ಪಂಚಾಂಗ
ನಾಮ ಸಂವತ್ಸರ – ಶ್ರೀ ಶೋಭಕೃತ್
ಅಯನ – ದಕ್ಷಿಣಾಯನ
ಋತು – ವರ್ಷ
ಮಾಸ – ಅಧಿಕ ಶ್ರಾವಣ
ಪಕ್ಷ – ಕೃಷ್ಣ
ವಾರ – ಸೋಮವಾರ
ತಿಥಿ – ಷಷ್ಠಿ
ನಕ್ಷತ್ರ – ರೇವತಿ
ರಾಹುಕಾಲ: 7:44 AM ರಿಂದ 9:20 AM
ಗುಳಿಕಕಾಲ: 2:03 PM ರಿಂದ 3:37 PM
ಯಮಗಂಡಕಾಲ: 10:54 AM ರಿಂದ 12:28 PM
Advertisement
ಮೇಷ: ಹೊಸ ಯೋಜನೆಗಳಿಂದ ಉತ್ತಮ ಫಲ, ಮಹಿಳೆಯರಿಗೆ ಶುಭಫಲ, ವಿಪರೀತ ಖರ್ಚು, ಅಧಿಕ ಭಯ, ಪುಣ್ಯಕ್ಷೇತ್ರ ದರ್ಶನ.
Advertisement
ವೃಷಭ: ಆಂತರಿಕ ಕಲಹ, ರೋಗಭಾದೆ, ಮಿತ್ರರಿಂದ ಕೆಡಕು, ದುರಭ್ಯಾಸಕ್ಕೆ ಖರ್ಚು, ದಿನಸಿ ವ್ಯಾಪಾರಿಗಳಿಗೆ ಲಾಭ.
Advertisement
ಮಿಥುನ: ಮಾತಿನ ಸಮರ, ಆಲಸ್ಯ ಮನೋಭಾವ, ದಂಡ ಕಟ್ಟುವಿರಿ, ಶ್ರಮಕ್ಕೆ ತಕ್ಕ ಫಲ, ವಿದ್ಯಾರ್ಥಿಗಳಲ್ಲಿ ಪ್ರಗತಿ.
Advertisement
ಕಟಕ: ಯತ್ನ ಕಾರ್ಯಗಳಲ್ಲಿ ಹಿಂಜರಿಕೆ, ಸಾಮಾನ್ಯ ಸೌಕ್ಯಕ್ಕೆ ಧಕ್ಕೆ, ಸ್ತ್ರೀ ಸೌಖ್ಯ, ಉದರಭಾದೆ, ಕೃಷಿಯಲ್ಲಿ ಲಾಭ.
ಸಿಂಹ: ಕಾರ್ಯಕ್ಷೇತ್ರದಲ್ಲಿ ಉತ್ತಮ, ಹೇಳಿಕೆ ಮಾತಿನಿಂದ ಅಸಮಾಧಾನ, ಶತ್ರು ಭಾದೆ, ಮಿತ್ರರ ಭೇಟಿ, ಷೇರು ವ್ಯವಹಾರಗಳಲ್ಲಿ ಅಲ್ಪ ಲಾಭ.
ಕನ್ಯಾ: ಕ್ರಯ ವಿಕ್ರಯಗಳಲ್ಲಿ ಅಲ್ಪ ಲಾಭ, ಸ್ವಯಂಕೃತ ಅಪರಾಧ, ಅಧಿಕ ಪ್ರಯಾಣ, ಅನಾರೋಗ್ಯ, ದುಗುಡ.
ತುಲಾ: ಹೇಳಲಾರದಂತಹ ಸಂಕಟ, ನಿಂದನೆ, ಸಕಾಲಕ್ಕೆ ಭೋಜನ ಇಲ್ಲದಿರುವಿಕೆ, ಪರರಿಗೆ ಸಹಾನುಭೂತಿ ತೋರುವಿರಿ.
ವೃಶ್ಚಿಕ: ತಾಳ್ಮೆ ಅಗತ್ಯ, ಕೆಲಸ ಮಾಡುವ ಮುನ್ನ ಯೋಚಿಸಿ, ನಿರುದ್ಯೋಗಿಗಳಿಗೆ ಉದ್ಯೋಗ ಅವಕಾಶ.
ಧನಸ್ಸು: ಅನಾವಶ್ಯಕ ಖರ್ಚಿಗೆ ನೂರಾರು ದಾರಿ, ಕೆಲಸ ಕಾರ್ಯಗಳಲ್ಲಿ ಅಡ್ಡಿ ಆತಂಕ, ಅತಿಯಾದ ಆತ್ಮವಿಶ್ವಾಸ ಒಳ್ಳೆಯದಲ್ಲ.
ಮಕರ: ಕೃಷಿಯಲ್ಲಿ ಲಾಭ, ಮಾನಸಿಕ ಅಶಾಂತಿ, ನಿಷ್ಠೂರದ ಮಾತುಗಳನ್ನಾಡಬೇಡಿ.
ಕುಂಭ: ವಾಹನ ರಿಪೇರಿ, ಉದ್ಯಮಿಗಳಿಗೆ ಅನುಕೂಲ, ಆರ್ಥಿಕ ಪರಿಸ್ಥಿತಿ ಬಿಕ್ಕಟ್ಟು, ಕಾರ್ಯವೈಖರಿಯಲ್ಲಿ ವಿಳಂಬ.
ಮೀನ: ಶತ್ರುಗಳ ಮೇಲೆ ಜಯ ಸಾಧಿಸುವಿರಿ, ವಿಶ್ರಾಂತಿ ಇಲ್ಲದ ಕೆಲಸ, ಅಧಿಕ ಕೋಪ, ವಿದ್ಯಾರ್ಥಿಗಳಲ್ಲಿ ಗೊಂದಲ.
Web Stories