ್ರಯಾಣ, ಕೋಪ ಜಾಸ್ತಿ, ದುಷ್ಟರಿಂದ ದೂರವಿರಿ, ಪ್ರಭಾವಿ ವ್ಯಕ್ತಿಗಳ ಭೇಟಿ.

ಮೀನ: ಮಾತೃವಿನಿಂದ ಸಹಾಯ, ಪರರ ಮಾತಿನಿಂದ ತೊಂದರೆ, ಅನುವಂಶೀಯ ರೋಗ ಬಾಧೆ, ಗುರುಗಳಿಂದ ಹಿತನುಡಿ.

Click to comment

Leave a Reply

Your email address will not be published. Required fields are marked *