ಪಂಚಾಂಗ
ಶ್ರೀ ದುರ್ಮುಖಿನಾಮ ಸಂವತ್ಸರ,
ಉತ್ತರಾಯಣ ಪುಣ್ಯಕಾಲ,
ಶಿಶಿರ ಋತು, ಮಾಘ ಮಾಸ,
ಶುಕ್ಲ ಪಕ್ಷ, ಏಕಾದಶಿ ತಿಥಿ,
ಮಂಗಳವಾರ,
ಮೇಷ: ವಿದ್ಯಾರ್ಥಿಗಳಲ್ಲಿ ಪ್ರಗತಿ, ಉದ್ಯೋಗದಲ್ಲಿ ಬಡ್ತಿ, ಬಂಧುಗಳಲ್ಲಿ ಬಾಂಧವ್ಯ ವೃದ್ಧಿ, ಕೃಷಿಕರಿಗೆ ಲಾಭ, ನಂಬಿಕಸ್ಥರಿಂದ ಮೋಸ.
Advertisement
ವೃಷಭ: ಪರಸ್ಥಳ ವಾಸ, ಅಧಿಕಾರಿಗಳಲ್ಲಿ ಕಲಹ, ಯತ್ನ ಕಾರ್ಯಗಳಲ್ಲಿ ವಿಘ್ನ, ರೋಗ ಬಾಧೆ, ಹಣಕಾಸು ನಷ್ಟ, ದುಃಖದಾಯಕ ಪ್ರಸಂಗ, ವಾಹನ ರಿಪೇರಿ.
Advertisement
ಮಿಥುನ: ಸಾಮಾಜಿಕ ಕಾರ್ಯಗಳಲ್ಲಿ ತೊಡಗುವಿರಿ, ಹೆತ್ತವರಲ್ಲಿ ದ್ವೇಷ, ವಿದ್ಯೆಯಲ್ಲಿ ಅಭಿವೃದ್ಧಿ, ಆರೋಗ್ಯದಲ್ಲಿ ಏರುಪೇರು, ಪರರ ಧನ ಪ್ರಾಪ್ತಿ.
Advertisement
ಕಟಕ: ಸ್ತ್ರೀಯರಿಗೆ ಲಾಭ, ಸತ್ಕಾರ್ಯದಲ್ಲಿ ಆಸಕ್ತಿ, ಧನ ಲಾಭ, ಅವಿವಾಹಿತರಿಗೆ ವಿವಾಹಯೋಗ, ದಾಂಪತ್ಯದಲ್ಲಿ ಅನ್ಯೋನ್ಯತೆ, ಇಲ್ಲ ಸಲ್ಲದ ಅಪವಾದ.
Advertisement
ಸಿಂಹ: ಪ್ರಿಯ ಜನರ ಭೇಟಿ, ವಿದೇಶ ಪ್ರಯಾಣ, ಸಾಮಾನ್ಯ ನೆಮ್ಮದಿಗೆ ಧಕ್ಕೆ, ಸ್ತ್ರೀಯರಿಗೆ ಲಾಭ, ಧೈರ್ಯದಿಂದ ಕೆಲಸಗಳಲ್ಲಿ ಮುನ್ನುಗ್ಗುವಿರಿ.
ಕನ್ಯಾ: ವೃಥಾ ತಿರುಗಾಟ, ದ್ರವ್ಯ ಲಾಭ, ಗುರು ಹಿರಿಯರಲ್ಲಿ ಭಕ್ತಿ, ದೈವಿಕ ಚಿಂತನೆ, ಆರೋಗ್ಯದಲ್ಲಿ ಏರುಪೇರು.
ತುಲಾ: ಕುಟುಂಬದಲ್ಲಿ ನೆಮ್ಮದಿ ವಾತಾವರಣ, ವಿರೋಧಿಗಳಿಂದ ತೊಂದರೆ, ಸಾಧಾರಣ ಲಾಭ.
ವೃಶ್ಚಿಕ: ಅಧಿಕ ಖರ್ಚು, ಋಣ ಬಾಧೆ, ಮಾನಸ್ಸಿಗೆ ಬೇಸರ, ಮೇಲಾಧಿಕಾರಿಗಳಿಂದ ತೊಂದರೆ, ಸ್ಥಿರಾಸ್ತಿ ಸಂಪಾದನೆ, ಮನಃಕ್ಲೇಷ.
ಧನಸ್ಸು: ಮಾತಿನ ಚಕಮಕಿ, ಆತ್ಮೀಯರಲ್ಲಿ ಕಲಹ, ಸಹೋದರನಿಂದ ಬುದ್ಧಿಮಾತು, ವ್ಯವಹಾರದಲ್ಲಿ ಚೇತರಿಕೆ, ಸುತ್ತಾಟದಿಂದ ಆಯಾಸ.
ಮಕರ: ವಾಹನ ಖರೀದಿ ಸಾಧ್ಯತೆ, ಸ್ತ್ರೀ ಸಮಾನ ವ್ಯಕ್ತಿಯಿಂದ ಶುಭ, ಭೋಗ ವಸ್ತುಗಳು ಪ್ರಾಪ್ತಿ, ನೆಮ್ಮದಿಯ ಜೀವನ ಮಾಡುವಿರಿ.
ಕುಂಭ: ಆತ್ಮೀಯರ ಭೇಟಿ, ಉದರ ಬಾಧೆ, ವಾಹನದಿಂದ ತೊಂದರೆ, ದ್ರವ ರೂಪದ ವಸ್ತುಗಳಿಂದ ಲಾಭ, ತೀರ್ಥಯಾತ್ರೆ ಪ್ರಯಾಣ.
ಮೀನ: ಚಂಚಲ ಮನಸ್ಸು, ವಿಪರೀತ ವ್ಯಸನ, ಕೋರ್ಟ್ ಕೇಸ್‍ಗಳಲ್ಲಿ ಅಡೆತಡೆ, ಶತ್ರು ಬಾಧೆ, ದಾಂಪತ್ಯದಲ್ಲಿ ಕಲಹ.