ಪಂಚಾಂಗ
ಶ್ರೀ ವಿಳಂಬಿನಾಮ ಸಂವತ್ಸರ,
ದಕ್ಷಿಣಾಯಣ ಪುಣ್ಯಕಾಲ,
ವರ್ಷ ಋತು, ಶ್ರಾವಣ ಮಾಸ,
ಕೃಷ್ಣ ಪಕ್ಷ, ದ್ವಾದಶಿ ತಿಥಿ,
ಬೆಳಗ್ಗೆ 9:13 ನಂತರ ತ್ರಯೋದಶಿ ತಿಥಿ,
ಶುಕ್ರವಾರ, ಪುಷ್ಯ ನಕ್ಷತ್ರ
ಮಧ್ಯಾಹ್ನ 12:56 ನಂತರ ಆಶ್ಲೇಷ ನಕ್ಷತ್ರ
Advertisement
ರಾಹುಕಾಲ: ಬೆಳಗ್ಗೆ 10:49 ರಿಂದ 12:21
ಗುಳಿಕಕಾಲ: ಬೆಳಗ್ಗೆ 7:45 ರಿಂದ 9:17
ಯಮಗಂಡಕಾಲ: ಮಧ್ಯಾಹ್ನ 3:25 ರಿಂದ 4:57
Advertisement
ದಿನ ವಿಶೇಷ: ಪ್ರದೋಷ
Advertisement
ಮೇಷ: ಆಕಸ್ಮಿಕ ಉದ್ಯೋಗ ನಷ್ಟ, ಕುಟುಂಬದಲ್ಲಿ ಕಲಹ, ದಾಂಪತ್ಯದಲ್ಲಿ ವಿರಸ, ಆರೋಗ್ಯ ಸಮಸ್ಯೆ.
Advertisement
ವೃಷಭ: ಸ್ನೇಹಿತರಿಂದ ಉದ್ಯೋಗ ಪ್ರಾಪ್ತಿ, ದಾಂಪತ್ಯದಲ್ಲಿ ಕಲಹ ವ್ಯಾಪಾರೋದ್ಯಮದಲ್ಲಿ ಲಾಭ, ವ್ಯವಹಾರಗಳಲ್ಲಿ ಅನುಕೂಲ.
ಮಿಥುನ: ಕೋರ್ಟ್ ವ್ಯಾಜ್ಯಗಳಲ್ಲಿ ಜಯ, ನಾನಾ ಕ್ಷೇತ್ರಗಳಲ್ಲಿ ಉದ್ಯೋಗ ಪ್ರಾಪ್ತಿ, ಆರ್ಥಿಕ ಪರಿಸ್ಥಿತಿ ಸುಧಾರಣೆ, ಯಂತ್ರೋಪಕರಣಗಳಿಂದ ನಷ್ಟ.
ಕಟಕ: ತಂದೆ-ಮಕ್ಕಳಲ್ಲಿ ವೈಮನಸ್ಸು, ಅತಿಯಾದ ಒತ್ತಡ, ಕೆಲಸಗಳಲ್ಲಿ ನಿರುತ್ಸಾಹ, ಪ್ರಯಾಣ ರದ್ದು ಮಾಡುವಿರಿ, ದುರಾಸೆಗಳಿಂದ ತೊಂದರೆ.
ಸಿಂಹ: ವಿಪರೀತ ರಾಜಯೋಗ, ದಾಯಾದಿಗಳ ಕಲಹ, ಕುಟುಂಬದಲ್ಲಿ ಅಶಾಂತಿ, ಆರೋಗ್ಯದಲ್ಲಿ ವ್ಯತ್ಯಾಸ.
ಕನ್ಯಾ: ವಿದೇಶದಲ್ಲಿ ಉದ್ಯೋಗ ಪ್ರಾಪ್ತಿ, ಪ್ರಯಾಣದಲ್ಲಿ ಅನುಕೂಲ, ಆಕಸ್ಮಿಕ ಧನಲಾಭ, ಉದ್ಯೋಗದಲ್ಲಿ ಬಡ್ತಿ, ಗೌರವ ಪ್ರಾಪ್ತಿ.
ತುಲಾ: ಸಾಲ ಬಾಧೆ, ಉದ್ಯೋಗದಲ್ಲಿ ಅಶಾಂತಿ, ವ್ಯಾಪಾರದಲ್ಲಿ ಕಿರಿಕಿರಿ, ಅನ್ಯರ ಮಾತಿನಿಂದ ವೈಮನಸ್ಸು, ಉದ್ಯೋಗ ಬದಲಾವಣೆ, ಆರ್ಥಿಕ ಸಂಕಷ್ಟ.
ವೃಶ್ಚಿಕ: ಅನಾರೋಗ್ಯ, ಸ್ವಯಂಕೃತ್ಯಗಳಿಂದ ನಷ್ಟ, ಅಪಮಾನ, ಸೋಮಾರಿತನ, ಬೇಸರ-ನಿರುತ್ಸಾಹ.
ಧನಸ್ಸು: ನಷ್ಟಗಳು ಹೆಚ್ಚು, ಸೈಟ್-ವಾಹನದಿಂದ ಸಮಸ್ಯೆ, ನೆಮ್ಮದಿ ಇಲ್ಲದ ಜೀವನ, ತಾಯಿಯ ಆರೋಗ್ಯದಲ್ಲಿ ವ್ಯತ್ಯಾಸ.
ಮಕರ: ಪಾಲುದಾರಿಕೆ ವ್ಯವಹಾರದಲ್ಲಿ ಲಾಭ, ಯತ್ನ ಕಾರ್ಯದಲ್ಲಿ ಜಯ, ನೆರೆಹೊರೆಯವರಲ್ಲಿ ಬಾಂಧವ್ಯ ವೃದ್ಧಿ.
ಕುಂಭ: ವ್ಯಾಪಾರಕ್ಕಾಗಿ ಸಾಲ ಮಾಡುವಿರಿ, ಉದ್ಯೋಗಕ್ಕಾಗಿ ಅಲೆದಾಟ, ಅನಗತ್ಯ ವಾಗ್ವಾದ, ಹಣಕಾಸು ವಿಚಾರದಲ್ಲಿ ಬೇಸರ, ಆದಾಯ-ಖರ್ಚು ಸಮ ಪ್ರಮಾಣ.
ಮೀನ: ಮಕ್ಕಳಿಂದ ಸಹಕಾರ, ಮಿತ್ರರ ಜೀವನದಲ್ಲಾದ ಘಟನೆಯಿಂದ ಆತಂಕ, ದೂರ ಪ್ರದೇಶದಲ್ಲಿ ಉದ್ಯೋಗ ಪ್ರಾಪ್ತಿ.