ಶ್ರೀ ವಿಶ್ವಾವಸು ನಾಮ ಸಂವತ್ಸರ
ದಕ್ಷಿಣಾಯನ, ವರ್ಷ ಋತು
ಶ್ರಾವಣ ಮಾಸ, ಶುಕ್ಲ ಪಕ್ಷ
ವಾರ: ಬುಧವಾರ, ತಿಥಿ: ದ್ವಾದಶಿ
ನಕ್ಷತ್ರ: ಮೂಲ
ರಾಹುಕಾಲ:12.29 ರಿಂದ 2.04
ಗುಳಿಕಕಾಲ :10.55 ರಿಂದ 12.29
ಯಮಗಂಡಕಾಲ :7.46 ರಿಂದ 9.20
ಮೇಷ: ಅನಿರೀಕ್ಷಿತ ಧನ ಲಾಭ, ತೀರ್ಥಯಾತ್ರ ದರ್ಶನ, ಉನ್ನತ ಸ್ಥಾನಮಾನ, ವಿದ್ಯಾರ್ಥಿಗಳಲ್ಲಿ ಹಿನ್ನಡೆ.
ವೃಷಭ: ಮನಸ್ಸಿನಲ್ಲಿ ಭಯಭೀತಿ, ಕೋಪ ಜಾಸ್ತಿ, ಅತಿಯಾದ ನೋವು, ಪತಿ ಪತ್ನಿಯರಲ್ಲಿ ವಿರಸ, ಪಾಪ ಬುದ್ಧಿ.
ಮಿಥುನ: ರಾಜಕೀಯ ಕ್ಷೇತ್ರದಲ್ಲಿ ಗೊಂದಲ, ಅಕಾಲ ಭೋಜನ, ಅನಗತ್ಯ ತಿರುಗಾಟ, ಮಾನಸಿಕ ಒತ್ತಡ, ವಿದೇಶ ಪ್ರಯಾಣ.
ಕಟಕ: ಮೂಗಿನ ಮೇಲೆ ಕೋಪ, ಚೋರ ಭಯ, ಕುತಂತ್ರದಿಂದ ಹಣ ಸಂಪಾದನೆ, ವಾಹನದಿಂದ ತೊಂದರೆ.
ಸಿಂಹ: ವಯುಕ್ತಿಕ ಕೆಲಸಗಳಲ್ಲಿ ಭಾಗಿ, ಮನೆಯಲ್ಲಿ ಸಂತಸ, ಉತ್ತಮ ಫಲ, ಎಷ್ಟೇ ಹಣ ಬಂದರೂ ಖರ್ಚು.
ಕನ್ಯಾ: ಪರರ ಮಾತಿಗೆ ಕಿವಿ ಕೊಡಬೇಡಿ, ಋಣ ವಿಮೋಚನೆ, ಮನಶಾಂತಿ, ಆಪ್ತ ಸ್ನೇಹಿತರ ಭೇಟಿ, ಮಂಗಳ ಕಾರ್ಯಗಳಲ್ಲಿ ಭಾಗಿ.
ತುಲಾ: ಈ ದಿನ ಅಲ್ಪ ಆದಾಯ, ಮಾತಿಗೆ ಮರುಳಾಗದಿರಿ, ಪರರ ತಪ್ಪಿನಿಂದ ಗೌರವಕ್ಕೆ ಧಕ್ಕೆ.
ವೃಶ್ಚಿಕ: ತಾಯಿಯ ಕಡೆಯಿಂದ ಸಹಾಯ, ಅವಸರದಲ್ಲಿ ಯಾವುದೇ ತೀರ್ಮಾನ ಬೇಡ, ಪ್ರಭಾವಿ ವ್ಯಕ್ತಿಗಳ ಭೇಟಿ.
ಧನಸ್ಸು: ಈ ದಿನ ಬಹುಸೌಖ್ಯ, ಸ್ತ್ರೀಯರು ತಾಳ್ಮೆಯಿಂದ ಇರಿ, ಕಾರ್ಯಕ್ಷೇತ್ರದಲ್ಲಿ ಸಾಧನೆ, ಶರೀರದಲ್ಲಿ ತಳಮಳ, ಕುಟುಂಬ ಸೌಖ್ಯ.
ಮಕರ: ಈ ದಿನ ಅಧಿಕ ಕೆಲಸ, ಮಕ್ಕಳ ಅಗತ್ಯಕ್ಕೆ ಶ್ರಮ, ಯಾರನ್ನು ಹೆಚ್ಚಾಗಿ ನಂಬಬೇಡಿ, ವ್ಯಾಪಾರದಲ್ಲಿ ಮಂದಗತಿ, ಅಧಿಕ ಕೋಪ.
ಕುಂಭ: ಕೋರ್ಟ್ ವ್ಯಾಜ್ಯಗಳಿಂದ ಮುಕ್ತಿ, ಪುಣ್ಯಕ್ಷೇತ್ರ ದರ್ಶನ, ವಿವಾಹಕ್ಕೆ ತೊಂದರೆ, ಪ್ರತಿಷ್ಠಿತ ಜನರ ಪರಿಚಯ.
ಮೀನ: ಶ್ರಮವಿಲ್ಲದೆ ಏನು ನಡೆಯುವುದಿಲ್ಲ, ದ್ರವ್ಯನಾಶ, ಕಾರ್ಯ ವಿಕಲ್ಪ, ಇತರ ಕಷ್ಟಗಳಿಗೆ ಸ್ಪಂದಿಸುವಿರಿ, ನಿರೀಕ್ಷಿತ ಲಾಭ.