ಪಂಚಾಂಗ
ಸಂವತ್ಸರ – ಶೋಭಕೃತ್
ಋತು – ವಸಂತ
ಅಯನ – ಉತ್ತರಾಯಣ
ಮಾಸ – ಚೈತ್ರ
ಪಕ್ಷ – ಕೃಷ್ಣ
ತಿಥಿ – ಪಾಡ್ಯ
ನಕ್ಷತ್ರ – ಚಿತ್ತ
ರಾಹುಕಾಲ: 10:49 AM – 12:21 PM
ಗುಳಿಕಕಾಲ: 7:44 AM – 9:17 AM
ಯಮಗಂಡಕಾಲ: 3:26 PM – 4:59 PM
Advertisement
ಮೇಷ: ಭೂಮಿ ವಿಷಯಕ್ಕೆ ಸಂಬಂಧಿಸಿದಂತೆ ಕಲಹ, ಹಿರಿಯರೊಂದಿಗೆ ಮನಸ್ತಾಪ, ವೈದಿಕ ವಿಷಯಗಳಲ್ಲಿ ಆಸಕ್ತಿ.
Advertisement
ವೃಷಭ: ಪತ್ನಿಯೊಂದಿಗೆ ವಿರಸ, ಮನೋಭಾವ ಬೇಜವಾಬ್ದಾರಿ ವರ್ತನೆ, ವ್ಯಾಪಾರದಲ್ಲಿ ನಿರಾಸಕ್ತಿ.
Advertisement
ಮಿಥುನ: ವಿದ್ಯಾರ್ಥಿಗಳಿಗೆ ಶುಭ, ಆರ್ಥಿಕ ಹಿಂಜರಿತ ಪ್ರಾರಂಭ, ಸಾಲದ ಬಾಧೆ.
Advertisement
ಕರ್ಕಾಟಕ: ಪತಿ-ಪತ್ನಿ ಜಗಳ, ಅಧಿಕ ಮಕ್ಕಳ ವಿಷಯವಾಗಿ ಅವಮಾನ, ತಾಯಿಯಲ್ಲಿ ಅನಾರೋಗ್ಯ.
ಸಿಂಹ: ವ್ಯಾಪಾರದಲ್ಲಿ ಹಾನಿ, ಅಧಿಕಾರಿಗಳಿಂದ ತೊಂದರೆ, ಮನಸ್ಸಿಗೆ ಬೇಸರ.
ಕನ್ಯಾ: ವಿದ್ಯಾರ್ಥಿಗಳಿಗೆ ಪರೀಕ್ಷೆಯಲ್ಲಿ ಅಪಜಯ, ಬಂಧುಗಳ ಸಮಾಗಮ, ಯುವಕರಿಗೆ ವಿವಾಹ ಯೋಗ.
ತುಲಾ: ಸಹೋದರರೊಂದಿಗೆ ಮನಸ್ತಾಪ, ಪತ್ನಿಗೆ ಅನಾರೋಗ್ಯ, ಕೋರ್ಟು ಕಚೇರಿಗಳಲ್ಲಿ ಜಯ.
ವೃಶ್ಚಿಕ: ಮನೋ ನಿಯಂತ್ರಣ ಇಲ್ಲದಿರುವಿಕೆ, ಆರ್ಥಿಕ ನಷ್ಟ, ಅನಗತ್ಯ ಮಾತಿನಿಂದ ಸಮಸ್ಯೆ.
ಧನಸ್ಸು: ಅನಿರೀಕ್ಷಿತ ಧನ ಲಾಭ, ಮಾನಸಿಕವಾಗಿ ಸದೃಢರಾಗಿ, ಹಣಕಾಸಿನಲ್ಲಿ ಕೊರತೆ.
ಮಕರ: ಮಾನಸಿಕ ಒತ್ತಡ ನೀಗಿ ನೆಮ್ಮದಿ, ಭಾಗ್ಯದಲ್ಲಿ ಕೊರತೆ, ಹಿರಿಯರ ಆರೋಗ್ಯಕ್ಕಾಗಿ ಧನವ್ಯಯ.
ಕುಂಭ: ಅಶುಭ ವಾರ್ತೆ ಆಲಿಕೆ, ಹಣಕಾಸಿನ ವಿಚಾರದಲ್ಲಿ ಒತ್ತಡ, ನೇರ ನುಡಿಗಳಿಂದ ಶತ್ರುಗಳು ಹೆಚ್ಚು.
ಮೀನ: ವಾಹನ ವ್ಯಾಪಾರಸ್ಥರಿಗೆ ಪ್ರಗತಿ, ಶತ್ರುವಿನ ನಿಗ್ರಹ, ಸ್ನೇಹಿತರಿಂದ ಅನುಕೂಲ.