ದಿನ ಪಂಚಾಂಗ
ಶ್ರೀ ಹೇವಿಳಂಬಿನಾಮ ಸಂವತ್ಸರ,
ಉತ್ತರಾಯಣ ಪುಣ್ಯಕಾಲ,
ವಸಂತ ಋತು, ಚೈತ್ರ ಮಾಸ,
ಶುಕ್ಲ ಪಕ್ಷ, ಏಕಾದಶಿ ತಿಥಿ
ಬೆಳಗ್ಗೆ 8:56 ನಂತರ ದ್ವಾದಶಿ ತಿಥಿ,
ಶುಕ್ರವಾರ, ಮಖ ನಕ್ಷತ್ರ
Advertisement
ಶುಭ ಘಳಿಗೆ: ಬೆಳಗ್ಗೆ 7:48 ರಿಂದ 9:22
ಅಶುಭ ಘಳಿಗೆ: ಬೆಳಗ್ಗೆ 10:56 ರಿಂದ 12:29
Advertisement
ರಾಹುಕಾಲ: ಬೆಳಗ್ಗೆ 10:53 ರಿಂದ 12:25
ಗುಳಿಕಕಾಲ: ಬೆಳಗ್ಗೆ 7:49 ರಿಂದ 9:21
ಯಮಗಂಡಕಾಲ: ಮಧ್ಯಾಹ್ನ 3:30 ರಿಂದ 5:02
Advertisement
ಮೇಷ: ಮನಸ್ಸಿನ ಆಸೆಗಳು ಈಡೇರುವುದು, ಹೆತ್ತವರಿಂದ ನಷ್ಟ ಸಾಧ್ಯತೆ, ತಂದೆ ಮಾಡಿದ ಪುಣ್ಯ ಫಲ ಪ್ರಾಪ್ತಿ.
Advertisement
ವೃಷಭ: ಮನಃಶಾಂತಿಗಾಗಿ ಪ್ರಯಾಣ, ಆಕಸ್ಮಿಕ ರಾಜಕೀಯ ವ್ಯಕ್ತಿಗಳ ಭೇಟಿ, ಪಿತ್ರಾರ್ಜಿತ ಆಸ್ತಿಯಿಂದ ಲಾಭ, ಹಿರಿಯ ಅಧಿಕಾರಿಗಳಿಂದ ಮನ್ನಣೆ.
ಮಿಥುನ: ಸ್ವಯಂಕೃತ ಅಪರಾಧಗಳಿಂದ ಹಣ ನಷ್ಟ, ಉದ್ಯೋಗದಲ್ಲಿ ತೊಂದರೆ, ಅಹಂಭಾವ ಹೆಚ್ಚು, ಕುಟುಂಬದಲ್ಲಿ ವಾಗ್ವಾದ, ಪತ್ರ ವ್ಯವಹಾರಗಳಲ್ಲಿ ಅನುಕೂಲ.
ಕಟಕ: ಕೃಷಿಕರಿಗೆ ಲಾಭ, ಆಹಾರ ತಯಾರಕರಿಗೆ ಅನುಕೂಲ, ಉದ್ಯೋಗ-ಉದ್ಯಮಸ್ಥರಿಗೆ ಲಾಭ, ಆಧ್ಯಾತ್ಮಿಕ ಜೀವನಕ್ಕೆ ಮನಸ್ಸು, ಅಧಿಕಾರಿಗಳಿಂದ ಧನ ನಷ್ಟ, ಯತ್ನ ಕಾರ್ಯದಲ್ಲಿ ಜಯ.
ಸಿಂಹ: ಆಕಸ್ಮಿಕ ಅಧಿಕ ನಷ್ಟ, ಉದ್ಯೋಗಸ್ಥರಿಗೆ ಬಡ್ತಿ, ಗೌರವ-ಪ್ರಶಂಸೆಗೆ ಪಾತ್ರರಾಗುವಿರಿ, ತಂದೆಯಿಂದ ಅನುಕೂಲ, ಸ್ಥಿರಾಸ್ತಿ-ವಾಹನ ಪ್ರಾಪ್ತಿ.
ಕನ್ಯಾ: ಪಿತ್ರಾರ್ಜಿತ ಆಸ್ತಿ ತಗಾದೆ, ರಾಜಕೀಯ ವ್ಯಕ್ತಿಗಳಿಗೆ ತೊಂದರೆ, ಅಧಿಕಾರಿಗಳಿಗೆ ನಷ್ಟ, ದಾಂಪತ್ಯದಲ್ಲಿ ವಿರಸ,
ತುಲಾ: ಉದ್ಯೋಗದಲ್ಲಿ ಒತ್ತಡ, ಧೈರ್ಯದಿಂದ ಕಾರ್ಯ ಸಿದ್ಧಿ, ಕೆಲಸ ಕಾರ್ಯಗಳಲ್ಲಿ ಜಯ, ಶತ್ರು ದಮನ, ಋಣ-ರೋಗ ಬಾಧೆಯಿಂದ ಮುಕ್ತಿ.
ವೃಶ್ಚಿಕ: ದೀರ್ಘಕಾಲದ ಪ್ರಯಾಣ, ವಿದೇಶ ಪ್ರಯಾಣಕ್ಕೆ ಸರ್ಕಾರದಿಂದ ಮಾನ್ಯತೆ, ರಾಜಕೀಯ ವ್ಯಕ್ತಿಗಳಿಂದ ಅನುಕೂಲ,
ಧನಸ್ಸು: ಆಕಸ್ಮಿಕ ಉಡುಗೊರೆ ಪ್ರಾಪ್ತಿ, ತಾಯಿಯ ಆರೋಗ್ಯದಲ್ಲಿ ವ್ಯತ್ಯಾಸ, ಮನೆಯಲ್ಲಿನ ವಾತಾವರಣದಿಂದ ಬೇಸರ, ತಲೆ ನೋವು, ಉಷ್ಣ ಬಾಧೆಗಳಿಂದ ನರಳಾಟ.
ಮಕರ: ವಿವಾಹಕ್ಕೆ ಅಡೆತಡೆ, ಸ್ವಯಂಕೃತ್ಯಗಳಿಂದ ತೊಂದರೆ, ಸ್ನೇಹಿತರನ್ನು ದೂರ ಮಾಡಿಕೊಳ್ಳುವಿರಿ, ಅಧಿಕಾರಿಗಳೊಂದಿಗೆ ಅಂತರ ಕಾಯ್ದುಕೊಳ್ಳುವಿರಿ.
ಕುಂಭ: ಪಾಲುದಾರಿಕೆ ವ್ಯವಹಾರದಲ್ಲಿ ನಷ್ಟ, ಸಾಲ ಮಾಡುವ ಪರಿಸ್ಥಿತಿ, ಸಂಸಾರದಲ್ಲಿ ಕಲಹ, ಮಾತಿನಿಂದ ತೊಂದರೆ.
ಮೀನ: ಗರ್ಭಿಣಿಯರು ಎಚ್ಚರಿಕೆ, ಮಾನಸಿಕ ವ್ಯಥೆ, ಸರ್ಕಾರಿ ಅಧಿಕಾರಿಗಳಿಗೆ ತೊಂದರೆ, ಉದ್ಯೋಗ ಸ್ಥಳದಲ್ಲಿ ಶತ್ರುಕಾಟ.