ಪಂಚಾಂಗ
ಶ್ರೀ ಹೇವಿಳಂಬಿನಾಮ ಸಂವತ್ಸರ,
ಉತ್ತರಾಯಣ ಪುಣ್ಯಕಾಲ,
ಶಿಶಿರ ಋತು, ಫಾಲ್ಗುಣ ಮಾಸ,
ಕೃಷ್ಣ ಪಕ್ಷ, ಷಷ್ಠಿ ತಿಥಿ,
ಬುಧವಾರ, ವಿಶಾಖ ನಕ್ಷತ್ರ
ರಾಹುಕಾಲ: ಮಧ್ಯಾಹ್ನ 12:34 ರಿಂದ 2:04
ಗುಳಿಕಕಾಲ: ಬೆಳಗ್ಗೆ 11:04 ರಿಂದ 12:13
ಯಮಗಂಡಕಾಲ: ಬೆಳಗ್ಗೆ 8:04 ರಿಂದ 9:34
Advertisement
ಮೇಷ: ಆತ್ಮೀಯರ ಆಗಮನ, ಮಾನಸಿಕ ನೆಮ್ಮದಿ, ಆದಾಯಕ್ಕಿಂತ ಖರ್ಚು ಹೆಚ್ಚು, ವಿವಾಹ ಯೋಗ, ಶತ್ರುಗಳ ಬಾಧೆ.
Advertisement
ವೃಷಭ: ಕೆಲಸದಲ್ಲಿ ಬಡ್ತಿ, ಧನ ಲಾಭ, ಸ್ತ್ರೀಯರಿಗೆ ಲಾಭ, ಕಾರ್ಯ ಸಿದ್ಧಿ, ಮನಸ್ಸಿನಲ್ಲಿ ಭಯ, ಶೀತ ಸಂಬಂಧಿತ ರೋಗ.
Advertisement
ಮಿಥುನ: ನಾನಾ ವಿಚಾರಗಳಲ್ಲಿ ಆಸಕ್ತಿ, ಶತ್ರು ಧ್ವಂಸ, ಇಲ್ಲ ಸಲ್ಲದ ಅಪವಾದ, ಕೃಷಿಕರಿಗೆ ನಷ್ಟ, ಸಂಗಾತಿಯಿಂದ ಸಲಹೆ.
Advertisement
ಕಟಕ: ಸುಗಂಧ ದ್ರವ್ಯ ವ್ಯಾಪಾರಿಗಳಿಗೆ ಲಾಭ, ಸಾಲ ಮರುಪಾವತಿಸುವಿರಿ, ಶತ್ರುಗಳ ಬಾಧೆ, ಮಾತಿನ ಮೇಲೆ ಹಿಡಿತ ಅಗತ್ಯ, ಆರೋಗ್ಯದಲ್ಲಿ ಚೇತರಿಕೆ.
ಸಿಂಹ: ಅಧಿಕಾರಿಗಳಿಂದ ಪ್ರಶಂಸೆ, ಯತ್ನ ಕಾರ್ಯದಲ್ಲಿ ವಿಳಂಬ, ಮನಸ್ಸಿಗೆ ಬೇಸರ, ಆರೋಗ್ಯದಲ್ಲಿ ಏರುಪೇರು, ವಾಹನದಿಂದ ಕಂಟಕ.
ಕನ್ಯಾ: ಸ್ತ್ರೀಯರಿಗೆ ಶುಭ, ಹಣಕಾಸು ಪರಿಸ್ಥಿತಿ ಉತ್ತಮ, ತೀರ್ಥಯಾತ್ರೆ ದರ್ಶನ, ಮಕ್ಕಳಿಂದ ಸಮಸ್ಯೆ, ಶಿಕ್ಷಣ ಕ್ಷೇತ್ರದಲ್ಲಿ ಯಶಸ್ಸು.
ತುಲಾ: ಗೊಂದಲಗಳ ನಡುವೆ ಯಶಸ್ಸು, ಮಿತ್ರರಿಂದ ಸಹಾಯ, ದೂರ ಪ್ರಯಾಣ, ಯತ್ನ ಕಾರ್ಯದಲ್ಲಿ ಜಯ, ಆರೋಗ್ಯದಲ್ಲಿ ಏರುಪೇರು.
ವೃಶ್ಚಿಕ: ಮನೆಯಲ್ಲಿ ಕಲಹ, ದಾಂಪತ್ಯದಲ್ಲಿ ಬಿರುಕು, ಹಿರಿಯರ ಆಜ್ಞೆ ಪಾಲಿಸಿ, ನೆಮ್ಮದಿ ಇಲ್ಲದ ಜೀವನ.
ಧನಸ್ಸು: ವ್ಯವಹಾರದಲ್ಲಿ ನಿರೀಕ್ಷಿತ ಆದಾಯ, ಯಾರನ್ನೂ ಹೆಚ್ಚು ನಂಬಬೇಡಿ, ವಿಶ್ರಾಂತಿ ಪಡೆಯುವ ಯೋಚನೆ, ಅಕಾಲ ಭೋಜನ.
ಮಕರ: ಕೆಲಸಗಳಲ್ಲಿ ಹಠ, ದ್ರವ್ಯ ಲಾಭ, ಮಿತ್ರರಿಂದ ಸಹಕಾರ, ಕೆಲಸ ಕಾರ್ಯಗಳಲ್ಲಿ ಪ್ರಗತಿ.
ಕುಂಭ: ಅಪವಾದಗಳು ದೂರವಾಗುವುದು, ಅನಗತ್ಯ ವಿಚಾರಗಳಿಂದ ಕಲಹ, ಪ್ರತಿಭೆಗೆ ತಕ್ಕ ಮನ್ನಣೆ, ಜಾಣ್ಮೆಯಿಂದ ಕೆಲಸ ಮಾಡುವಿರಿ.
ಮೀನ: ಹಿರಿಯರಿಂದ ಬೆಂಬಲ, ಬಡವರಿಗೆ ಕೈಲಾದ ಸಹಾಯ ಮಾಡಿ, ಕೋರ್ಟ್ ಕೇಸ್‍ಗಳಲ್ಲಿ ಜಯ, ವ್ಯವಹಾರಗಳಲ್ಲಿ ಅನುಕೂಲ, ಆತುರ ಸ್ವಭಾವ.