ಪಂಚಾಂಗ:
ಶೋಭಕೃತ್ ನಾಮ ಸಂವತ್ಸರ,
ಉತ್ತರಾಯಣ, ಗ್ರೀಷ್ಮ ಋತು,
ಜೇಷ್ಠ ಮಾಸ, ಕೃಷ್ಣ ಪಕ್ಷ,
ವಾರ: ಬುಧವಾರ, ತಿಥಿ : ಚತುರ್ಥಿ,
ನಕ್ಷತ್ರ: ಉತ್ತರಾಷಾಡ,
ರಾಹುಕಾಲ: 12.23 ರಿಂದ 1.59
ಗುಳಿಕಕಾಲ: 10.47 ರಿಂದ 12.23
ಯಮಗಂಡಕಾಲ: 7.35 ರಿಂದ 9.11
ಮೇಷ: ಸ್ಥಳ ಬದಲಾವಣೆ, ತಾಳ್ಮೆ ಅಗತ್ಯ, ಆಲಸ್ಯ ಮನೋಭಾವ, ಪೂಜಾ ಕಾರ್ಯ ಕ್ರಮಗಳಲ್ಲಿ ಭಾಗಿ, ತೀರ್ಥಯಾತ್ರೆ ದರ್ಶನ.
Advertisement
ವೃಷಭ: ಹಳೆ ಬಾಕಿ ವಸೂಲಿ, ಸ್ವಯಂಕೃತ ನಷ್ಟ, ಶತ್ರುಗಳಿಂದ ಷಡ್ಯಂತರಕ್ಕೆ ಒಳಗಾಗುವಿರಿ, ಕುಟುಂಬ ಕಲಹ.
Advertisement
ಮಿಥುನ: ಯಾರನ್ನು ಹೆಚ್ಚಾಗಿ ನಂಬಬೇಡಿ, ವಿದ್ಯೆಯಲ್ಲಿ ಅಭಿವೃದ್ಧಿ, ದಂಡ ಕಟ್ಟುವಿರಿ, ಉದ್ಯೋಗಾವಕಾಶ, ಉನ್ನತ ಸ್ಥಾನಮಾನ.
Advertisement
ಕಟಕ: ಆತ್ಮೀಯರಲ್ಲಿ ದ್ವೇಷ ಹೆಚ್ಚಾಗುವುದು, ಚಂಚಲ ಮನಸ್ಸು, ಶತ್ರು ಬಾಧೆ, ವಾಹನ ರಿಪೇರಿ.
Advertisement
ಸಿಂಹ: ಸಾಮಾನ್ಯ ನೆಮ್ಮದಿಗೆ ಭಂಗ, ಮನಸ್ಸಿನಲ್ಲಿ ಭಯ, ದ್ರವ್ಯ ಲಾಭ, ಅನಗತ್ಯ ಸುತ್ತಾಟ, ಭೂ ಲಾಭ.
ಕನ್ಯಾ: ಆಧ್ಯಾತ್ಮಿಕ ವಿಚಾರದಲ್ಲಿ ಆಸಕ್ತಿ, ಸಾಧನೆಗಾಗಿ ತಿರುಗಾಟ, ಮನಶಾಂತಿ, ಯತ್ನ ಕಾರ್ಯಗಳಲ್ಲಿ ಅನುಕೂಲ, ಪುಣ್ಯಕ್ಷೇತ್ರ ದರ್ಶನ.
ತುಲಾ: ಅನ್ಯರನ್ನು ಅವಲಂಬಿಸುವುದು ಸೂಕ್ತವಲ್ಲ, ಮತ್ತೊಬ್ಬರ ವಿಷಯದಲ್ಲಿ ಪ್ರವೇಶ ಮಾಡದಿರಿ.
ವೃಶ್ಚಿಕ: ಮಾತಾಪಿತರಲ್ಲಿ ವಾತ್ಸಲ್ಯ, ದುಡುಕು ಸ್ವಭಾವ, ಮನಕ್ಲೇಶ, ನಿರುದ್ಯೋಗಿಗಳಿಗೆ ಉದ್ಯೋಗ ಅವಕಾಶ.
ಧನಸ್ಸು: ಅನಿರೀಕ್ಷಿತ ದೃಷ್ಟಿ ಲಾಭ, ಋಣ ವಿಮೋಚನೆ, ಅಕಾಲ ಭೋಜನ, ನಯ ವಂಚಕರ ಮಾತಿಗೆ ಮರುಳಾಗದಿರಿ.
ಮಕರ: ಕೆಲಸ ಕಾರ್ಯಗಳಲ್ಲಿ ಅಡಿ ಆತಂಕ, ವೈ ಮನಸ್ಸು, ಆರೋಗ್ಯದ ಸಮಸ್ಯೆ, ರಕ್ತ ಸಂಬಂಧ ಖಾಯಿಲೆ.
ಕುಂಭ: ಮಿತ್ರರ ಭೇಟಿ, ಸರ್ಕಾರಿ ಅಧಿಕಾರಿಗಳಿಗೆ ಭಡ್ತಿ, ದುರಾಲೋಚನೆ, ಇಷ್ಟ ವಸ್ತುಗಳ ಖರೀದಿ.
ಮೀನ: ನೆಮ್ಮದಿ ಇಲ್ಲದ ಜೀವನ, ಬೇಡದ ವಿಷಯಗಳಲ್ಲಿ ಆಸಕ್ತಿ, ಸೌಜನ್ಯದಿಂದ ವರ್ತಿಸಿ, ಪ್ರತಿಭೆಗೆ ತಕ್ಕ ಫಲ.