ದಿನ ಭವಿಷ್ಯ: 06-10-2023

Public TV
1 Min Read
daily horoscope dina bhavishya

ಪಂಚಾಂಗ
ಶ್ರೀಶೋಭಕೃತ ನಾಮ ಸಂವತ್ಸರ,
ದಕ್ಷಿಣಾಯಣ, ವರ್ಷ ಋತು,
ಭಾದ್ರಪದ ಮಾಸ, ಕೃಷ್ಣ ಪಕ್ಷ,
ಸಪ್ತಮಿ/ಅಷ್ಟಮಿ,
ಶುಕ್ರವಾರ, ಅರಿದ್ರ ನಕ್ಷತ್ರ.

ರಾಹುಕಾಲ- 10:41 ರಿಂದ 12:11
ಗುಳಿಕಕಾಲ- 07:41 ರಿಂದ 09:11
ಯಮಗಂಡಕಾಲ- 03:11 ರಿಂದ 04:41

ಮೇಷ: ಪತ್ರ ವ್ಯವಹಾರಗಳಲ್ಲಿ ಅನುಕೂಲ, ಮಕ್ಕಳಿಂದ ಮಾನಸಿಕ ವೇದನೆ, ಕಾನೂನುಬಾಹಿರ ಧನ ಸಂಪಾದನೆ.

ವೃಷಭ: ಅನಿರೀಕ್ಷಿತ ಪ್ರಯಾಣ, ಅನಾರೋಗ್ಯ ಸಮಸ್ಯೆ, ಸಾಲ ಮಾಡುವ ಆಲೋಚನೆ.

ಮಿಥುನ: ಅಧಿಕ ಧನ ನಷ್ಟ, ಪ್ರೀತಿ ಪ್ರೇಮ ವಿಷಯಗಳಿಂದ ಸಮಸ್ಯೆ, ಮಕ್ಕಳ ನಡವಳಿಕೆಯಲ್ಲಿ ಬೇಸರ, ಸಂತಾನ ದೋಷ.

ಕಟಕ: ಸ್ವಯಂಕೃತಾಪರಾಧದಿಂದ ಧನ ನಷ್ಟ, ಆತ್ಮಗೌರವಕ್ಕೆ ಧಕ್ಕೆ ಮತ್ತು ನೋವು, ಆಸೆ-ಆಕಾಂಕ್ಷೆಗಳಿಗೆ ಕುಟುಂಬಸ್ಥರಿಂದ ವಿರೋಧ, ಸ್ಪರ್ಧಾತ್ಮಕ ವಿಷಯಗಳಿಗೆ ಅಡೆತಡೆ.

ಸಿಂಹ: ಮಾನಸಿಕ ವೇದನೆ ಸಂಕಟ, ಪತ್ರ ವ್ಯವಹಾರಗಳಲ್ಲಿ ಯಶಸ್ಸು, ಉದ್ಯೋಗದಲ್ಲಿ ಬಡ್ತಿ ಮತ್ತು ಅನುಕೂಲ.

ಕನ್ಯಾ: ಸಹೋದರಿ ಮತ್ತು ಮಿತ್ರರಿಂದ ನಷ್ಟ, ಉದ್ಯೋಗ ಲಾಭ ಒಡವೆ, ವಸ್ತ್ರಾಭರಣ ಖರೀದಿಗೆ ಹಣವ್ಯಯ.

ತುಲಾ: ಉತ್ತಮ ಧನ ಸಂಪಾದನೆ ಮತ್ತು ಲಾಭ, ಅನಿರೀಕ್ಷಿತವಾಗಿ ಅದೃಷ್ಟ ಒಲಿದು ಬರುವುದು, ಪೂರ್ವಿಕರ ಗುಪ್ತನಿಧಿ ಲಭಿಸುವುದು, ಮರೆತುಹೋದ ವಸ್ತು ದೊರಕುವುದು.

ವೃಶ್ಚಿಕ: ದಾಂಪತ್ಯದಲ್ಲಿ ಸಮಸ್ಯೆ, ಕುತಂತ್ರದಿಂದ ಅವಕಾಶಗಳು ಕೈ ತಪ್ಪುವುದು, ಉದ್ಯೋಗ ಸ್ಥಳದಲ್ಲಿ ಸಮಸ್ಯೆಗಳು, ಸಾಲಬಾಧೆ.

ಧನಸ್ಸು: ಸಂಕಷ್ಟ ಅನುಭವಿಸುವಿರಿ, ಪ್ರೀತಿ-ಪ್ರೇಮದ ವಿಷಯಗಳಿಂದ ಚಿಂತೆ, ಅಧಿಕ ನಷ್ಟ ಮತ್ತು ಸಮಸ್ಯೆ.

ಮಕರ: ದಾಂಪತ್ಯ ಸಮಸ್ಯೆಗಳು ಹೆಚ್ಚಾಗುವುದು, ಪ್ರೀತಿ ಪ್ರೇಮದ ಬಲೆಯಲ್ಲಿ ಸಿಲುಕುವಿರಿ, ಸೇವಾವೃತ್ತಿ ಉದ್ಯೋಗ ಲಾಭ.

ಕುಂಭ: ಮಕ್ಕಳ ನಡವಳಿಕೆಯಲ್ಲಿ ಬೇಸರ, ಅಧಿಕ ಖರ್ಚು, ಮನೆಯ ವಾತಾವರಣದಲ್ಲಿ ಸಂತಸ.

ಮೀನ: ಸಾಲ ಮಾಡುವ ಪರಿಸ್ಥಿತಿ ನಿರ್ಮಾಣ, ಶತ್ರು ದಮನ ಅಧಿಕ ಖರ್ಚು, ಪ್ರಯಾಣದಲ್ಲಿ ಅಡೆತಡೆ, ಆರ್ಥಿಕ ಅನುಕೂಲ.

Web Stories
[web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

Share This Article