ರಾಹುಕಾಲ – 7:46 ರಿಂದ 9:13
ಗುಳಿಕಕಾಲ – 1:34 ರಿಂದ 3:01
ಯಮಗಂಡಕಾಲ – 10:40 ರಿಂದ 12:07
ಸೋಮವಾರ, ನವಮಿ ತಿಥಿ, ಆಶ್ಲೇಷ ನಕ್ಷತ್ರ
ಶ್ರೀ ಶೋಭಕೃತ್ ನಾಮ ಸಂವತ್ಸರ,
ದಕ್ಷಿಣಾಯನ, ಶರದ್ ಋತು
ಆಶ್ವಯುಜ ಮಾಸ, ಕೃಷ್ಣ ಪಕ್ಷ
Advertisement
ಮೇಷ: ಕೋಪ ಜಾಸ್ತಿ, ಯಾರಿಗೂ ಹೆದರುವುದಿಲ್ಲ, ವಿಚಾರವನ್ನು ಕೂಲಂಕುಶವಾಗಿ ವಿಚಾರಿಸಿ.
Advertisement
ವೃಷಭ: ಕಠಿಣ ಸಮಸ್ಯೆ, ಚಂಚಲ ಬುದ್ಧಿ, ವಾದ ವಿವಾದಗಳಿಂದ ಕಲಹ, ಜ್ಞಾಪಕ ಶಕ್ತಿ ಕಡಿಮೆ, ಅಕಾಲ ಭೋಜನ.
Advertisement
ಮಿಥುನ: ತಾಯಿಯಿಂದ ಸಹಾಯ, ತಾಳ್ಮೆ ಅಗತ್ಯ, ಋಣ ಭಾದೆ, ಮನಸ್ತಾಪ, ಅಲ್ಪ ಲಾಭ ಅಧಿಕ ಖರ್ಚು.
Advertisement
ಕಟಕ: ವಿದ್ಯಾರ್ಥಿಗಳಿಗೆ ಉತ್ತಮ, ವಸ್ತ್ರ ಖರೀದಿ, ಪ್ರಿಯ ಜನರ ಭೇಟಿ, ಪರಸ್ಥಳ ವಾಸ, ಮಾಡುವ ಕೆಲಸದಲ್ಲಿ ಅಡೆತಡೆ.
ಸಿಂಹ: ನಿಮ್ಮ ಪ್ರಯತ್ನಗಳಿಗೆ ಉತ್ತಮ ಫಲ,ಕೆಲಸದಲ್ಲಿ ಒತ್ತಡ ಜಾಸ್ತಿ, ಮನಸ್ಸಿಗೆ ಬೇಸರ, ವ್ಯರ್ಥ ಧನ ಹಾನಿ
ಕನ್ಯಾ: ಪುಣ್ಯಕ್ಷೇತ್ರ ದರ್ಶನ, ಇಷ್ಟ ವಸ್ತುಗಳ ಖರೀದಿ, ಸುಖ ಭೋಜನ, ಮಾತಿನ ಮೇಲೆ ಹಿಡಿತವಿರಲಿ.
ತುಲಾ: ಸಾಲಭಾದೆ , ಪತಿ ಪತ್ನಿಯರಲ್ಲಿ ವಿರಸ, ಪಾಪ ಬುದ್ಧಿ, ಶತ್ರು ಭಾದೆ, ಅನ್ಯ ಜನರಲ್ಲಿ ಪ್ರೀತಿ ವಿಶ್ವಾಸ.
ವೃಶ್ಚಿಕ: ಹಣಕಾಸಿನ ಸಮಸ್ಯೆ, ಹಿರಿಯರ ಹಿತ ನುಡಿ, ಮಾನಹಾನಿ, ಶೀತ ಸಂಬಂಧ ಖಾಯಿಲೆ, ರಿಯಲ್ ಎಸ್ಟೇಟ್‌ನವರಿಗೆ ಅಲ್ಪ ಲಾಭ.
ಧನಸ್ಸು: ಪರರಿಗೆ ಉಪಕಾರ, ಅನಿರೀಕ್ಷಿತ ಧನ ಲಾಭ, ಮನ ಶಾಂತಿ, ದಾಂಪತ್ಯದಲ್ಲಿ ಪ್ರೀತಿ, ದೂರ ಪ್ರಯಾಣ.
ಮಕರ: ವೈಯುಕ್ತಿಕ ಕೆಲಸಗಳು ಕೈಗೂಡುವುದು, ನೆಮ್ಮದಿ ಸಂತೋಷ, ವಾತ ಪಿತ್ತ ರೋಗಗಳಿಂದ ಮುಕ್ತಿ.
ಕುಂಭ : ಹಿರಿಯರ ಮಾತಿಗೆ ಗೌರವ, ರಾಜ ಸನ್ಮಾನ, ವ್ಯವಹಾರದಲ್ಲಿ ದೃಷ್ಟಿ ದೋಷ, ಉದರ ಭಾದೆ.
ಮೀನ: ಧಾರ್ಮಿಕ ಕಾರ್ಯಗಳಲ್ಲಿ ಒಲವು, ಅಧಿಕ ಕೆಲಸದಿಂದ ವಿಶ್ರಾಂತಿ, ಯತ್ನ ಕಾರ್ಯಗಳಲ್ಲಿ ಜಯ