ಪಂಚಾಂಗ:
ಶ್ರೀವಿಕಾರಿನಾಮ ಸಂವತ್ಸರ,
ದಕ್ಷಿಣಾಯಣ ಪುಣ್ಯಕಾಲ,
ಶರಧೃತು, ಆಶ್ವಯುಜ ಮಾಸ,
ಶುಕ್ಲ ಪಕ್ಷ, ಅಷ್ಟಮಿ ತಿಥಿ,
ಭಾನುವಾರ, ಪೂರ್ವಾಷಾಢ ನಕ್ಷತ್ರ,
ರಾಹುಕಾಲ: ಸಂಜೆ 4:41 ರಿಂದ 6:10
ಗುಳಿಕಕಾಲ: ಮಧ್ಯಾಹ್ನ 3:11 ರಿಂದ 4:41
ಯಮಗಂಡಕಾಲ: ಮಧ್ಯಾಹ್ನ 12:11 ರಿಂದ 1:41
Advertisement
ಮೇಷ: ಸ್ಥಿರಾಸ್ತಿ ಸಂಪಾದನೆ, ಕೆಲಸ ಕಾರ್ಯಗಳಲ್ಲಿ ಅಲ್ಪ ತೊಂದರೆ, ಸ್ಥಳ ಬದಲಾವಣೆ, ಹಣಕಾಸು ಅಡಚಣೆ, ಆರೋಗ್ಯದಲ್ಲಿ ಸಮಸ್ಯೆ, ನೀಚ ಜನರ ಸಹವಾಸ, ಸ್ವಜನ ವಿರೋಧ.
Advertisement
ವೃಷಭ: ಅಧಿಕ ತಿರುಗಾಟ, ಆದಾಯಕ್ಕಿಂತ ಖರ್ಚು ಹೆಚ್ಚು, ಇಲ್ಲ ಸಲ್ಲದ ಅಪವಾದ, ಕೋರ್ಟ್ ಕೇಸ್‍ಗಳಲ್ಲಿ ವಿಘ್ನ, ಕುಟುಂಬದಲ್ಲಿ ಕಲಹ, ಶತ್ರುಗಳ ಬಾಧೆ, ಅನಿರೀಕ್ಷಿತ ದ್ರವ್ಯ ಲಾಭ.
Advertisement
ಮಿಥುನ: ಮಿತ್ರರಲ್ಲಿ ಬಾಂಧವ್ಯ ವೃದ್ಧಿ, ಸಮಾಜದಲ್ಲಿ ಉತ್ತಮ ಗೌರವ, ಆರೋಗ್ಯದಲ್ಲಿ ಚೇತರಿಕೆ, ನೂತನ ಕಟ್ಟಡ ನಿರ್ಮಾಣ, ವಿವಾಹ-ಮಂಗಳ ಕಾರ್ಯಗಳಲ್ಲಿ ಭಾಗಿ.
Advertisement
ಕಟಕ: ಕೆಲಸ ಕಾರ್ಯಗಳಲ್ಲಿ ವಿಘ್ನ, ಅಧಿಕ ಧನವ್ಯಯ, ಪರಸ್ಥಳ ವಾಸ, ಸೇವಕರಿಂದ ತೊಂದರೆ, ಮನಸ್ಸಿನಗೆ ನಾನಾ ರೀತಿಯ ಚಿಂತೆ, ರಾಜ ವಿರೋಧ, ದ್ರವ್ಯ ನಷ್ಟ, ಸಾಲ ಬಾಧೆ.
ಸಿಂಹ: ಉತ್ತಮ ಬುದ್ಧಿ ಶಕ್ತಿ, ಧನ ಲಾಭ, ಸುಖ ಭೋಜನ ಪ್ರಾಪ್ತಿ, ಶುಭ ಕಾರ್ಯ ನಡೆಯುವುದು, ಸರ್ಕಾರ ಕೆಲಸದಲ್ಲಿ ಪ್ರಗತಿ, ಕೈ ಹಾಕಿದ ಕೆಲಸದಲ್ಲಿ ಅಭಿವೃದ್ಧಿ, ಅಧಿಕಾರ ಪ್ರಾಪ್ತಿ, ಧನ ಲಾಭ.
