ದಿನ ಭವಿಷ್ಯ: 07-08-2022

Public TV
1 Min Read
HOROSCOPE

ಪಂಚಾಂಗ:  ಶ್ರೀ ಶುಭಕೃತ ನಾಮ ಸಂವತ್ಸರ,
ದಕ್ಷಿಣಾಯನ, ವರ್ಷ ಋತು,
ಶ್ರಾವಣ ಮಾಸ, ಶುಕ್ಲ ಪಕ್ಷ,
ರಾಹುಕಾಲ: 05 : 09 – 06 : 44
ಗುಳಿಕಕಾಲ: 03 : 35 – 05 : 09
ಯಮಗಂಡಕಾಲ: 12 : 25 – 02 : 00
ವಾರ: ಭಾನುವಾರ
ತಿಥಿ: ದಶಮಿ
ನಕ್ಷತ್ರ: ಅನುರಾಧ

ಮೇಷ:  ಕೌಟುಂಬಿಕ ಸ್ಥಿತಿ ಆಹ್ಲಾದಕರವಾಗಿರುತ್ತದೆ, ಆಲಸ್ಯವನ್ನು ನಿಯಂತ್ರಣದಲ್ಲಿಡಿ, ಅಜಾಗರೂಕತೆಯಿಂದ ದೂರವಿರಿ.

ವೃಷಭ: ಹೆಚ್ಚು ಒತ್ತಡ, ಆಕಸ್ಮಿಕ ಧನಾಗಮ, ಆತುರದ ನಿರ್ಧಾರ ಬೇಡ.

ಮಿಥುನ: ದಾಂಪತ್ಯದಲ್ಲಿ ಸಂತೋಷ, ವಿದ್ಯಾರ್ಥಿಗಳಿಗೆ ಮಿಶ್ರ ಫಲಿತಾಂಶ, ಆರೋಗ್ಯದಲ್ಲಿ ವ್ಯತ್ಯಾಸ,

ಕರ್ಕಾಟಕ: ಮನಸ್ಸಿನಲ್ಲಿ ಅಸ್ಥಿರತೆ, ನಿರ್ಲಕ್ಷ್ಯದಿಂದ ಆರ್ಥಿಕ ನಷ್ಟ, ಯಶಸ್ಸನ್ನು ಪಡೆಯುವ ಸಾಧ್ಯತೆ.

ಸಿಂಹ: ಅನಗತ್ಯ ಊಹಾಪೋಹಗಳಿಂದ ದೂರವಿರಿ, ಆರೋಗ್ಯದ ಬಗ್ಗೆ ಕಾಳಜಿ ವಹಿಸಿ, ಸಣ್ಣ ವ್ಯಾಪಾರಸ್ಥರಿಗೆ ಲಾಭ.

ಕನ್ಯಾ: ಅನವಶ್ಯಕ ಚರ್ಚೆಗಳನ್ನು ತಪ್ಪಿಸಬೇಕು, ಗಾಯಗೊಳ್ಳುವ ಸಾಧ್ಯತೆ, ಮಕ್ಕಳ ಬಗ್ಗೆ ಕಾಳಜಿವಹಿಸಿ.

ತುಲಾ: ಕುಟುಂಬದಿಂದ ಬೆಂಬಲ, ಅಧ್ಯಯನದಲ್ಲಿ ತೊಂದರೆ, ತಾಯಿಯ ಆರೋಗ್ಯದಲ್ಲಿ ಎಚ್ಚರ.

ವೃಶ್ಚಿಕ: ಸಂಬಂಧಗಳಲ್ಲಿ ಉದ್ವಿಗ್ನತೆ, ಹಣಕಾಸಿನ ಮೂಲಗಳು ಚೆನ್ನಾಗಿರುತ್ತದೆ, ವಿದ್ಯಾರ್ಥಿಗಳು ಕಾಲಹರಣ ಮಾಡಬೇಡಿ.

ಧನುಸ್ಸು: ವ್ಯಾಪಾರಿಗಳಿಗೆ ಸರಾಸರಿ ಲಾಭ, ವೃತ್ತಿ ಜೀವನದಲ್ಲಿ ಏಳಿಗೆ, ಕೆಲಸದಲ್ಲಿ ಆತುರತೆ.

ಮಕರ: ಕಠಿಣ ಪರಿಶ್ರಮ ಮಾಡಬೇಕಾಗಬಹುದು, ಆತ್ಮವಿಶ್ವಾಸದಿಂದ ಅಧಿಕ ಲಾಭ, ಕುಟುಂಬದಲ್ಲಿ ಶಾಂತಿ.

ಕುಂಭ: ಆಹಾರದಿಂದ ಆರೋಗ್ಯ ಸಮಸ್ಯೆ,  ಸಣ್ಣಪುಟ್ಟ ತಪ್ಪುಗಳು ದೊಡ್ಡದಾಗುತ್ತವೆ,  ಆರ್ಥಿಕ ಸಹಾಯ ಲಭಿಸುವುದು.

ಮೀನ: ತಂದೆ-ಮಕ್ಕಳಲ್ಲಿ ಸಾಮರಸ್ಯ, ಉಳಿತಾಯದ ಮಹತ್ವ ತಿಳಿಯಲಿದೆ,  ಉನ್ನತ ಸ್ಥಾನಮಾನ.

Live Tv
[brid partner=56869869 player=32851 video=960834 autoplay=true]

Share This Article
Leave a Comment

Leave a Reply

Your email address will not be published. Required fields are marked *