ಪಂಚಾಂಗ
ಶ್ರೀ ಹೇವಿಳಂಬಿನಾಮ ಸಂವತ್ಸರ,
ಉತ್ತರಾಯಣ ಪುಣ್ಯಕಾಲ,
ವಸಂತ ಋತು, ವೈಶಾಖ ಮಾಸ,
ಶುಕ್ಲ ಪಕ್ಷ, ಭಾನುವಾರ,
ಮೇಷ: ನಾನಾ ಮೂಲಗಳಿಂದ ಧನಾಗಮನ, ಮನೆಯಲ್ಲಿ ಸಂತಸ, ಪುಣ್ಯಕ್ಷೇತ್ರ ದರ್ಶನ, ಮಾನಸಿಕ ನೆಮ್ಮದಿ, ಶುಭ ಸುದ್ದಿ ಕೇಳುವಿರಿ, ಹಿತ ಶತ್ರುಗಳಿಂದ ತೊಂದರೆ, ದೂರ ಪ್ರಯಾಣ, ಚಂಚಲ ಮನಸ್ಸು.
Advertisement
ವೃಷಭ: ಮಾನಸಿಕ ಒತ್ತಡ, ವಾಹನ ಚಾಲಕರಿಗೆ ತೊಂದರೆ, ಸಲ್ಲದ ಅಪವಾದ, ತಾಳ್ಮೆಯಿಂದ ವರ್ತಿಸಿ, ಸ್ತ್ರೀಯರಿಗೆ ವಿಶೇಷ ಲಾಭ, ದ್ರವ್ಯ ಲಾಭ, ಸಣ್ಣ ಮಾತಿನಿಂದ ಕಲಹ.
Advertisement
ಮಿಥುನ: ಗುರುಗಳಿಂದ ಸಲಹೆ, ಸಂಕಷ್ಟ ಎದುರಾಗುವುದು, ಯೋಚಿಸಿ ನಿರ್ಧಾರ ಕೈಗೊಳ್ಳಿ, ಆರೋಗ್ಯದಲ್ಲಿ ಚೇತರಿಕೆ.
Advertisement
ಕಟಕ: ಅಧಿಕ ಲಾಭ, ಅನಾವಶ್ಯಕ ಖರ್ಚು, ಸಕಾಲಕ್ಕೆ ಭೋಜನ ದೊರೆಯುವುದಿಲ್ಲ, ವ್ಯಾಪಾರದಲ್ಲಿ ನಷ್ಟ, ಅವಿವಾಹಿತರಿಗೆ ವಿವಾಹಯೋಗ, ಮಕ್ಕಳಿಂದ ತೊಂದರೆ.
Advertisement
ಸಿಂಹ: ಅತಿಯಾದ ನಿದ್ರೆ, ಆತುರ ಸ್ವಭಾವ, ಸ್ತ್ರೀಯರಿಗೆ ಸಾಧಾರಣ ಫಲ, ಅನಗತ್ಯ ದ್ವೇಷ, ಶತ್ರು ಬಾಧೆ, ಕೋರ್ಟ್ ವ್ಯವಹಾರಗಳಲ್ಲಿ ವಿಳಂಬ, ದೂರ ಪ್ರಯಾಣ.
ಕನ್ಯಾ: ಸ್ತ್ರೀಯರಿಗೆ ಲಾಭ, ದೇವತಾ ಕಾರ್ಯಗಳಲ್ಲಿ ಭಾಗಿ, ಮಿತ್ರರಿಂದ ದ್ರೋಹ, ಸಂತಸ ಸುದ್ದಿ ಕೇಳುವಿರಿ, ಋಣ ಬಾಧೆಯಿಂದ ಮುಕ್ತಿ, ಸ್ಥಳ ಬದಲಾವಣೆ.
ತುಲಾ: ಪ್ರೀತಿ ಪಾತ್ರರ ಭೇಟಿ, ಮಾನಸಿಕ ನೆಮ್ಮದಿ, ಅಧಿಕ ಖರ್ಚು, ವಿವಾದಗಳಿಂದ ದೂರವಿರಿ, ಶತ್ರು ಬಾಧೆ, ಯತ್ನ ಕಾರ್ಯದಲ್ಲಿ ವಿಳಂಬ, ಮಕ್ಕಳ ಬಗ್ಗೆ ಕಾಳಜಿವಹಿಸಿ.
ವೃಶ್ಚಿಕ: ಸ್ಥಿರಾಸ್ತಿ ಮಾರಾಟ, ರೈತರಿಗೆ ಅಲ್ಪ ಲಾಭ, ಕುಟುಂಬ ಸೌಖ್ಯ, ಹಣಕಾಸು ವಿಚಾರದಲ್ಲಿ ಎಚ್ಚರ, ಮಾತಿನ ಮೇಲೆ ಹಿಡಿತವಿರಲಿ, ಅಧಿಕ ತಿರುಗಾಟ.
ಧನಸ್ಸು: ರಿಯಲ್ ಎಸ್ಟೇಟ್‍ನವರಿಗೆ ಲಾಭ, ವ್ಯವಹಾರದಲ್ಲಿ ಅನುಕೂಲ, ಧಾರ್ಮಿಕ ಕಾರ್ಯಗಳಿಗೆ ವೆಚ್ಚ, ಮನಃಸ್ತಾಪ, ಕುಲದೇವರ ದರ್ಶನ, ವಾರದ ಮಧ್ಯದಲ್ಲಿ ಅನುಕೂಲ, ಅಧಿಕ ತಿರುಗಾಟ.
ಮಕರ: ಬಂಧುಗಳಿಂದ ಸಹಾಯ, ಪಾಪ ಬುದ್ಧಿ, ಉದ್ಯೋಗದಲ್ಲಿ ಬಡ್ತಿ, ಗುರು ಹಿರಿಯರಲ್ಲಿ ಭಕ್ತಿ, ದಾನ ಧರ್ಮದಲ್ಲಿ ಆಸಕ್ತಿ, ಸತ್ಕಾರ್ಯ ಮಾಡುವಿರಿ, ಮನಸ್ಸಿನಲ್ಲಿ ಭಯ, ಅನಾರೋಗ್ಯ.
ಕುಂಭ: ವಾಹನ ರಿಪೇರಿ, ಎಲ್ಲಿ ಹೋದರೂ ಅಶಾಂತಿ, ಚಂಚಲ ಮನಸ್ಸು, ಇಲ್ಲ ಸಲ್ಲದ ತಕರಾರು, ಶತ್ರು ಭಯ, ಮಂಗಳ ಕಾರ್ಯದಲ್ಲಿ ಭಾಗಿ, ವಿದ್ಯಾಭ್ಯಾಸದಲ್ಲಿ ಪ್ರಗತಿ.
ಮೀನ: ಕೆಲಸ ಕಾರ್ಯಗಳಲ್ಲಿ ಜಯ, ಧನ ಪ್ರಾಪ್ತಿ, ಧೈರ್ಯದಿಂದ ಕಾರ್ಯ ಮಾಡುವಿರಿ, ದುಃಖ ಪ್ರಸಂಗಗಳು ಕಾಡುವುದು, ಆರೋಗ್ಯ ಸಮಸ್ಯೆ, ಬುದ್ಧಿವಂತಿಕೆಯಿಂದ ಕೆಲಸ ಮಾಡುವಿರಿ.