ಕನ್ಯಾ: ವಸ್ತ್ರಾಭರಣ ಪ್ರಾಪ್ತಿ, ವಾಹನ ಯೋಗ, ಸ್ಥಿರಾಸ್ತಿ ಸಂಪಾದನೆ, ಐಶ್ವರ್ಯ ವೃದ್ಧಿ, ರಾಜ ಸನ್ಮಾನ, ಸಾರ್ವಜನಿಕ ಕ್ಷೇತ್ರದಲ್ಲಿ ಮನ್ನಣೆ, ಆರೋಗ್ಯ ಪ್ರಾಪ್ತಿ, ಕೃಷಿಯಲ್ಲಿ ಅಭಿವೃದ್ಧಿ, ತೀರ್ಥಕ್ಷೇತ್ರ ದರ್ಶನ.
ತುಲಾ: ಶ್ರಮಕ್ಕೆ ತಕ್ಕ ಪ್ರತಿಫಲ, ಸರ್ಕಾರಿ ಕೆಲಸದಲ್ಲಿ ಜಯ, ಪ್ರವಾಸದಿಂದ ಮನೋಲ್ಲಾಸ, ಅವಿವಾಹಿತರಿಗೆ ವಿವಾಹ ಯೋಗ, ಮನೆಯಲ್ಲಿ ಶುಭ ಕಾರ್ಯ, ದಿನಸಿ ವ್ಯಾಪಾರಿಗಳಿಗೆ ಲಾಭ.
ವೃಶ್ಚಿಕ: ಸ್ನೇಹಿತರು-ಬಂಧುಗಳಿಂದ ಸಹಕಾರ, ಕಲಾವಿದರು-ಕ್ರೀಡಾಪಟುಗಳಿಗೆ ಸುಸಮಯ, ತೀರ್ಥಕ್ಷೇತ್ರ ದರ್ಶನ, ವಿದ್ಯಾರ್ಥಿಗಳಿಗೆ ಉತ್ತಮ ಫಲಿತಾಂಶ, ಮನೆಯ ವ್ಯಾಜ್ಯಗಳು ಬಗೆಹರಿಯುವುದು.
ಧನಸ್ಸು: ವಾಹನಗಳಿಂದ ಲಾಭ, ಕೋರ್ಟ್ ಕೇಸ್‍ಗಳಲ್ಲಿ ಜಯ, ಕೃಷಿಕರಿಗೆ ಅನುಕೂಲ, ತೈಲ ವ್ಯಾಪಾರಿಗಳಿಗೆ ಲಾಭ, ಆತ್ಮೀಯರೊಂದಿಗೆ ಸುತ್ತಾಟ, ಹಣಕಾಸು ಖರ್ಚು.
ಮಕರ: ಆಕಸ್ಮಿಕ ಧನ ಲಾಭ, ಹೊಸ ಉದ್ಯಮ ಆರಂಭಿಸುವಿರಿ, ಷೇರು ವ್ಯವಹಾರಗಳಲ್ಲಿ ನಷ್ಟ, ತೊಂದರೆಗೆ ಸಿಲುಕುವಿರಿ ಎಚ್ಚರ, ಸುಗಂಧ ದ್ರವ್ಯಗಳಿಂದ ಲಾಭ.
ಕುಂಭ: ಹೊಸ ವ್ಯಕ್ತಿಯ ಭೇಟಿ, ವಾಹನ ಚಾಲನೆಯಲ್ಲಿ ಎಚ್ಚರ, ಅಧಿಕವಾದ ಖರ್ಚು, ಸ್ಥಳ ಬದಲಾವಣೆ, ಮಂಗಳ ಕಾರ್ಯ ಜರುಗುವುದು, ಬಂಧು-ಮಿತ್ರರ ಸಮಾಗಮ, ದ್ರವ್ಯ ಲಾಭ.
ಮೀನ: ಪ್ರಯಾಣದಿಂದ ಆಯಾಸ, ಸರ್ಕಾರಿ ಕೆಲಸದವರಿಗೆ ತೊಂದರೆ, ವಸ್ತ್ರಾಭರಣ ಪ್ರಾಪ್ತಿ, ಗಾರ್ಮೆಂಟ್ಸ್ ಉದ್ಯಮಸ್ಥರಿಗೆ ಲಾಭ, ಮಾತುಕತೆಯಲ್ಲಿ ಎಚ್ಚರಿಕೆ, ಉದ್ಯೋಗದಲ್ಲಿ ಬಡ್ತಿ.