Dina Bhavishya

ದಿನಭವಿಷ್ಯ: 07-03-2017

Published

on

Share this

ಪಂಚಾಂಗ: ಶ್ರೀ ದುರ್ಮುಖಿನಾಮ ಸಂವತ್ಸರ,
ಉತ್ತರಾಯಣ ಪುಣ್ಯಕಾಲ,
ಶಿಶಿರ ಋತು, ಮಾಘ ಮಾಸ,
ಶುಕ್ಲ ಪಕ್ಷ, ದಶಮಿ ತಿಥಿ,
ಆರಿದ್ರಾ ನಕ್ಷತ್ರ, ಮಂಗಳವಾರ,

ರಾಹುಕಾಲ: ಮಧ್ಯಾಹ್ನ 3:34 ರಿಂದ 5:04
ಗುಳಿಕಕಾಲ: ಮಧ್ಯಾಹ್ನ 12:34 ರಿಂದ 2:04
ಯಮಗಂಡಕಾಲ: ಬೆಳಗ್ಗೆ 9:34 ರಿಂದ 11:04

ಮೇಷ: ನಾನಾ ವಿಚಾರಗಳಲ್ಲಿ ಆಸಕ್ತಿ, ದಾಂಪತ್ಯದಲ್ಲಿ ಪ್ರೀತಿ, ಸುಖ ಭೋಜನ ಪ್ರಾಪ್ತಿ, ವಸ್ತ್ರ ವ್ಯಾಪಾರಿಗಳಿಗೆ ಲಾಭ, ಅಮೂಲ್ಯ ವಸ್ತುಗಳ ಖರೀದಿ.

ವೃಷಭ: ಕೋರ್ಟ್ ಕೇಸ್‍ಗಳಲ್ಲಿ ಜಯ, ಮಾನಸಿಕ ನೆಮ್ಮದಿ, ಹಣಕಾಸು ವಿಚಾರದಲ್ಲಿ ಎಚ್ಚರಿಕೆ, ನಂಬಿಕಸ್ಥರಿಂದ ಮೋಸ ಸಾಧ್ಯತೆ, ವ್ಯವಹಾರಗಳಲ್ಲಿ ಆತುರ ಬೇಡ.

ಮಿಥುನ: ಗುರು ಹಿರಿಯರ ಭೇಟಿ, ಮಹಿಳೆಯರಿಗೆ ಶುಭ ದಿನ, ವ್ಯವಹಾರಗಳಲ್ಲಿ ನಿರೀಕ್ಷಿತ ಆದಾಯ.

ಕಟಕ: ತೀರ್ಥ ಕ್ಷೇತ್ರ ಪ್ರಯಾಣ, ಸ್ಥಿರಾಸ್ತಿ ವ್ಯವಹಾರಗಳಲ್ಲಿ ಲಾಭ, ವಿದ್ಯಾಭ್ಯಾಸದಲ್ಲಿ ಪ್ರಗತಿ, ಧಾರ್ಮಿಕ ಕಾರ್ಯಗಳಲ್ಲಿ ಭಾಗಿ.

ಸಿಂಹ: ಅತಿಯಾದ ಆತ್ಮ ವಿಶ್ವಾಸ, ದಾಂಪತ್ಯದಲ್ಲಿ ಪ್ರೀತಿ ವಾತ್ಸಲ್ಯ, ಬೇಡದ ವಿಚಾರಗಳಿಂದ ದೂರವಿರಿ, ಈ ದಿನ ಎಚ್ಚರಿಕೆ ಅಗತ್ಯ.

ಕನ್ಯಾ: ಮನೆಯಲ್ಲಿ ಸಂತಸ, ದ್ರವ್ಯ ಲಾಭ, ದೂರ ಪ್ರಯಾಣ, ಬಂಧು ಮಿತ್ರರ ಸಮಾಗಮ, ಸುಖ ಭೋಜನ ಪ್ರಾಪ್ತಿ, ಮನೆಯಲ್ಲಿ ಶುಭ ಕಾರ್ಯ.

ತುಲಾ: ವಿವಿಧ ಮೂಲಗಳಿಂದ ಹಣ ಪ್ರಾಪ್ತಿ, ಸಾಮಾಜಿಕ ಕ್ಷೇತ್ರದಲ್ಲಿ ಮನ್ನಣೆ, ಆರೋಗ್ಯದ ಬಗ್ಗೆ ಕಾಳಜಿವಹಿಸಿ.

ವೃಶ್ಚಿಕ: ಮಾಡಿದ ಕೆಲಸಗಳಲ್ಲಿ ತೊಂದರೆ, ವೃಥಾ ತಿರುಗಾಟ, ಅಪವಾದ ನಿಂದನೆ, ಸ್ನೇಹಿತರು ಸಕಾಲದಲ್ಲಿ ನೆರವು ನೀಡುವರು.

ಧನಸ್ಸು: ಸ್ತ್ರೀಯರಿಗೆ ವಿಶೇಷ ಲಾಭ, ಉದ್ಯೋಗದಲ್ಲಿ ಬಡ್ತಿ, ಮಾನಸಿಕ ನೆಮ್ಮದಿ, ಚೋರ ಭಯ, ವಾಹನ ಚಾಲನೆಯಲ್ಲಿ ಎಚ್ಚರಿಕೆ.

ಮಕರ: ವಿಪರೀತ ಖರ್ಚು, ಕುಟುಂಬದಲ್ಲಿ ಪ್ರೀತಿ ತೋರುವರು, ಮನಸ್ಸಿಗೆ ಸಮಾಧಾನ, ದ್ರವ್ಯ ಲಾಭ, ಹಿತ ಶತ್ರುಗಳಿಂದ ತೊಂದರೆ.

ಕುಂಭ: ನೌಕರಿಯಲ್ಲಿ ಬಡ್ತಿ, ಸ್ತ್ರೀಯರಿಗೆ ಲಾಭ, ಪರರಿಂದ ಮೋಸ, ಸ್ಥಳ ಬದಲಾವಣೆ, ವಿಪರೀತ ಕೋಪ.

ಮೀನ: ವೈದ್ಯಕೀಯ ವೃತ್ತಿಯವರಿಗೆ ಲಾಭ, ಚೋರ ಭಯ, ಚಂಚಲ ಮನಸ್ಸು, ಶತ್ರುಗಳ ಕಾಟ, ಪರರ ಮಾತಿಗೆ ಕಿವಿ ಕೊಡಬೇಡಿ.

 

Click to comment

Leave a Reply

Your email address will not be published. Required fields are marked *

Advertisement
Advertisement