ಪಂಚಾಂಗ
ಶ್ರೀ ವಿಳಂಬಿನಾಮ ಸಂವತ್ಸರ,
ದಕ್ಷಿಣಾಯಣ ಪುಣ್ಯಕಾಲ,
ವರ್ಷ ಋತು, ಭಾದ್ರಪದ ಮಾಸ,
ಕೃಷ್ಣ ಪಕ್ಷ, ದ್ವಾದಶಿ ತಿಥಿ,
ಶನಿವಾರ, ಮಖ ನಕ್ಷತ್ರ
Advertisement
ರಾಹುಕಾಲ: ಬೆಳಗ್ಗೆ 9:11 ರಿಂದ 10:41
ಗುಳಿಕಕಾಲ: ಬೆಳಗ್ಗೆ 6:12 ರಿಂದ ರಿಂದ 7:41
ಯಮಗಂಡಕಾಲ: ಮಧ್ಯಾಹ್ನ 1:41 ರಿಂದ 3:11
Advertisement
ಮೇಷ: ಭಾವನೆಗಳಿಗೆ ಧಕ್ಕೆ, ಸ್ಥಿರಾಸ್ತಿ-ವಾಹನದಿಂದ ಲಾಭ, ರಾಜಕೀಯ ವ್ಯಕ್ತಿಗಳಿಂದ ಒತ್ತಡ, ಮೇಲಾಧಿಕಾರಿಗಳಿಂದ ತೊಂದರೆ.
Advertisement
ವೃಷಭ: ದಾಂಪತ್ಯ ಜಗಳದಿಂದ ಮಾನಸಿಕ ಕಿರಿಕಿರಿ, ಸ್ನೇಹಿತರಿಂದ ದರ್ಪ, ಸಂಗಾತಿಯಿಂದ ಅನುಕೂಲ, ಪಿತ್ರಾರ್ಜಿತ ಆಸ್ತಿ ಪ್ರಾಪ್ತಿ.
Advertisement
ಮಿಥುನ: ಸ್ವಯಂಕೃತ ಅಪರಾಧಗಳಿಂದ ತೊಂದರೆ, ಜೈಲು ಪಾಲಾಗುವ ಸಾಧ್ಯತೆ, ಸಹೋದ್ಯೋಗಿಗಳಿಂದ ಉದ್ಯೋಗ ನಷ್ಟ, ಪ್ರಯಾಣ ಮಾಡಲು ಮನಸ್ಸು ಮಾಡುವಿರಿ.
ಕಟಕ: ಸ್ವಂತ ಉದ್ಯಮದಿಂದ ಧನಾಗಮನ, ತಂದೆ ದೂರವಾಗುವ ಪ್ರಸಂಗ, ಪಿತ್ರಾರ್ಜಿತ ಆಸ್ತಿ ತಗಾದೆ, ಅನಗತ್ಯ ವಾದ-ವಿವಾದ.
ಸಿಂಹ: ಸರ್ಕಾರಿ ಕೆಲಸ ಕಾರ್ಯಗಳಲ್ಲಿ ಯಶಸ್ಸು, ಆಯುಷ್ಯಕ್ಕೆ ತೊಂದರೆಯಾಗುವ ಸಾಧ್ಯತೆ, ಆಕಸ್ಮಿಕವಾಗಿ ಕುಟುಂಬದಲ್ಲಿ ಸಂಕಷ್ಟ, ಕುಟುಂಬದಿಂದ ದೂರ ಉಳಿಯುವ ಆಲೋಚನೆ.
ಕನ್ಯಾ: ದಾಂಪತ್ಯದಲ್ಲಿ ಕಲಹ, ವಿಚ್ಛೇದನ ಪಡೆಯಲು ಮನಸ್ಸು, ಸಹೋದರನಿಂದ ನಷ್ಟ, ದಾಯಾದಿಗಳ ಕಲಹ, ಹಣಕಾಸು ಆಗಮನ ನಿಧಾನ.
ತುಲಾ: ಉದ್ಯೋಗದಲ್ಲಿ ಅನುಕೂಲ, ಶತ್ರುಗಳ ದಮನ, ಆರ್ಥಿಕ ಸಂಕಷ್ಟ ನಿವಾರಣೆ,
ವೃಶ್ಚಿಕ: ಉದ್ಯೋಗ ನಿಮಿತ್ತ ಪ್ರಯಾಣ, ಸರ್ಕಾರಿ ಕೆಲಸ ಕಾರ್ಯಗಳಲ್ಲಿ ಜಯ, ಮಕ್ಕಳು ದೂರವಾಗುವ ಸಾಧ್ಯತೆ.
ಧನಸ್ಸು: ಆಕಸ್ಮಿಕ ಪ್ರಯಾಣ, ಮನೆ ವಾತಾವರಣದಲ್ಲಿ ಅಶಾಂತಿ, ತಂದೆಯಿಂದ ಅಸಹಕಾರ, ಬಂಧುಗಳಿಂದ ನಷ್ಟ.
ಮಕರ: ಸಂಗಾತಿ-ಸ್ನೇಹಿತರಿಂದ ಆಕಸ್ಮಿಕ ಧನಾಗಮನ, ಗೃಹ-ಉದ್ಯೋಗ ಬದಲಾವಣೆ, ಪ್ರಯಾಣದಿಂದ ತೊಂದರೆ, ರಾಜಕೀಯ ವ್ಯಕ್ತಿಗಳ ಭೇಟಿ.
ಕುಂಭ: ಸ್ನೇಹಿತರಿಂದ ಸಾಲ ಬಾಧೆ, ಕುಟುಂಬದಲ್ಲಿ ಆರ್ಥಿಕ ಸಂಕಷ್ಟ, ತಂದೆಯ ಸ್ನೇಹಿತರಿಂದ ಅನುಕೂಲ, ನೀವಾಡುವ ಮಾತಿನಿಂದ ತೊಂದರೆ.
ಮೀನ: ಮಕ್ಕಳೇ ಶತ್ರುಗಳಾಗುವರು, ಆರೋಗ್ಯದಲ್ಲಿ ವ್ಯತ್ಯಾಸ, ಎದೆ ನೋವು, ಪಿತ್ತ ಬಾಧೆ, ಭಾವನೆಗಳಿಗೆ ಧಕ್ಕೆ, ದಾಂಪತ್ಯದಲ್ಲಿ ಸಂಶಯ, ನೆಮ್ಮದಿಗೆ ಭಂಗ.