ಪಂಚಾಂಗ:
ಸಂವತ್ಸರ- ಶೋಭಕೃತ್
ಋತು- ಗ್ರೀಷ್ಮ
ಅಯನ- ದಕ್ಷಿಣಾಯನ
ಮಾಸ- ಆಷಾಢ
ಪಕ್ಷ- ಕೃಷ್ಣ
ತಿಥಿ- ಪ0ಚಮಿ
ನಕ್ಷತ್ರ- ಶತಭಿಷ
ರಾಹುಕಾಲ: 10 : 48 AM – 12 : 24 PM
ಗುಳಿಕಕಾಲ: 7 : 35 AM – 9 : 11 AM
ಯಮಗಂಡಕಾಲ: 3 : 37 PM – 5 : 13 PM
Advertisement
ಮೇಷ: ಆತ್ಮಭಿಮಾನದ ಜೊತೆಗೆ ಗೌರವವು ಲಭ್ಯ, ಸಹೋದ್ಯೋಗಿಗಳಿಂದ ಮೆಚ್ಚುಗೆ, ಕೌಟುಂಬಿಕವಾಗಿ ಸಂತಸ ನೆಮ್ಮದಿ.
Advertisement
ವೃಷಭ: ಸಂಗೀತ ಕಲಾವಿದರಿಗೆ ಬೇಡಿಕೆ, ಗಣ್ಯ ವ್ಯಕ್ತಿಗಳಿಂದ ಸಹಾಯ, ಸಂಸ್ಥೆಯ ಸಲಹೆಗಾರ ಕ್ಷೇತ್ರದವರಿಗೆ ಒತ್ತಡ.
Advertisement
ಮಿಥುನ: ಹಿತಶತ್ರುಗಳಿಂದ ಎಚ್ಚರ, ಹಣದ ಒಳಹರಿವಿನಲ್ಲಿ ಕ್ಷೀಣ, ಆಸ್ತಿಯಿಂದ ನಷ್ಟ.
Advertisement
ಕರ್ಕಾಟಕ: ಸ್ವಂತ ವ್ಯಾಪಾರದಲ್ಲಿ ಮಧ್ಯಮ ಅಭಿವೃದ್ಧಿ, ಕಾರ್ಯಗಳಲ್ಲಿ ಹಿನ್ನಡೆ, ಬಂಧುಗಳೊಂದಿಗೆ ಭಿನ್ನಾಭಿಪ್ರಾಯ.
ಸಿಂಹ: ಕರಕುಶಲ ವ್ಯಾಪಾರಗಳಿಗೆ ಲಾಭ, ಕೃಷಿಕರಿಗೆ ಲಾಭಗಳಿಗೆ ಕಾರ್ಮಿಕರಿಂದ ಕಷ್ಟ.
ಕನ್ಯಾ: ಹಣದ ಒಳಹರಿವು ಮಂದಗತಿ, ವಿದ್ಯಾರ್ಥಿಗಳಿಗೆ ಅಧ್ಯಯನದಲ್ಲಿ ಯಶಸ್ಸು, ಆರೋಗ್ಯಕ್ಕಾಗಿ ಚಿಕಿತ್ಸೆ ಅವಶ್ಯಕತೆ.
ತುಲಾ: ವಿದೇಶಿ ಉದ್ಯೋಗಸ್ಥರಿಗೆ ಅನುಕೂಲತೆಗಳು ಲಭ್ಯ, ಉದ್ಯೋಗದಲ್ಲಿನ ತೊಂದರೆಗಳು ಕ್ಷೀಣಿಸುತ್ತವೆ, ಯುವಕರು ಅವಕಾಶಗಳನ್ನು ಸದುಪಯೋಗಿಸಿಕೊಳ್ಳಿ.
ವೃಶ್ಚಿಕ: ದಾಂಪತ್ಯದಲ್ಲಿ ಸಾಮರಸ್ಯ, ಕಾರ್ಮಿಕರಿಗೆ ಶುಭ, ಸಾಲ ಮರುಪಾವತಿಸಲು ಶ್ರಮವಹಿಸಿ.
ಧನಸ್ಸು: ಆರೋಗ್ಯಕ್ಕಾಗಿ ವ್ಯಾಯಾಮದ ಅವಶ್ಯವಿದೆ, ಕೆಲಸಗಳ ನಿಮಿತ್ತ ಪ್ರಯಾಣ ವ್ಯವಹಾರದಲ್ಲಿ ಜಾಗ್ರತೆ.
ಮಕರ: ಮೂಳೆಯ ತಜ್ಞರಿಗೆ ಬೇಡಿಕೆ, ಕೃಷಿಯ ಕಡೆ ಆಸಕ್ತಿ, ನಿಸ್ವಾರ್ಥ ಸೇವೆಗಳಿಂದ ಯಶಸ್ಸು.
ಕುಂಭ: ಸರ್ಕಾರಿ ನೌಕರರಿಗೆ ಒತ್ತಡ, ಹೊಸ ಯೋಜನೆಗಳನ್ನು ಮರುಪರಿಶೀಲಿಸಿ, ವಿದ್ಯಾರ್ಥಿಗಳು ಶ್ರಮವಹಿಸಿ.
ಮೀನ: ಬೆಂಕಿಯಿಂದ ಎಚ್ಚರವಹಿಸಿ, ಎಲೆಕ್ಟ್ರಾನಿಕ್ ಕ್ಷೇತ್ರದಲ್ಲಿ ಅಭಿವೃದ್ಧಿ, ಸಂಗಾತಿಯ ಆದಾಯದಲ್ಲಿ ಹೆಚ್ಚಳ.
Web Stories