ಪಂಚಾಂಗ:
ಶ್ರೀ ಪ್ಲವ ನಾಮ ಸಂವತ್ಸರ,
ಉತ್ತರಾಯಣ, ಶಿಶಿರ ಋತು,
ಮಾಘ ಮಾಸ, ಶುಕ್ಲ ಪಕ್ಷ,
ವಾರ: ಸೋಮವಾರ,
ತಿಥಿ: ಷಷ್ಠಿ ಉಪರಿ ಸಪ್ತಮಿ,
ನಕ್ಷತ್ರ: ಅಶ್ವಿನಿ,
ರಾಹುಕಾಲ: 8.15 ರಿಂದ 9.42
ಗುಳಿಕಕಾಲ: 2.05 ರಿಂದ 3.32
ಯಮಗಂಡಕಾಲ: 11.10 ರಿಂದ 12.37
ಮೇಷ: ಕೆಲಸವನ್ನು ಶೀಘ್ರವಾಗಿ ಮಾಡುವಿರಿ, ಹಿರಿಯರಲ್ಲಿ ಭಕ್ತಿ, ಸಾರ್ವಜನಿಕ ಕೆಲಸ ಕಾರ್ಯಗಳಲ್ಲಿ ಭಾಗಿ.
Advertisement
ವೃಷಭ: ಶ್ರಮಪಟ್ಟು ಕೆಲಸ ಮಾಡಿದರೆ ಅನುಕೂಲ, ಮಾತಿನ ಕಲಹ, ಇತರರ ಮೂಲಕ ಧನಹಾನಿ.
Advertisement
ಮಿಥುನ: ಯಾರಿಗೂ ತಲೆ ಬಾಗುವುದಿಲ್ಲ, ಅನ್ಯಾಯದ ವಿರುದ್ಧ ಹೋರಾಟ, ಅಲ್ಪ ಆದಾಯ,ಅಧಿಕ ಖರ್ಚು.
Advertisement
ಕಟಕ; ವ್ಯಾಪಾರದಲ್ಲಿ ಬುದ್ಧಿವಂತಿಕೆಯಿಂದ ವ್ಯವಹರಿಸಿ, ಹಿಡಿದ ಕೆಲಸ ಸಾಧಿಸುವಿರಿ, ನಂಬಿಕಸ್ಥರಾಗಿ ದುಡಿಯುವಿರಿ.
Advertisement
ಸಿಂಹ: ಹೊಸ ವಿಚಾರಗಳಲ್ಲಿ ಆಸಕ್ತಿ, ಹಿರಿಯ ವ್ಯಕ್ತಿಗಳಿಂದ ಬೆಂಬಲ, ಶತ್ರು ನಾಶ,ಕೋಪ ಜಾಸ್ತಿ, ಅನ್ಯರಲಿ ದ್ವೇಷ.
ಕನ್ಯಾ: ವ್ಯಾಪಾರ ನಿರೀಕ್ಷೆಯಂತೆ ನಡೆಯುವುದು, ಆರೋಗ್ಯ ಸಮಸ್ಯೆ, ವಿದ್ಯಾರ್ಥಿಗಳಲ್ಲಿ ಗೊಂದಲ.
ತುಲಾ: ಸಾಮಾನ್ಯ ಸೌಖ್ಯಕ್ಕೆ ದಕ್ಕೆ, ಖರ್ಚು ವೆಚ್ಚಗಳ ಬಗ್ಗೆ ಗಮನಹರಿಸಿ, ದಾಯಾದಿಗಳಿಂದ ಈ ದಿನ ದೂರವಿರಿ.
ವೃಶ್ಚಿಕ: ಭೂಲಾಭ, ಚಂಚಲ ಮನಸ್ಸು, ಸುಳ್ಳು ಮಾತನಾಡುವುದು,ಅಕಾಲ ಭೋಜನ, ಆಲಸ್ಯ ಮನೋಭಾವ.
ಧನಸ್ಸು: ಯತ್ನ ಕಾರ್ಯಗಳಲ್ಲಿ ಮುನ್ನಡೆ, ಆದಾಯಕ್ಕಿಂತ ಹೆಚ್ಚು ಖರ್ಚು, ಅವಿವಾಹಿತರಿಗೆ ವಿವಾಹ ಯೋಗ.
ಮಕರ: ಸರ್ಕಾರಿ ಕೆಲಸಗಳಲ್ಲಿ ವಿಳಂಬ, ಉತ್ತಮ ಬುದ್ಧಿಶಕ್ತಿ, ಮಿತ್ರರ ಸಹಾಯ, ಮಂಗಳ ಕಾರ್ಯಗಳಲ್ಲಿ ಭಾಗಿ, ಯಾರನ್ನು ಹೆಚ್ಚು ನಂಬಬೇಡಿ.
ಕುಂಭ: ದಾನ ಧರ್ಮದಲ್ಲಿ ಆಸಕ್ತಿ, ಕುಟುಂಬದಲ್ಲಿ ನೆಮ್ಮದಿ, ಸುಖ ಭೋಜನ, ಅನ್ಯರಲ್ಲಿ ಪ್ರೀತಿ,ಮನಸ್ಸಿಗೆ ನೆಮ್ಮದಿ.
ಮೀನ: ಪ್ರಿಯ ಜನರ ಭೇಟಿ, ಸ್ತ್ರೀ ಲಾಭ, ಮನಸ್ಸಿನಲ್ಲಿ ಭಯಭೀತಿ ನಿವಾರಣೆ, ವಿದ್ಯಾಭ್ಯಾಸದಲ್ಲಿ ಪ್ರಗತಿ, ಧನಲಾಭ.