ಪಂಚಾಂಗ
ಶ್ರೀ ಹೇವಿಳಂಬಿನಾಮ ಸಂವತ್ಸರ,
ಉತ್ತರಾಯಣ ಪುಣ್ಯಕಾಲ,
ಶಿಶಿರ ಋತು, ಮಾಘ ಮಾಸ,
ಶುಕ್ಲ ಪಕ್ಷ, ಸಪ್ತಮಿ ತಿಥಿ,
ಬುಧವಾರ, ಸ್ವಾತಿ ನಕ್ಷತ್ರ
Advertisement
ರಾಹುಕಾಲ: ಮಧ್ಯಾಹ್ನ 12:27 ರಿಂದ 2:05
ಗುಳಿಕಕಾಲ: ಬೆಳಗ್ಗೆ 11:10 ರಿಂದ 12:37
ಯಮಗಂಡಕಾಲ: ಬೆಳಗ್ಗೆ 8:15 ರಿಂದ 9:42
Advertisement
ಮೇಷ: ಸ್ಥಿರಾಸ್ತಿ ಮಾರಾಟ ಸಾಧ್ಯತೆ, ಕೃಷಿಯಲ್ಲಿ ನಷ್ಟ, ಅಲ್ಪ ಕಾರ್ಯ ಸಿದ್ಧಿ, ಯಾರನ್ನೂ ಹೆಚ್ಚು ನಂಬಬೇಡಿ.
Advertisement
ವೃಷಭ: ಮಾನಸಿಕ ಒತ್ತಡ, ಸ್ತ್ರೀ ವಿಚಾರದಲ್ಲಿ ನಿಂದನೆ, ವ್ಯವಹಾರಗಳಲ್ಲಿ ಮನಃಸ್ತಾಪ, ಸಾಮಾನ್ಯ ನೆಮ್ಮದಿಗೆ ಧಕ್ಕೆ, ತಾಳ್ಮೆ ಅತ್ಯಗತ್ಯ.
Advertisement
ಮಿಥುನ: ದೃಷ್ಠಿದೋಷದಿಂದ ತೊಂದರೆ, ಮನಸ್ಸಿನಲ್ಲಿ ಗೊಂದಲ, ಪ್ರಿಯ ಜನರ ಭೇಟಿ, ಅತಿಯಾದ ಭಯ.
ಕಟಕ: ಮೇಲಾಧಿಕಾರಿಗಳಿಂದ ಕಿರಿಕಿರಿ, ನೆಮ್ಮದಿ ಇಲ್ಲದ ಜೀವನ, ಸ್ವಗೃಹ ವಾಸ, ಇಷ್ಟಾರ್ಥ ಸಿದ್ಧಿ, ದ್ರವ್ಯ ಲಾಭ.
ಸಿಂಹ: ಕ್ರಯ ವಿಕ್ರಯಗಳಿಂದ ಲಾಭ, ದಾಂಪತ್ಯದಲ್ಲಿ ಪ್ರೀತಿ, ಆರೋಗ್ಯದಲ್ಲಿ ಏರುಪೇರು, ವಾಹನ ಅಪಘಾತ.
ಕನ್ಯಾ: ಅನಗತ್ಯ ಖರ್ಚು ಮಾಡುವಿರಿ, ದುಃಖದಾಯಕ ಪ್ರಸಂಗ, ವಸ್ತ್ರ ವ್ಯಾಪಾರಿಗಳಿಗೆ ಲಾಭ, ಸ್ನೇಹಿತರ ಭೇಟಿ, ಸುಖ ಭೋಜನ.
ತುಲಾ: ಪರಿಶ್ರಮಕ್ಕೆ ತಕ್ಕ ಪ್ರತಿಫಲ, ಮಾನಸಿಕ ನೆಮ್ಮದಿ, ಅನಾವಶ್ಯಕ ಮಾತುಗಳಿಂದ ಕಿರಿಕಿರಿ, ನಿದ್ರಾಭಂಗ.
ವೃಶ್ಚಿಕ: ಯೋಚಿಸಿ ನಿರ್ಧಾರ ಕೈಗೊಳ್ಳಿ, ದೂರ ಪ್ರಯಾಣ, ಶೀತ ಸಂಬಂಧಿತ ರೋಗ, ಷೇರು ವ್ಯವಹಾರಗಳಲ್ಲಿ ಲಾಭ.
ಧನಸ್ಸು: ಅದೃಷ್ಟ ಒಲಿಯುವುದು, ದಾಂಪತ್ಯದಲ್ಲಿ ಅನ್ಯೋನ್ಯತೆ, ಯತ್ನ ಕಾರ್ಯದಲ್ಲಿ ಯಶಸ್ಸು, ಆತ್ಮೀಯರ ಸ್ನೇಹಿತರ ಭೇಟಿ.
ಮಕರ: ಕಾರ್ಯದಲ್ಲಿ ನಿರ್ವಿಘ್ನ, ಸಾಲ ಮರು ಪಾವತಿ, ಆಹಾರ ಸೇವನೆಯಲ್ಲಿ ವ್ಯತ್ಯಾಸ, ಮಾತಿನ ಚಕಮಕಿ.
ಕುಂಭ: ಪತ್ನಿಯಿಂದ ಸೂಕ್ತ ಸಲಹೆ, ಮನಸ್ಸಿಗೆ ನೆಮ್ಮದಿ, ಚೋರ ಭಯ, ಆರೋಗ್ಯಕ್ಕಾಗಿ ಖರ್ಚು.
ಮೀನ: ವಾಹನ ಖರೀದಿಯೋಗ, ವೈದ್ಯಕೀಯ ಕ್ಷೇತ್ರದವರಿಗೆ ಲಾಭ, ತೀರ್ಥಕ್ಷೇತ್ರ ದರ್ಶನ, ಆಸ್ತಿ ವಿಚಾರದಲ್ಲಿ ವಾಗ್ವಾದ.