ದಿನ ಭವಿಷ್ಯ: 07-03-2023

Public TV
1 Min Read
daily horoscope dina bhavishya

ಪಂಚಾಂಗ:
ಸಂವತ್ಸರ – ಶುಭಕೃತ್
ಋತು – ಶಿಶಿರ
ಅಯನ – ಉತ್ತರಾಯಣ
ಮಾಸ – ಪಾಲ್ಗುಣ
ತಿಥಿ – ಪೌರ್ಣಮಿ
ನಕ್ಷತ್ರ – ಹಸ್ತ
ಪಕ್ಷ – ಶುಕ್ಲ

ರಾಹುಕಾಲ: 03 : 29 PM – 04 : 59 PM
ಗುಳಿಕಕಾಲ: 12 : 30 PM – 02 : 00 PM
ಯಮಗಂಡಕಾಲ: 09 : 31 AM – 11 : 01 AM

ಮೇಷ: ವಿದ್ಯಾರ್ಥಿಗಳಿಗೆ ಶುಭ, ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಯಶಸ್ಸು, ಶಿಕ್ಷಕರಿಗೆ ಪ್ರಶಸ್ತಿ ಸನ್ಮಾನಗಳು ಲಭ್ಯ.

ವೃಷಭ: ಸೇವಾಧಾರಿತ ವೃತ್ತಿಪರರಿಗೆ ಲಾಭ, ಯಂತ್ರೋಪಕರಣಗಳಿಂದ ತೊಂದರೆ, ಸಹೋದರರಿಂದ ಧನ ಸಹಾಯ.

ಮಿಥುನ: ಸ್ಟಾಪ್ ಷೇರಿನ ವ್ಯವಹಾರದಲ್ಲಿ ಮಧ್ಯಮ, ಜ್ವರದ ಸಮಸ್ಯೆ ಕಾಡುತ್ತದೆ, ಆರೋಗ್ಯದಲ್ಲಿ ಕಾಳಜಿ ವಹಿಸಿ ಆತ್ಮ ಗೌರವ ಹೆಚ್ಚುತ್ತದೆ.

ಕರ್ಕಾಟಕ: ಸ್ನೇಹಿತರೊಂದಿಗೆ ವಾಗ್ವಾದ, ತಂದೆಯ ಆರೋಗ್ಯದಲ್ಲಿ ಏರಳಿತ, ಹಿರಿಯ ಅಧಿಕಾರಿಗಳಿಂದ ಮೋಸ.

ಸಿಂಹ: ವಕೀಲರಿಗೆ ಹಿನ್ನಡೆ, ನೀರು ಸರಬರಾಜು ವ್ಯಾಪಾರದಲ್ಲಿ ಹಿನ್ನಡೆ, ಆರೋಗ್ಯದಲ್ಲಿ ಅಲಕ್ಷ್ಯ ಬೇಡ.

ಕನ್ಯಾ: ಹಾಲಿನ ಮಾರಾಟಗಾರರಿಗೆ ನಷ್ಟ, ವಿದ್ಯಾರ್ಥಿಗಳಿಗೆ ಅಶುಭ ಮನಸ್ಸು, ದುರ್ಬಲವಾದಂತೆ ಭಾಸ.

ತುಲಾ: ವಿದ್ಯಾರ್ಥಿಗಳು ಏಕಾಗ್ರತೆ ಸಾಧಿಸಿ, ಧೃತಿಗೆಡಬೇಡಿ, ವ್ಯಾಪಾರದಲ್ಲಿ ಹಾನಿ.

ವೃಶ್ಚಿಕ: ಸರ್ಕಾರಿ ನೌಕರರಿಗೆ ಬಡ್ತಿ, ಹಣಕಾಸಿನ ವ್ಯವಹಾರಸ್ಥರಿಗೆ ಒತ್ತಡ, ವಾಹನ ಅಪಘಾತ ಸಂಭವ.

ಧನಸ್ಸು: ಭೂಮಿ ವ್ಯವಹಾರದಲ್ಲಿ ಆದಾಯ, ಪುಸ್ತಕ ವ್ಯಾಪಾರಿಗಳಿಗೆ ಶುಭ, ಸ್ಟಾಕ್-ಶೇರು ವ್ಯವಹಾರದಲ್ಲಿ ಕ್ರಮೇಣ ಅಭಿವೃದ್ಧಿ.

ಮಕರ: ವಿವಾಹದಲ್ಲಿ ವಿವಾದ, ಪಾಲುದಾರಿಕೆಯ ವ್ಯಾಪಾರದಲ್ಲಿ ಲಾಭ, ವಿದ್ಯುತ್ ಕೆಲಸದವರಿಗೆ ಆದಾಯ.

ಕುಂಭ: ಸುಖ ಭೋಜನ, ಕುಟುಂಬ ಸೌಖ್ಯ, ಆರೋಗ್ಯದಲ್ಲಿ ಏರುಪೇರು.

ಮೀನ: ವಿವಾಹ ಯೋಗ, ಅಧಿಕ ತಿರುಗಾಟ, ಸ್ಥಾನ ಬದಲಾವಣೆ.

Share This Article
Leave a Comment

Leave a Reply

Your email address will not be published. Required fields are marked *