AstrologyDina BhavishyaDistrictsKarnatakaLatestMain Post

ರಾಶಿ ಭವಿಷ್ಯ : 06-09-2022

ಸಂವತ್ಸರ : ಶುಭಕೃತ್
ಋತು : ವರ್ಷ
ಅಯನ : ದಕ್ಷಿಣಾಯನ
ಮಾಸ : ಭಾದ್ರಪದ
ಪಕ್ಷ : ಶುಕ್ಲ
ತಿಥಿ : ಏಕಾದಶಿ
ನಕ್ಷತ್ರ : ಪೂರ್ವಾಷಾಡ
ರಾಹುಕಾಲ : 03:22 ರಿಂದ 04:55
ಗುಳಿಕಕಾಲ : 12:18 ರಿಂದ 01:50
ಯಮಗಂಡಕಾಲ : 09:13 ರಿಂದ 10:45

ಮೇಷ : ಆರೋಗ್ಯದ ಕಡೆ ಗಮನವಿರಲಿ, ದಾಂಪತ್ಯದಲ್ಲಿ ಸಾಮರಸ್ಯ ಕಡಿಮೆ, ವಿದ್ಯಾರ್ಥಿಗಳಿಗೆ ಪ್ರಗತಿ

ವೃಷಭ : ಆಸ್ತಿ ವಿಚಾರದ ಮಾತುಕತೆ, ಉದ್ಯೋಗದಲ್ಲಿ ಲಾಭ, ಮಕ್ಕಳಿಂದ ಶುಭವಾರ್ತೆ

ಮಿಥುನ : ಹಿರಿಯರ ಆರೋಗ್ಯದಲ್ಲಿ ತೊಂದರೆ, ಮನೆಗೆ ಆತ್ಮೀಯರ ಆಗಮನ, ವ್ಯಾಪಾರಸ್ಥರಿಗೆ ಲಾಭದಾಯಕ

ಕರ್ಕಾಟಕ : ವ್ಯರ್ಥ ಕಾಲಹರಣ, ನ್ಯಾಯಾಲಯದಲ್ಲಿ ಜಯ, ಮಕ್ಕಳ ವಿಚಾರದಲ್ಲಿ ಗಮನವಿರಲಿ

ಸಿಂಹ : ಉದ್ಯೋಗದಲ್ಲಿ ಬದಲಾವಣೆ, ಹೊಸ ಉದ್ಯೋಗದ ಸಾಧ್ಯತೆ, ದಂಪತಿಗಳ ಮಧ್ಯೆ ಸಾಮರಸ್ಯ

ಕನ್ಯಾ : ಅಧ್ಯಾಪಕ ವೃತ್ತಿಯವರಿಗೆ ಶುಭದಾಯಕ, ನೀರಿನಿಂದ ಅಪಾಯ ಜಾಗ್ರತೆ, ಪ್ರಯಾಣದಲ್ಲಿ ಜಾಗೃತರಾಗಿರಿ

ತುಲಾ : ಹಣಕಾಸಿನ ಮುಗ್ಗಟ್ಟು, ಸ್ನೇಹಿತರ ಮಧ್ಯೆ ಕಲಹ, ಪುಣ್ಯಕ್ಷೇತ್ರ ದರ್ಶನ

ವೃಶ್ಚಿಕ : ಲೇವಾದೇವಿ ವ್ಯವಹಾರಸ್ಥರಿಗೆ ಲಾಭ, ಮಕ್ಕಳಿಂದ ಸುವಾರ್ತೆಯನ್ನು ಕೇಳುವಿರಿ, ಪುಸ್ತಕ ವ್ಯಾಪಾರಸ್ಥರಿಗೆ ಶುಭ

ಧನಸ್ಸು : ಮಾನಸಿಕ ಒತ್ತಡವು ಹೆಚ್ಚುತ್ತದೆ, ಸಾಕುಪ್ರಾಣಿಗಳಿಂದ ತೊಂದರೆ, ದೂರ ಪ್ರಯಾಣದ ಯೋಗ

ಮಕರ : ವಿದ್ಯಾರ್ಥಿಗಳಿಗೆ ಪ್ರಗತಿ, ವ್ಯವಹಾರದಿಂದ ನಷ್ಟ, ಹಿತ ಶತ್ರುಗಳ ಬಗ್ಗೆ ಎಚ್ಚರ

ಕುಂಭ : ಆಕಸ್ಮಿಕ ಧನಾಗಮನ, ಮನೆಗೆ ಬಂಧುಮಿತ್ರರ ಆಗಮನ, ಕೃಷಿಕರಿಗೆ ಶುಭಫಲ

ಮೀನ : ಉದ್ಯೋಗಸ್ಥ ಮಹಿಳೆಯರಿಗೆ ಶುಭ, ಪಶುಸಂಗೋಪನೆಯಿಂದ ಲಾಭ, ಉದ್ಯೋಗದ ಹುಡುಕಾಟ

Live Tv

Leave a Reply

Your email address will not be published.

Back to top button