ಪಂಚಾಂಗ
ಶ್ರೀ ಹೇವಿಳಂಬಿನಾಮ ಸಂವತ್ಸರ,
ದಕ್ಷಿಣಾಯಣ ಪುಣ್ಯಕಾಲ,
ವರ್ಷ ಋತು, ಭಾದ್ರಪದ ಮಾಸ,
ಶುಕ್ಲ ಪಕ್ಷ, ಹುಣ್ಣಿಮೆ,
ಬುಧವಾರ, ಶತಭಿಷ ನಕ್ಷತ್ರ
ರಾಹುಕಾಲ: ಮಧ್ಯಾಹ್ನ 12:21 ರಿಂದ 1:53
ಗುಳಿಕಕಾಲ: ಬೆಳಗ್ಗೆ 10:49 ರಿಂದ 12:21
ಯಮಗಂಡಕಾಲ: ಬೆಳಗ್ಗೆ 7:45 ರಿಂದ 9:17
Advertisement
ಮೇಷ: ಪ್ರಿಯ ಜನರ ಸಂದರ್ಶನ, ಮಾನಸಿಕ ನೆಮ್ಮದಿ, ಉದ್ಯೋಗದಲ್ಲಿ ಬಡ್ತಿ, ಇಷ್ಟಾರ್ಥ ಸಿದ್ಧಿ, ಸಂತಾನ ಪ್ರಾಪ್ತಿ.
Advertisement
ವೃಷಭ: ಸ್ಥಗಿತ ಕಾರ್ಯಗಳಲ್ಲಿ ಮುನ್ನಡೆ, ಆರ್ಥಿಕ ಪರಿಸ್ಥಿತಿ ಸುಧಾರಣೆ, ವ್ಯಾಪಾರ ವ್ಯವಹಾರದಲ್ಲಿ ಲಾಭ.
Advertisement
ಮಿಥುನ: ಅಲ್ಪ ಲಾಭ, ಅಧಿಕ ಖರ್ಚು, ವಾಹನದಿಂದ ತೊಂದರೆ, ಮನಸ್ತಾಪ, ಬಂಧು ಮಿತ್ರರಲ್ಲಿ ವಿರಸ.
Advertisement
ಕಟಕ: ದುಷ್ಟ ಬುದ್ಧಿ, ಕೆಲಸಗಳಲ್ಲಿ ಜಯ, ಅಧಿಕ ತಿರುಗಾಟ, ತಾಳ್ಮೆ ಅತ್ಯಗತ್ಯ, ಮಾತೃವಿನಿಂದ ಸಹಾಯ.
ಸಿಂಹ: ಆಕಸ್ಮಿಕ ಖರ್ಚು, ಸಲ್ಲದ ಅಪವಾದ, ಸ್ತ್ರೀಯರಿಗೆ ಅನುಕೂಲ, ವಿದ್ಯಾರ್ಥಿಗಳಿಗೆ ಉತ್ತಮ.
ಕನ್ಯಾ: ಆರೋಗ್ಯದಲ್ಲಿ ಏರುಪೇರು, ಆಹಾರ ಸೇವನೆಯಲ್ಲಿ ವ್ಯತ್ಯಾಸ, ಧೈರ್ಯದಿಂದ ಕಾರ್ಯ ಸಿದ್ಧಿ, ಅಕಾಲ ಭೋಜನ.
ತುಲಾ: ಮಂಗಳ ಕಾರ್ಯಗಳಲ್ಲಿ ಭಾಗಿ, ಮಿತ್ರರಲ್ಲಿ ಸ್ನೇಹವೃದ್ಧಿ, ಸತ್ಕಾರ್ಯದಲ್ಲಿ ಆಸಕ್ತಿ, ಬುದ್ಧಿವಂತಿಕೆಯಿಂದ ಕೆಲಸ ಮಾಡುವಿರಿ.
ವೃಶ್ಚಿಕ: ಹಿತ ಶತ್ರುಗಳಿಂದ ತೊಂದರೆ, ಕುಟುಂಬ ಸೌಖ್ಯ, ಆರೋಗ್ಯ ಪ್ರಾಪ್ತಿ, ಧನ ಲಾಭ, ಸರ್ಕಾರಿ ಕೆಲಸಗಳಲ್ಲಿ ಪ್ರಗತಿ.
ಧನಸ್ಸು: ಮಾನಸಿಕ ಚಿಂತೆ, ನಂಬಿದ ಜನರಿಂದ ಅಶಾಂತಿ, ದಾಂಪತ್ಯದಲ್ಲಿ ಸಂತಸ, ವಿದ್ಯಾಭ್ಯಾಸದಲ್ಲಿ ಪ್ರಗತಿ.
ಮಕರ: ಕ್ರಯ-ವಿಕ್ರಯಗಳಲ್ಲಿ ಲಾಭ, ನೌಕರಿಯಲ್ಲಿ ಕಿರಿಕಿರಿ, ಸ್ಥಳ ಬದಲಾವಣೆ, ಗುರು ಹಿರಿಯರಲ್ಲಿ ಭಕ್ತಿ.
ಕುಂಭ: ಕೋರ್ಟ್ ಕೇಸ್‍ಗಳಲ್ಲಿ ವಿಘ್ನ, ಶತ್ರುಗಳ ಕಾಟ, ಸುಳ್ಳು ಮಾತನಾಡುವಿರಿ, ಹೆತ್ತವರಲ್ಲಿ ದ್ವೇಷ.
ಮೀನ: ಋಣ ಬಾಧೆ, ಆಕಸ್ಮಿಕ ಖರ್ಚು, ವಿದೇಶ ಪ್ರಯಾಣ, ಹಿತ ಶತ್ರುಗಳಿಂದ ಹಿತನುಡಿ, ಮನಸ್ಸಿನಲ್ಲಿ ಭಯ.