AstrologyDina BhavishyaLatestMain Post

ದಿನ ಭವಿಷ್ಯ: 06-12-2022

ಪಂಚಾಂಗ:
ಸಂವತ್ಸರ – ಶುಭಕೃತ್
ಋತು – ಹೇಮಂತ
ಅಯನ – ದಕ್ಷಿಣಾಯನ
ಮಾಸ – ಮಾರ್ಗಶಿರ
ಪಕ್ಷ – ಶುಕ್ಲ
ತಿಥಿ – ತ್ರಯೋದಶಿ
ನಕ್ಷತ್ರ – ಭರಣಿ

ರಾಹುಕಾಲ: 03 : 01 PM – 04 : 27 PM
ಗುಳಿಕಕಾಲ: 12 : 10 PM – 01 : 36 PM
ಯಮಗಂಡಕಾಲ: 09 : 19 AM – 10 : 45 AM

ಮೇಷ: ಗುರು ಹಿರಿಯರ ಭೇಟಿ, ಶತ್ರು ಬಾಧೆ, ವಾದ-ವಿವಾದಗಳಲ್ಲಿ ಎಚ್ಚರ.

ವೃಷಭ: ಸ್ತ್ರೀಯರಿಗೆ ಶುಭ, ಮಂಗಳ ಕಾರ್ಯಗಳಲ್ಲಿ ಭಾಗಿ, ಕಾರ್ಯಸಾಧನೆಗಾಗಿ ತಿರುಗಾಟ.

ಮಿಥುನ: ವ್ಯವಹಾರದಲ್ಲಿ ಎಚ್ಚರದಿಂದಿರಿ, ಉತ್ತಮ ಬುದ್ಧಿಶಕ್ತಿ, ದಾಂಪತ್ಯದಲ್ಲಿ ಸೌಖ್ಯ.

ಕರ್ಕಾಟಕ: ಇಷ್ಟಾರ್ಥ ಸಿದ್ಧಿ, ಮಾತಾಪಿತರಲ್ಲಿ ಪ್ರೀತಿ, ನಂಬಿದ ಜನರಿಂದ ಮೋಸ.

ಸಿಂಹ: ವಿವಾಹಯೋಗ, ಸ್ನೇಹಿತರ ಭೇಟಿ, ಆರ್ಥಿಕ ಪರಿಸ್ಥಿತಿಯಲ್ಲಿ ಚೇತರಿಕೆ, ಕನ್ಯಾ, ಅಲ್ಪ ಕಾರ್ಯಸಿದ್ಧಿ, ಆರೋಗ್ಯದ ಕಡೆ ಗಮನ ಹರಿಸಿ, ಕೃಷಿಕರಿಗೆ ನಷ್ಟ.

ತುಲಾ: ದೇವತಾ ಕಾರ್ಯಗಳಲ್ಲಿ ಭಾಗಿ, ಮನೋವ್ಯಥೆ, ಶ್ರಮಕ್ಕೆ ತಕ್ಕ ಫಲ.

ವೃಶ್ಚಿಕ: ವಿಪರೀತ ಖರ್ಚು, ಕೆಲಸ ಕಾರ್ಯಗಳಲ್ಲಿ ವಿಘ್ನ, ವೈದ್ಯರಿಗೆ ಉತ್ತಮ ಆದಾಯ.

ಧನುಸ್ಸು: ಶತ್ರುಬಾಧೆ, ವ್ಯಾಪಾರದಲ್ಲಿ ಲಾಭ, ಆಪ್ತರೊಡನೆ ಕಲಹ.

ಮಕರ: ಧನಲಾಭ, ಮನೆಯಲ್ಲಿ ಶುಭಕಾರ್ಯ, ದುಷ್ಟರಿಂದ ದೂರವಿರಿ.

ಕುಂಭ: ಇತರರ ಮಾತಿಗೆ ಮರುಳಾಗಬೇಡಿ, ಚಂಚಲ ಮನಸ್ಸು, ಯತ್ನ ಕಾರ್ಯಗಳಲ್ಲಿ ಜಯ.

ಮೀನ: ಆರೋಗ್ಯದ ಕಡೆ ಗಮನ, ದ್ರವ್ಯಲಾಭ, ಉದ್ಯೋಗದಲ್ಲಿ ತೊಂದರೆ.

Live Tv

Back to top button